ಬಸವ ಜಯಂತಿ ನಿಮಿತ್ತ ದಿನಾಂಕ 2-5-2022 ರಂದು ಮಾತ್ರ ಸದ್ಧರ್ಮ ನ್ಯಾಯಪೀಠ ರಜೆ ಇರುತ್ತದೆ.
ಸಿರಿಗೆರೆ : ತರಳಬಾಳು ಕೇಂದ್ರ ಬೆಂಗಳೂರು ಇಲ್ಲಿ ನಡೆಯುತ್ತಿರುವ ಬಸವ ಜಯಂತಿ ಕಾರ್ಯಕ್ರಮದ ಪ್ರಯುಕ್ತ ದಿನಾಂಕ : 2-5-2022ರ ಸೋಮವಾರದಂದು ಸದ್ಧರ್ಮ ನ್ಯಾಯಪೀಠದ ಕಾರ್ಯ ಕಲಾಪಗಳು ನಡೆಯುವುದಿಲ್ಲ.
ಭಕ್ತಾದಿಗಳು ಮುಂದಿನ ಪ್ರತಿ ಸೋಮವಾರದಂದು ನ್ಯಾಯಪೀಠಕ್ಕೆ ತಮ್ಮ ಅಹವಾಲುಗಳೊಂದಿಗೆ ಹಾಜರಾಗಬಹುದು.
- ಕಾರ್ಯದರ್ಶಿ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ