47 ವರ್ಷಗಳ ನಂತರ ಜಗಳೂರು ತಾಲೂಕು ತುಪ್ಪದಹಳ್ಳಿ ಕೆರೆ ನಿನ್ನೆ ಕೋಡಿ ಬಿದ್ದಿದೆ
ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳವರ ಅನುಗ್ರಹ ಫಲವಾಗಿ ತುಪ್ಪದಹಳ್ಳಿ ಕೆರೆಗೆ ನೀರು ಬಂದಿದೆ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
- ತುಪ್ಪದಹಳ್ಳಿ ಗ್ರಾಮಸ್ಥರು
1200 ಎಕರೆ ವಿಸ್ತೀರ್ಣದ ತುಪ್ಪದಹಳ್ಳಿ ಕೆರೆ ನಿನ್ನೆ ಕೋಡಿ ಬಿದ್ದಿದೆ. ನೋಡಲು ನಮಗೆ ಬಿಡುವೇ ಆಗುತ್ತಿಲ್ಲ.
- ಶ್ರೀ ತರಳಬಾಳು ಜಗದ್ಗುರುಗಳವರು
(ಮೊಕ್ಕಾಂ: ಚಿಕ್ಕಮಗಳೂರು)