N-2698 

  17-10-2024 10:35 PM   

ಬರದ ನಾಡೆಲ್ಲಾ ಬಂಗಾರದ ನಾಡಾಗಲಿ!

 ಗುರುಗಳ ಪಾದಗಳಿಗೆ ಪ್ರಣಾಮಗಳು
Mahadevappa. Boli
ಬೆಂಗಳೂರು

N-2698 

  17-10-2024 10:34 PM   

ಬರದ ನಾಡೆಲ್ಲಾ ಬಂಗಾರದ ನಾಡಾಗಲಿ!

 ಗುರುಗಳ ಪಾದಗಳಿಗೆ ಪ್ರಣಾಮಗಳು
Mahadevappa. Boli
ಬೆಂಗಳೂರು

N-2698 

  17-10-2024 10:00 PM   

ಬರದ ನಾಡೆಲ್ಲಾ ಬಂಗಾರದ ನಾಡಾಗಲಿ!

 ಪೂಜ್ಯರ ಲೇಖನವು ವಿವಿಧ ಆಯಾಮಗಳಲ್ಲಿ ಹೆಚ್ಚು ಮಾಹಿತಿಯುಕ್ತವಾಗಿದೆ. ಪ್ರಾರಂಭದಲ್ಲಿ ನಿರೂಪಿತವಾದ ಕಳ್ಳನ ಕಥೆಯು ತುಂಬಾ ಪ್ರಭಾವಶಾಲಿಯಾಗಿದೆ ಮತ್ತು ಬಹಳ ಸೂಕ್ಷ್ಮ ಮತ್ತು ಮಹತ್ವದ ಸಂದೇಶವನ್ನು ಹೊಂದಿದೆ. ಅಂತಹ ಸಂದೇಶವನ್ನು ಬುದ್ಧನ ಸಮಯದ ಕಿಸಾಗೋತಮಿ ನಾಟಕದಿಂದ ಅರ್ಥಮಾಡಿಕೊಳ್ಳಬಹುದು, ಅಲ್ಲಿ ಗೌತಮ ಬುದ್ಧನು ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಹೇಳುತ್ತಾನೆ. ಪೂಜ್ಯರ ಲೇಖನದಲ್ಲಿ ಉಲ್ಲೇಖಿಸಲಾದ ನಾಟಕದಲ್ಲಿ, ಒಂದು ಪ್ರಬಲವಾದ ಸಂದೇಶವು ತುಂಬಾ ಸ್ಪಷ್ಟವಾಗಿ ಉಲ್ಲೇಖವಾಗಿದೆ - "ಪ್ರತಿಯೊಬ್ಬ ಮನುಷ್ಯನು ತಪ್ಪು ಮಾಡುತ್ತಾನೆ. ಈ ಜಗತ್ತಿನಲ್ಲಿ ತಾನು ಯಾವ ಸ್ಥಾನಮಾನದಲ್ಲಿ ಇದ್ದರೂ ಸಹ ಯಾವ ವ್ಯಕ್ತಿಯೂ ಪರಿಪೂರ್ಣನಲ್ಲ".

ಏತ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನದ ಮೂಲಕ ರಾಜ್ಯದ ಮಧ್ಯ ಭಾಗದಲ್ಲಿ ಬಂಗಾರದ ಬೀಜಗಳ ಬಿತ್ತನೆಯನ್ನು ಪ್ರಾರಂಭಿಸಲಾಗಿದೆ ಎಂದರೆ ತಪ್ಪಾಗಲಾರದು. ಈ ವಿಷಯದಲ್ಲಿ ಪೂಜ್ಯರ ಕೊಡುಗೆಯನ್ನು ಹೆಚ್ಚು ಶ್ಲಾಘಿಸಲೇಬೇಕು. ರೈತ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಯೋಜನೆಯ ಅನುಷ್ಠಾನದ ಉದ್ದಕ್ಕೂ ಆಸಕ್ತಿ ವಹಿಸಿ ಬಿಡುವಿಲ್ಲದೆ ಶ್ರಮಿಸುತ್ತಿರುವ ಪೂಜ್ಯರ ಕಾರ್ಯ ಅತ್ಯಂತ ಪ್ರಶಂಸನೀಯವಾಗಿದೆ. ಈಗ ಏತ ನೀರಾವರಿ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿದ್ದು, ರೈತರು ವೈಜ್ಞಾನಿಕವಾಗಿ ನೀರನ್ನು ಬಳಸಿ ಬಂಗಾರದ ಬೀಜಗಳನ್ನು ಬಿತ್ತಿ (ವಾಣಿಜ್ಯ ಬೆಳೆಗಳು) ಸಮೃದ್ಧ ಜೀವನ ನಡೆಸಬೇಕು. ಪೂಜ್ಯರು ಇಂತಹ ಕಾರ್ಯಗಳನ್ನು ಮಾಡಲು ದೇವರ ಪ್ರೇರಣೆ ಇದೆ ಎಂದರೆ ತಪ್ಪಿಲ್ಲ ಮತ್ತು ಪೂಜ್ಯರ ಪ್ರಭಾವದಲ್ಲಿರುವ ಮಾನವಕುಲವು ಅವರಿಗೆ ಭಕ್ತಿ ಸಮರ್ಪಣೆ ಮಾಡಬೇಕು. ಪೂಜ್ಯರ ಸುಧಾರಣಾ ಕಾರ್ಯಗಳನ್ನು ಶ್ಲಾಘಿಸುವುದು ನಮಗೆ ಜೀವಮಾನದ ಅವಕಾಶ ಮತ್ತು ಆ ರೀತಿ ನಾವು ಮಾಡಲು ನಾವು ಹೆಮ್ಮೆ ಪಡಬೇಕು. ಶರಣು ಶರಣಾರ್ಥಿಗಳು 🙏🙏
ಪ್ರಸನ್ನ ಯು
ಸಿರಿಗೆರೆ

N-2698 

  17-10-2024 09:45 PM   

ಬರದ ನಾಡೆಲ್ಲಾ ಬಂಗಾರದ ನಾಡಾಗಲಿ!

 Your Holiness, the article is highly informative in a very versatile sense. The story of a thief narrated in the beginning is very impressing and carries a very sensitive and important message. Such message can be understood from Kisa Gothami Play of Buddha Times, where Gauthama Buddha asks to bring the mustard from a house which has not encountered deaths. In the play mentioned in the article, the message goes very clear and loud - "Every human errs. No one is perfect in this world irrespective of their ranks".

The sowing of golden seeds is begun in the middle part of the state through proper implementation of the lift irrigation projects. Contribution of His Holiness is highly applauded and must be celebrated. The kind of interests taken and restlessly following the project throughout its implementation for the well-being of the farming community by His Holiness is highly appreciated. The lift irrigation projects are now implemented in full and the farmers must utilise the water scientifically to sow the golden seeds and lead a prosperous life. God is graceful enough to bless us with Your Holiness and the mankind under your influence must devote gracefully to you. Acknowledging your reformative work is a lifetime opportunity for us and a moment of pride for us to do. ಶರಣು ಶರಣಾರ್ಥಿಗಳು 🙏🙏
Prasanna U
Sirigere

N-2698 

  17-10-2024 08:56 PM   

ಬರದ ನಾಡೆಲ್ಲಾ ಬಂಗಾರದ ನಾಡಾಗಲಿ!

 ಶ್ರೀಗಳ ಪಾದಾರವಿಂದಗಳಿಗೆ ಭಕ್ತಿ ಪೂರ್ವಕ ನಮನಗಳು 🙏🙏🙏...ತುಂಬಾ ಸ್ವಾರಸ್ಯಕರವಾದ ನಾಟಕ ಪ್ರಸಂಗದ ಉದಾಹರಣೆಯೊಂದಿಗೆ ಕಹಿ ಸತ್ಯವನ್ನು ತಿಳಿಸಿದಿರಿ.....ಪ್ರಸ್ತುತ ನಮ್ಮನ್ನಾಳುವ ಎಲ್ಲ ಸರಕಾರಗಳು ಸಹ ಮೇಲಿನ ನಾಟಕದ ಪಾತ್ರಧಾರಿಗಳೇ ಆಗಿದ್ದಾರೆ ಗುರುದೇವ... ಯಾವಾಗ ಭಾರತಾಂಬೆ ಈ ಲಂಚ ಬಕಾಸುರರ ಕಪಿ ಮುಷ್ಟಿಯಿಂದ ಪಾರಾಗುತ್ತಾಳೆ ಎನ್ನುವದೇ ಯಕ್ಷ ಪ್ರಶ್ನೆ........
ಹಣಮಂತ ರಾಯಪ್ಪ ಚಿಂಚಲಿ, ವಿಜಯಪುರ
ವಿಜಯಪುರ,/ಕರ್ನಾಟಕ,/ಭಾರತ

N-2661 

  17-10-2024 07:09 PM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 ಅದ್ಬುತ ಸಂಸ್ಥೆ .... ತರಳಬಾಳು ಸಂಸ್ಥೆ ಅಲ್ಲಿ ನಾನು 5 ವರ್ಷ ವಿದ್ಯಾಭ್ಯಾಸ ಮಾಡಿದ್ದೇನೆ ಅದು ನನಗೆ ತೃಪ್ತಿ ಇದೆ
Seenu
India

N-2698 

  17-10-2024 02:53 PM   

ಬರದ ನಾಡೆಲ್ಲಾ ಬಂಗಾರದ ನಾಡಾಗಲಿ!

 Jai tarala balu jai gurudeva nadedaduva devarige koti koti namaskaragalu 🙏🏾🙏🏾🙏🏾🙏🏾🙏🏾🙏🏾🌹🌹🌹🌹🙏🏾🙏🏾🙏🏾🙏🏾🙏🏾
Basavanagwda kadakola


N-2698 

  17-10-2024 01:45 PM   

ಬರದ ನಾಡೆಲ್ಲಾ ಬಂಗಾರದ ನಾಡಾಗಲಿ!

  ಪೂಜ್ಯ ಶ್ರೀ ಗುರುಗಳವರ ಪಾದಕಮಲಗಳಲ್ಲಿ ಪಣವಿಟ್ಟು ನಮಸ್ಕರಿಸುತ್ತಾ
🚩🙏🙏🙏🚩
ಚೋರಸ್ಯ ಚಾತುರ್ಯಮ್” ಕಳ್ಳನ ಕಥೆ ನಾಗರಿಕ ಸಮಾಜದಲ್ಲಿರುವ ಜನರೆಲ್ಲರೂ ಒಂದಲ್ಲ ಒಂದು ರೀತಿ ಕಳ್ಳರೇ ಆಗಿರುತ್ತಾರೆ ಸಮಾಜಕ್ಕೆ ನೀತಿ ಕಥೆಯಾಗಿದೆ ಇದು
ಮಳೆರಾಯನ ಕೃಪೆಯಿಂದ ಭೂಮಿ ನೆನೆದು ಮಿಂದಿದೆ ಜಲಾಶಯಗಳು ತುಂಬಿ ಕಟ್ಟಿ ಒಡೆದು ಮತ್ತೆ ಮಳೆಯಾಗುತ್ತಿದೆ
ಪೂಜ್ಯರ ಯೋಜನೆಗಳಿಂದ ಕೆರೆ ಭಕ್ತರ ಮನೋಲ್ಲಾಸ ತುಂಬಿ ಹರಿದಿದೆ ಇದುವೆ ಬೇಕಾಗಿರುವುದಲ್ಲದೆ
ಜೈತರಳಬಾಳು ಶ್ರೀ🙏🙏🙏🚩🚩🚩
ಮಹೇಶ್ BR
ಸೂಗೂರು ಶಿವಮೊಗ್ಗ ತಾ

N-2698 

  17-10-2024 01:29 PM   

ಬರದ ನಾಡೆಲ್ಲಾ ಬಂಗಾರದ ನಾಡಾಗಲಿ!

 ಜೈ ಗುರುದೇವ
ಕಲ್ಲೇಶ್
ಜಗಳೂರು

N-2698 

  17-10-2024 01:01 PM   

ಬರದ ನಾಡೆಲ್ಲಾ ಬಂಗಾರದ ನಾಡಾಗಲಿ!

 ಶ್ರೀ ಗುರುಭ್ಯೋ ನಮಃ, ಜೈ ತರಳ ಬಾಳು!
ನಾನು 2018 ರ ಕ್ರಿಡಾಮೇಳ ನಾಟಕದಲ್ಲಿ
ಈ ಅಂಕಣದ ಸಂಸ್ಕ್ರುತ ನಾಟಕದ ಕಳ್ಳನ
ಪಾತ್ರಧಾರಿಯಾಗಿ ನಟಿಸಿದ್ದೆ.
ಕಿರಣ್ ಕುಮಾರ್
ಹಿರಿಯೂರು

N-2698 

  17-10-2024 12:13 PM   

ಬರದ ನಾಡೆಲ್ಲಾ ಬಂಗಾರದ ನಾಡಾಗಲಿ!

 Dr. Shivamurthy Shivacharya Mahaswamiji`s innovative approaches to water management and rural development have inspired regions across neighboring states. His work transcends government affiliations, earning him respect and connections with leaders and officers from diverse backgrounds ¹.

One of his most notable initiatives is the *Saddharma Nyayapeetha* (Public Court), where he serves as both lawyer and judge. This people-oriented platform resolves long-standing cases efficiently, providing justice to those in need. A dedicated building has been constructed for this purpose, demonstrating his commitment to accessible justice.

Additionally, the *Taralabalu Hunnime Mahotsava* is a vibrant event celebrated annually in February. This festival attracts eminent personalities, showcasing the mutt`s influence and Dr. Shivamurthy Shivacharya Mahaswamiji`s reputation as a community leader ².

Dr. Shivamurthy Shivacharya Mahaswamiji`s work has also been recognized for its impact on rural education, with over 172 institutions established under his guidance, benefiting nearly 50,000 students ¹. His dedication to sustainable development and community empowerment continues to inspire positive change.
Prabhudev M S
SHIVAMOGGA

N-2698 

  17-10-2024 11:26 AM   

ಬರದ ನಾಡೆಲ್ಲಾ ಬಂಗಾರದ ನಾಡಾಗಲಿ!

 ಶ್ರೀ ಗುರುಗಳಿಗೆ ಮುಂಜಾನೆಯ ದೀರ್ಘ ದಂಡ ನಮಸ್ಕಾರಗಳು. ಎರಡು ವಿಭಿನ್ನವಾದ ತಮ್ಮ ಅಂಕಣಗಳು ಮಸ್ತಕಕ್ಕೆ ಚುರುಕನ್ನು ನೀಡುತ್ತವೆ. ಜನಪೋಯೋಗಿ ಕಾರ್ಯಗಳು ಸರ್ವದಾ ಮಾನ್ಯ.
Prabhudev M S
SHIVAMOGGA

N-2695 

  17-10-2024 11:00 AM   

ಜಗಳೂರು ಬರದ ನಾಡಲ್ಲ ಇನ್ನು ಮುಂದೆ ಬಂಗಾರದ ನಾಡಾಗಲಿದೆ : ಶ್ರೀ ತರಳಬಾಳು ಜಗದ್ಗುರುಗಳವರು

 ಸರ್ಕಾರ ಮಾಡುವಂತಹ ಕೆಲಸವನ್ನು ನಮ್ಮ ಶಿವಮೂರ್ತಿ ಸ್ವಾಮಿಗಳು ಮಾಡುತ್ತಿದ್ದಾರೆ 🙏ಇಂತಹ ಸ್ವಾಮಿಗಳು ನಮ್ಮ ಕರ್ನಾಟಕದ ತುಂಬಾ ಇದ್ದರೆ ನಮ್ಮ ನಾಡೇ ಮಲೆನಾಡಗುವುದು. ಗುರುಗಳಿಗೆ ದೇವರು ಹೆಚ್ಚಿನ ಆಯುಷ್ಯ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಇನ್ನೂ ಈ ತರಹದ ಕೆರೆ ತುಂಬಿಸುವ ಕೆಲಸ ಇವರಿಂದ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.🙏🙏
Dr mg suresh
Davangere

N-2698 

  17-10-2024 10:44 AM   

ಬರದ ನಾಡೆಲ್ಲಾ ಬಂಗಾರದ ನಾಡಾಗಲಿ!

 ಪರಮಪೂಜ್ಯ ಶ್ರೀ ತರಳಬಾಳು ಗುರುಗಳ ಪಾದಗಳಿಗೆ ವಂದಿಸುತ್ತಾ ಶ್ರೀ ತರಳಬಾಳು ಜಗದ್ಗುರು ಬರದ ನಾಡಿನಲ್ಲಿ ಭರಮಸಾಗರ ಜಗಳೂರು ತುಪ್ಪದಳ್ಳಿ ಇಡಿ ಬರಗಾಲದ ಪ್ರದೇಶವನ್ನು ಸಮೃದ್ಧಿ ನೀರಾವರಿಯನ್ನಾಗಿ ಮಾಡಿದ ಗುರುಗಳಿಗೆ ಭಾರತ ದೇಶದ ಹೆಮ್ಮೆಯ ಗಂಗೆಯ ಪುತ್ರ ಹಾಗೂ ಗುರುಗಳು ಎಲ್ಲಿ ನಡೆದಾಡುತ್ತಾರೋ ಅಲ್ಲಿಗೆ ಸಾಕ್ಷಾತ್ ಗಂಗಾದೇವಿಯ ಆಗಮಿಸುತ್ತಾಳೆ ಅಂದರೆ ತಪ್ಪಾಗಲಾರದು ಗುರುಗಳ ಕಾರ್ಯಕ್ಕೆ ಶ್ರಮಿಸಿದ ಎಲ್ಲರಿಗೂ ನನ್ನ ಕೋಟಿ ಕೋಟಿ ನಮಸ್ಕಾರಗಳು
ಸಿದ್ದೇಶ್ ಹಳೇಬಾತಿ
India ಹಳೇಬಾತಿ

N-2698 

  17-10-2024 09:34 AM   

ಬರದ ನಾಡೆಲ್ಲಾ ಬಂಗಾರದ ನಾಡಾಗಲಿ!

 ಪರಮಪೂಜ್ಯರ ಪಾದಾರವಿಂದ್ಯೆಗಳಿಗೆ ನಮಸ್ಕರಿಸಿ.
ಬರದ ನಾಡಲ್ಲಿ ಬಂಗಾರ ಬೆಳೆಯಬಹುದು ಎಂಬುದಕ್ಕೆ ಉದಾಹರಣೆಗೆ ಸಂ. ಸಂಸ್ಕೃತದ ಕಥಾನಕ ಸಂದರ್ಭೋಚಿತ. ಅತ್ಯಂತ ಮನೋಜ್ಞವಾಗಿ, ಅರ್ಥಗರ್ಭಿತವಾಗಿದೆ.

ತಮ್ಮಗಳ ಬರವಣಿಗೆಯಲ್ಲಿ ಬಹು ದಿವಸಗಳ ಹಿಂದಿನ ಸಂಗತಿಗಳು ತತ್ಕ್ಷಣದ ಜ್ಞಾಪನಾ ಶಕ್ತಿಗೆ ತಲೆಬಾಗಿ ಶಿರಸಾಸ್ಟಾಂಗ ನಮಸ್ಕಾರಗಳು.
ಶೇಖರಗೌಡ ಪಾಟೀಲ
ಹರಪನಹಳ್ಳಿ

N-2698 

  17-10-2024 09:21 AM   

ಬರದ ನಾಡೆಲ್ಲಾ ಬಂಗಾರದ ನಾಡಾಗಲಿ!

 ರೈತಾಪಿ ವರ್ಗಕ್ಕೆ ಬೇಕಾದ ಅತ್ಯಮೂಲ್ಯವಾದದ್ದನ್ನು ನೀಡಲು ನೀವು ಮಾಡುವ ಪ್ರಯತ್ನ, ಸಾಧನೆ ಪ್ರಶಂಸನೀಯವಾದದ್ದು. ಬಸವಾದಿ ಶಿವಶರಣರು ನಿಮ್ಮನ್ನು ಹರಸಲಿ.
Omkar G Kotre
Bengaluru

N-2698 

  17-10-2024 08:50 AM   

ಬರದ ನಾಡೆಲ್ಲಾ ಬಂಗಾರದ ನಾಡಾಗಲಿ!

 Ee lekhana pamarara kannu terasuvantide. Innadaru mathada virodigala manasugalu swachavagali. Mathada mundina karyagalu salisagi sagali.
B.basavaraja
Kannanayakanakatte.kottur TQ vijayanaga dist.

N-2698 

  17-10-2024 08:41 AM   

ಬರದ ನಾಡೆಲ್ಲಾ ಬಂಗಾರದ ನಾಡಾಗಲಿ!

 ಈಗ ಅಬ್ಬರಿಸುತ್ತ ಧೋ ಎಂದು ಸುರಿಯುತ್ತಿರುವ ಮಳೆರಾಯನಿಗೆ ನಿಲ್ಲೋ ನಿಲ್ಲೋ ಮಳೆರಾಯ ಎಂದು ಹೇಳುವಂತಾಗಿದೆ.

ಕೆಲವೊಮ್ಮೆ ಕಾಣದಂತೆ ಮಾಯವಾಗಿ ಬರ ಉಂಟಾಗಲು ಕಾರಣವಾಗುವ ಮಳೆರಾಯನಿಗೆ ಸ್ವಲ್ಪ ಕಡಿವಾಣ ಹಾಕಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯಶಸ್ವಿಯಾಗಲು ಕಾರಣೀಭೂತರಾಗಿರುವ ಪರಮ ಪೂಜ್ಯರಿಗೆ ಭಕ್ತಿ ಪೂರ್ವಿಕ ನಮನಗಳು...
👏🏻👏🏻👏🏻🙏🏻🙏🏻🙏🏻

ಡಿ. ಪ್ರಸನ್ನಕುಮಾರ್
ಬೆಂಗಳೂರು

N-2698 

  17-10-2024 08:35 AM   

ಬರದ ನಾಡೆಲ್ಲಾ ಬಂಗಾರದ ನಾಡಾಗಲಿ!

 Ee lekhana pamarara kannu theresuvantide. Mathada virodigala manasugalu innadaru badalagali. Mathada mundina kelasagalu salisagi sagali
B.basavaraja
Kannanayakanakatte

N-2698 

  17-10-2024 08:23 AM   

ಬರದ ನಾಡೆಲ್ಲಾ ಬಂಗಾರದ ನಾಡಾಗಲಿ!

 ಶ್ರೀ ಚರಣಕ್ಕೆ ಶಿರಸಾಸ್ಟಾಂಗ ನಮಸ್ಕಾರಗಳು 🙏 ಕರುಣಾಳು ಬಾ ಬೆಳಕೇ 🙏🙏🙏🙏🙏❤️🌹
Santosh
Mudigere