ತಮಿಳು ಭಾಷೆಗೆ ಅನುವಾದಗೊಂಡ ವಚನಗಳ ಹಸ್ತಪ್ರತಿ : ವಚನ ಸಾಹಿತ್ಯ ವಿದ್ವಾಂಸರ ಜೊತೆಯಲ್ಲಿ ಸಿರಿಗೆರೆಶ್ರೀ ವೀಕ್ಷಣೆ

  •  
  •  
  •  
  •  
  •    Views  

ಬೆಂಗಳೂರು : ಬಸವಣ್ಣನವರ ವಚನಗಳು ಕ್ರಿ.ಶ.1880ಕ್ಕೂ ಪೂರ್ವದಲ್ಲಿ ತಮಿಳು ಭಾಷೆಗೆ ಅನುವಾದಗೊಂಡಿವೆ. ಆ ಹಸ್ತಪ್ರತಿ ಅದು ಹೇಗೋ ಪ್ಯಾರಿಸ್ ಗ್ರಂಥಾಲಯ ಸೇರಿಕೊಂಡಿದೆ.  ಆಕಸ್ಮಿಕವಾಗಿ ಅದು ಕಣ್ಣಿಗೆ ಬಿದ್ದದ್ದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ. ಆಗ ಸ್ವಾಮೀಜಿಯವರು ತಮಿಳು ಲಿಪಿಯಲ್ಲಿಯೇ ತಮ್ಮ ಹಸ್ತಾಕ್ಷರದಲ್ಲಿಯೆ ಪ್ರತಿ ಮಾಡಿರುವುದನ್ನು ವಿವರಿಸಿದರು. ಈ ಕುತೂಹಲಕಾರಿ ಸಂಗತಿಯನ್ನು ವಚನ ಸಾಹಿತ್ಯ ವಿದ್ವಾಂಸರಾದ ಡಾ. ವೀರಣ್ಣ ರಾಜೂರ ಮತ್ತು ಲೇಖಕ ಡಾ. ನಂಜುಂಡಸ್ವಾಮಿಯವರು ವೀಕ್ಷಿಸುತ್ತಿರುವುದು.