ಶ್ರೀ ತರಳಬಾಳು ಜಗದ್ಗುರುಗಳವರವರಿಗೆ 2011 ರ ಕೆ.ಎ.ಎಸ್ ಅಧಿಕಾರಿಗಳಿಂದ ಹರಿದುಬಂದ ಧನ್ಯತೆಯ ಕೃತಜ್ಞತಾ ಪೂರ್ವಕ ಸಂದೇಶಗಳು
* ಪರಮ ಪೂಜ್ಯರಲ್ಲಿ ನನ್ನ ಭಕ್ತಿ ಪೂರ್ವಕ ನಮನಗಳು.
ಇಂದು ನನ್ನ ಹಾಗೂ ನನ್ನ ಪರಿವಾರಕ್ಕೆ ಅತ್ಯಂತ ಮಹತ್ವದ ದಿನ. ನನ್ನ ಬಹುದಿನಗಳ ಕನಸು ತಮ್ಮ ಆಶೀರ್ವಾದಿಂದ ಇಂದು ನನಸಾಗಿದೆ. ನಾವು 14 ಅಭ್ಯರ್ಥಿಗಳು ಇಂದು ಕರ್ನಟಕ ಸರ್ಕಾರದಿಂದ Assistant commissioner (Revenue) ಆಗಿ ಆದೇಶ ಪಡೆದಿದ್ದೇವೆ. ಬುಧ್ದೀ, ಇದು ನನ್ನ ಜೀವನದ ಅತೀ ರೋಮಾಂಚನಕಾರಿ ಕ್ಷಣ ನಮ್ಮೆಲ್ಲರಿಗೂ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ನಮ್ಮ ನ್ಯಾಯಕ್ಕೆ ಜಯ ಸಿಕ್ಕಿದೆ ಗುರೂಜಿ, ನಿಮ್ಮ ಮಾರ್ಗದರ್ಶನ ಸದಾಕಾಲ ನಮಗಿರಲಿ ಮತ್ತು ತಾವು ತೋರಿಸಿದ ಸನ್ಮಾರ್ಗದಲ್ಲಿ ನಾವು ನಡೆಯುವೆವು. ನಮ್ಮ ಜೀವನಕ್ಕೆ ಒಂದು ಅರ್ಥ ಕಲ್ಪಿಸಿದ ಸಾಕ್ಷಾತ್ ದೇವರು ನೀವು. ನಿಮಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಕಡಿಮೆಯೇ. ಈ ಸುವರ್ಣಾವಕಾಶವನ್ನು ನಾವು ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಸಮರ್ಪಣಾ ಭಾವದಿಂದ ಸದುಪಯೋಗ ಪಡಿಸಿಕೊಳ್ಳುವೆವು. ಸಾಮಾನ್ಯರ, ಬಡವರ ಶಕ್ತಿಯಾಗಿ ನಿಲ್ಲುವೆ. ತಮ್ಮ ಆಶೀರ್ವಾದವೇ ನಮಗೆ ಶ್ರೀರಕ್ಷೆ.
Anuradha Vastrad, KAS Assistant Commissioner
* Namaste Guruji, With your blessings and your sincere efforts I received appointment order today as AD, Dept. Of Youth Empowerment and Sports. This would have never been possible without your concern, efforts and blessings. I m ever indebted to you Guruji.
* Namaste Swamiji Its because of you only.. we have become officers.. We are proud to say that we are DSPS only because of you swamiji... Will give the best services to the people and we carry each of ur words sincerely in our career.
* Respected Guruji Words falls short to Express my gratitude to u , Never ever thought that this moment will come in our life after SC upheld the HC order in year of 2019 But your Nyayapeetha not Accepted Injuctice done to us , Since then our case took a new turn and finally given new life to us Guruji. I never dreamt to become Civil servent in my life, My basic Aim was to become to Doctor due to Economical conditon was not able to afford the Medical profession though i got Govt medical seat through CET, finally Selected VETERINARY Profession completed my degree in the year of 2007 worked 2yrs in Nandini Dairy next in the year of 2009 got Appointed as Veterinary Officer in GOK since then worked almost 13years with utmost sincerity n intrigrity.
As Per Civil service Journey is concerned my degree claasmates were motivated me to take this exam, Started Prepation wt a very low confidence level in the yr of 2010 wt Support of my frnds, Appeared for 3 times Interview but Selected once i.e 2011 batch but Next is history . When nobody is seen our Pain n Injustice done to us Including Apex court of our Country, You came like a Living God to our all 362 families and rescued us and given new life to us Guruji ,will b Inbebted forever ....... With Utmost Sincerity i want to dedicate this Moment of our life to your lotus feet Guruji. Its only because of your Intervention and Blessings Today People like me become KAS officers ,otherwise it was Next to Impossible Gurugale. In our new assignment will never disappoint u will follow ur each and every words in our Carrear Gurugale .
Thank you So Much with Huge respect and Gratitude Gurugale.
Regards :Dr.Santosh Chavan
DySP( Civil) (12 ವರ್ಷದ ತಪಸ್ಸಿನ ಹುದ್ದೆ, ಇದು ನಿಮ್ಮ ಪುಣ್ಯ ಪಾದಕಮಲಗಳಿಗೆ ಅರ್ಪಣೆ ಗುರುದೇವ) VIJAYAPUR
* ಪರಮಪೂಜ್ಯ ಬುದ್ಧಿ ಅವರ ಪಾದಕಮಲಗಳಿಗೆ ನಮಸ್ಕರಿಸುತ್ತಾರೆ. ಜ್ಯೋತಿ ಸ್ವರೂಪರಾದ ನಿಮ್ಮ ಆಶೀರ್ವಾದದಿಂದ ಇಂದು ನಮ್ಮೆಲ್ಲರ ಬಾಳಿನಲ್ಲಿ ಅಧಿಕಾರಿಗಳ ಆಗುವ ಯೋಗ ಲಭಿಸಿದೆ. ಪೂಜ್ಯರೇ ತಮ್ಮ ಕೈಂಕರ್ಯದಲ್ಲಿ. ಸಾವಿರಾರು ಸಮಾಜಮುಖಿ ಕೆಲಸಗಳು ನಕ್ಷತ್ರ ರೀತಿಯಲ್ಲಿ ಈ ಸಮಾಜದಲ್ಲಿ ನೋಡಸಿಗುತ್ತವೆ... ಅದರಂತೆಯೇ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಗಳಿಗೆ ನೇಮಕಾತಿಯನ್ನು ನೀಡಿಸಿ ಯಶಸ್ಸಿನ ಗರಿಯ ತಮ್ಮ ಪಾದಗಳಲ್ಲಿ ಮೆರಗು ನೀಡುವಂತೆ ಸಾಕ್ಷಿಯಾಗಿದೆ..... ಅದಕ್ಕಾಗಿ ನಾವು ಮತ್ತು ನಮ್ಮ ಕುಟುಂಬದವರು ಜೀವನಪರ್ಯಂತ ಋಣಿಯಾಗಿ ಯೂ ಶ್ರದ್ಧಾಭಕ್ತಿಯ ಪ್ರತೀಕವಾಗಿಯೂ ನಿಷ್ಠೆಯ ಅಧಿಕಾರಿಗಳಾಗಿ ಸೇವೆಯನ್ನು ಸಲ್ಲಿಸುತ್ತಾ ನಿಮ್ಮ ಕೀರ್ತಿಯನ್ನು ಇನ್ನಷ್ಟು ಬೆಳಗಲು ಉತ್ಸುಕರಾಗಿದ್ದೇವೆ.... ಆದರೆ ಅಧಿಕಾರ ವರ್ಗದವರು ನೇಮಕಾತಿ ಆದೇಶ ನೀಡಲು ಇನ್ನೂ ಕೂಡ ಮೀನಮೇಷ ಎಣಿಸುತ್ತಿದ್ದಾರೆ.... ತಮ್ಮಗಳ ಆಶೀರ್ವಾದದಂತೆ ಅಡ್ವೊಕೇಟ್ ಜನರಲ್ ಅವರು ಒಂದು ಅಭಿಪ್ರಾಯವನ್ನು ನೀಡಿದರೆ ಮುಂದಿನ ವಾರದಲ್ಲಿ ಎಲ್ಲವೂ ಸುಖಾಂತ್ಯ ಕಾಣುತ್ತದೆ... ದಯಮಾಡಿ ಪರಮಪೂಜ್ಯರು ನಮ್ಮ ಕೊನೆಯ ಬೇಡಿಕೆ ಮಾನ್ಯ ಅಡ್ವಕೇಟ್ ಜನರಲ್ ಅವರಿಗೆ ತಾವು ನಿರ್ದೇಶಿಸಬೇಕೆಂದು ಎಲ್ಲಾ ಅಭ್ಯರ್ಥಿಗಳ ಪರವಾಗಿ ತಮ್ಮ ಪಾದಕಮಲಗಳಲ್ಲಿ ಕೋರಿಕೊಳ್ಳುತ್ತೇನೆ..... ಇನ್ನೂ ಅಭ್ಯರ್ಥಿಗಳ ಇರುವ ನಾವು ಅಧಿಕಾರಿಗಳಾಗಿ ತಮ್ಮ ಮುಂದೆ ಬಂದು ಆಶೀರ್ವಾದ ಪಡೆಯುವ ಬಯಕೆಯಿದೆ ಬುದ್ಧಿ.
* Respected Buddhi we are truly blessed buddhi.. We all are indebted for life for you buddhi.. We all are in this position today only because of your blessings buddhi.
* Respected Appaji , We bow to your divine lotus feet with utmost reverence It has all been possible because of your blessings. Thank you so much appaji.
* Heartly congratulations to all our DySP friends of our "TARALBALU FAMILY". Todays joy and cheerfulness on our face is only because of our POOJYA APPAJIS blessings. We are ever indebted to APPAJI.
* ಪರಮಪೂಜ್ಯ ಗುರುಗಳಿಗೆ ಶಿರಸಾಷ್ಟಾಂಗ ನಮಸ್ಕಾರಗಳು. ಎಲ್ಲವೂ ತಮ್ಮ ಕೃಪೆಯಿಂದ ಒಳಿತಾಗಿದೆ, ಶರಣುಶರಣಾರ್ಥಿ ಗುರುಗಳೇ.
* seeking your blessings buddi. with your support and guidance we have seen this light in the midst of darkness. we bow to you for helping us get the orders for DYSP today Buddi.
* Namasthe buddi We Assistant Registrar of Co operatives Societies (ARCS) received appointment orders today with your blessings buddi. We serve society under your guidance buddi.
* Respected Buddi, this is your concern and blessings only Buddi. Thank you so much Buddi. Hearty congratulations to all ARCS who r received appointment order today.
* ಪ್ರಣಾಮಗಳು ಬುದ್ದಿ, ಇಂದು ನಮ್ಮ ಪಾಲಿನ ಖುಷಿಗೆ ಪ್ರತ್ಯಕ್ಷ ದೇವರಾದ ನೀವೇ ಕಾರಣಕರ್ತರು ಬುದ್ದಿ
* Namaste buddi With ur Blessings We got our appointment orders today for
Assistant Directors Food and Civil Supplies posts. The joy and relief of this day cannot be put in words , I bow to ur feet and thank you for your endless support and blessings. ------ADs FCs
* Respectful Guruji, we are indebted with your blessings and concern showered upon us at this critical juncture of our career. Your keen intuitiveness towards us, the amount of involvement and self less efforts of yours would remain in our hearts through out our lives. You have been the guiding light in our bureaucratic career. My family joins me in bowing at your feet for your humbleness and your consistent blessings showered upon us.
* ಪೂಜ್ಯರ ಪಾದಗಳಿಗೆ ವಂದಿಸುತ್ತಾಗುರುದೇವ ಇಂದು ಎಲ್ಲಾ ಎಸಿ ರವಿನ್ಯೂ ಗಳು ತಮ್ಮ ಕೃಪಾಕಟಾಕ್ಷದಿಂದ ಆರ್ಡರನ್ನು ಪಡೆದೆವು ನಮ್ಮ ಇವತ್ತಿನ ಯಶಸ್ಸಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಗುರುದೇವ ನೀವೇ ಕಾರಣ ನಮ್ಮೆಲ್ಲರ ಜೀವನವನ್ನು ರೂಪಿಸಿರುವ ತಮ್ಮ ಪಾದ ಚರಣಗಳಿಗೆ ಅನಂತ ಅನಂತ ಕೋಟಿ ಪ್ರಣಾಮಗಳು. ನಿಮ್ಮ ಶ್ರೀರಕ್ಷೆ ಎಂದೆಂದಿಗೂ ಸದಾ ನಮ್ಮೆಲ್ಲರ ಮೇಲೆ ಇರಲಿ ತಮ್ಮ ಆಶೀರ್ವಾದದಿಂದ ಇಂದು ನಮ್ಮೆಲ್ಲರ ಕುಟುಂಬ ಸಂತೋಷದಿಂದ ಬೀಗುತ್ತಿದೆ ತಾವು ತೋರಿಸಿದ ಧರ್ಮದ ಮಾರ್ಗದಲ್ಲಿ ನಡೆಯುತ್ತೇವೆ ತಂದೆ ಪೂಜ್ಯರಿಗೆ ನಮ್ಮೆಲ್ಲರ ಪರವಾಗಿ ಕೋಟಿ ಪ್ರಣಾಮಗಳು