N-2698 

  17-10-2024 08:10 AM   

ಬರದ ನಾಡೆಲ್ಲಾ ಬಂಗಾರದ ನಾಡಾಗಲಿ!

 Jai Tarala Baalu Jagadguru
N Jayanna
Bastihally CTA TQ n DT

N-2696 

  16-10-2024 05:11 PM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 Jai taralabalu
Channabasappa
Karanataka.chikamagalour

N-2696 

  16-10-2024 01:47 PM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ತರಳಬಾಳು ಹುಣ್ಣಿಮೆ ಮಹೋತ್ಸವ, ಭರಮಸಾಗರ 2025.
ತರಳಬಾಳು ಹುಣ್ಣಿಮ ಮಹೋತ್ಸವವು ನಾಡಹಬ್ಬ ದಸರಾ ದಂತೆ ವಿವಿಧ ಜಾತಿ ಮತ ಪಂಥಗಳ ಭೇದವಿಲ್ಲದೆ ವಿಜೃಂಭಣೆಯಿಂದ ಆಚರಿಸುವ ನಾಡಹಬ್ಬವಾಗಲಿ.
ಜಿ.ಕೊಟ್ರೇಶ ಬೇವೂರು
ಕೊಟ್ಟೂರು ಕರ್ನಾಟಕ

N-2696 

  16-10-2024 01:42 PM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 2025 ನೇ ತರಳಬಾಳು ಹುಣ್ಣಿಮೆ ಮಹೋತ್ಸವ ಭರಮಸಾಗರ.

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹಾಗೆ ವಿಜೃಂಭಿಸಲಿ. ನಾಡಿನ ತರಳರ ಬಾಳಿಗೆ ಹೊಸ ಹೊಸ ವಿಚಾರಗಳು ಲಭಿಸಲಿ ಎಲ್ಲರಿಗೂ ಸದ್ಬುದ್ಧಿ ನೀಡಲಿ.

ಜಿ.ಕೊಟ್ರೇಶ ಬೇವೂರು
ಕೊಟ್ಟೂರು ಕರ್ನಾಟಕ

N-2696 

  16-10-2024 11:37 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ಒಳ್ಳೆ ಜಾಗ. ಜೈ ಶ್ರೀ ಗುರು ತರಳಬಾಳು ನಮೋ. 🙏🙏🙏. ಗುರುಗಳಲ್ಲಿ ಚಿಕ್ಕ ಮನವಿ.22ಕೆರೆ ಗಳಿಗೆ ನೀರು ಬರುವುದಿಲ್ಲ. ಎಲ್ಲಾ ಕೆರೆ ಗಳು ಖಾಲಿಇದಾವೆ. ಈದಕ್ಕೆ ಒಂದು ದಾರಿ ಮಾಡಿ. 🙏🙏🙏👏👏.
Virupakshappa.C.G.
Chinnasamudra.Dvg, Karnataka.

N-2696 

  16-10-2024 09:32 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ಸದ್ಭಕ್ತರ ಮುಖದಲ್ಲಿ ಹೊಂಗಿರಣದ ಕ್ರಾಂತಿ ತುಂಬಿದೆ ನಮಸ್ಕಾರ. ಕಾಯುತಿದೆ ಎನ್ನ ದೃಷ್ಟಿ ಆ ದಿವ್ಯ ದರ್ಶನಕ್ಕೆ ಪುಳಕಗೊಳ್ಳುತ್ತಿದೆ ಎನ್ನ ಕಾಯ ಕಾಯುತಿದೆ ಎನ್ನಮಸ್ತಕವು ಜ್ಞಾನದ ಬುಟ್ಟಿ ತುಂಬಿಸಿಕೊಳ್ಳಲು ಸದಾ ಮಿಡಿಯುತ್ತಿದೆ ಎನ್ನ ಮನವು ತರಳಬಾಳು ತರಳಬಾಳು.... ಹುಣ್ಣಿಮೆಯಂದು .. ಅಜ್ಞಾನದಿಂದ ಜ್ಞಾನದ ಕಡೆಗೆ
ಶಿವಕುಮಾರಾಚಾರ್ ಚಿಕ್ಕೇನಹಳ್ಳಿ

N-2687 

  16-10-2024 08:42 AM   

ದಾವಣಗೆರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಅಡಿಕೆ ಸಿಪ್ಪೆಯನ್ನು ಗೊಬ್ಬರವಾಗಿ ಮಾರ್ಪಾಡು

 ಪರಮಪೂಜ್ಯರ ಪಾದಾರವಿಂದ್ಯೆಗಳಿಗೆ ನಮಸ್ಕರಿಸಿ
ಸ್ವಚ್ಛತೆ ನಮ್ಮ ಮಾನಸಿಕ ಸಂತೋಷಕ್ಕೆ ಕಾರಣ ಎಂಬುದನ್ನು ರೈತ ಬಂಧುಗಳು ಮೈಗೂಡಿಸಿಕೊಳ್ಳಬೇಕಿದೆ .ಏನೇ ದುಡಿದು ಗಳಿಸಿದರೂ ಆರೋಗ್ಯಕ್ಕೆ ವ್ಯಯಿಸಿ ಬೇಕಲ್ಲ ಎಂಬುದರ ಕಡೆಗೆ ಅಡಿಕೆ ಸಿಪ್ಪೆ ,ಅಥವಾ ಇತರೆ ಕಾಸು ನಿಲ್ಲುವಾಗ ಎಲ್ಲಿ ಚಲ್ಲಲಿದ್ದೇವೆ ,ಎಂಬುದನ್ನು ಮನದಲ್ಲಿ ತಂದು ಕೈಗೊಳ್ಳಬೇಕಿದೆ .
ಶೇಖರಗೌಡ ಪಾಟೀಲ
ಹರಪನಹಳ್ಳಿ

N-2687 

  16-10-2024 08:33 AM   

ದಾವಣಗೆರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಅಡಿಕೆ ಸಿಪ್ಪೆಯನ್ನು ಗೊಬ್ಬರವಾಗಿ ಮಾರ್ಪಾಡು

 ಭಕ್ತರ ರೈತರ ಸಮಾಜದ ಮಹಾಜನತೆಯ ಆಶೋತ್ತರಗಳೇ ತಮ್ಮ ಜೀವನದ ಕಾಯಕವನನ್ನಾಗಿಸಿಕೊಂಡಿರುವ ಶ್ರೀಗಳು ಹೇಳಿದ್ದನ್ನ ಚಾಚು ತಪ್ಪದೇ ಪ್ರತೀಯೊಬ್ಬ ಭಕ್ತರ ಆದ್ಯ ಕರ್ತವ್ಯವಾಗಬೇಕು ಅವರಿಗೆ ಸ್ಪೂರ್ತಿಯಾಗಬೇಕು ಅವರ ಹೆಗಲಿಗೆ ಹೆಗಲಾಗಬೇಕು ಅವರು ನಡೆಯುವ ಹಾದಿಗೆ ಅವರ ಕಾಲಿನ ಪಾದಕೆಗಾಗಬೇಕು ಅದುವೇ ನಮ್ಮ ಭಕ್ತಿ ಸಮರ್ಪಣೆ
ಜಿ. ಈ ರಮೇಶ
ಜಿ. ಈ ರಮೇಶ
ಗೊಂದಿ ಚಟ್ನಹಳ್ಳಿ ಶಿವಮೊಗ್ಗ ಕರ್ಣಾಟಕ

N-2687 

  16-10-2024 07:33 AM   

ದಾವಣಗೆರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಅಡಿಕೆ ಸಿಪ್ಪೆಯನ್ನು ಗೊಬ್ಬರವಾಗಿ ಮಾರ್ಪಾಡು

 ಪೂಜ್ಯ ಶ್ರೀ ಗುರುಗಳವರ ಪಾದಕಮಲಗಳಲ್ಲಿ ಪಣವಿಟ್ಟು ನಮಸ್ಕರಿಸುತ್ತಾ
🚩🙏🙏🙏🚩
ರೈತರು ಅಡಿಕೆ ಸಿಪ್ಪೆಯನ್ನು ಕೆರೆ ಬದಿಯಲ್ಲಿ ಸುರಿದರೆ ಕೆರೆ ನೀರು ಕಪ್ಪಾಗಿ ಮಲೀನಗೊಂಡು ಜಲಚರಗಳು ಸಾಯುತ್ತವೆ ಜನ ಜಾನುವಾರುಗಳಿಗೂ ತೊಂದರೆ ಅಂತರ್ಜಲ ಕುಡಿಯುವ ನೀರು ಕಲುಷಿತವಾಗಿ ತೊಂದರೆಯಾಗುತ್ತದೆ
ರೈತರು ಇದನ್ನು ಕಡಿಮೆ ಕೆರೆಗೆ ಹಾಕದೇ ಅದನ್ನು ಕಡಿಮೆ ಜಾಗದಲ್ಲಿ ಕಾಂಪೋಸ್ಟ್ ಗೊಬ್ಬರಮಾಡಿಕೊಂಡು ಬೆಳೆಗಳಿಗೆ ಉತ್ತಮ ಪೊಷಕಾಂಶವಾಗುತ್ತದೆ
ದಯಮಾಡಿ ತಕ್ಷಣಜಾಗೃತಿ ಮೂಡಿಸಬೇಕಾಗಿದೆ
ಜೈತರಳಬಾಳು🚩🚩🚩🚩🚩
ಮಹೇಶ್ BR
9008642479

N-2696 

  16-10-2024 07:29 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ಶ್ರೀ ತರಳಬಾಳು ಗುರುಗಳಿಗೆ ನಮಿಸುತ್ತಾ,

ಸಮಾಜದ ನಾಯಕರು ಮತ್ತು ರಾಜಕಾರಣಿಗಳು ರೈತರಿಗೆ ಮತ್ತು ಜನರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ,
ಕರ್ನಾಟಕದ ಪ್ರತಿಯೊಂದು ಹಳ್ಳಿ ಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಬಹುದು.

ಇನ್ನಾದರೂ ರಾಜಕಾರಣಿಗಳು ಶ್ರೀ ಗುರುಗಳ ಕಾರ್ಯವನ್ನು ನೋಡಿ ಇದೇ ತರಹ ಕೆಲಸ ಮಾಡಿದರೆ ಸಾವಿರಾರು ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಿ ಇದರಿಂದ ಮನುಕುಲಕೆ ಒಳ್ಳೆಯದಾಗುತ್ತದೆ.
Manju T R
indian

N-2696 

  16-10-2024 12:35 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 Sharanarthigalu
Best place selection for the function near Sirigere 🎉🎉

Sharanu sharanarthigalu

A N PARAMESHWARAPPA
HUBLI CAMPING IN USA

A N Parameshwarappa
Hubli Karnataka

N-2696 

  15-10-2024 10:49 PM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ಗುರುಗಳಿಗೆ ಇನ್ನೂ ಒಳ್ಳೆ ಆರೋಗ್ಯ ಆಯುಷ್ಯ ಆ ದೇವರು ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ
Venkatesh, AT
Karnataka

N-2696 

  15-10-2024 10:23 PM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 Super
Mallesh H
India

N-2696 

  15-10-2024 08:17 PM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ನಮ್ಮ ಗುರುಗಳ ಆರ್ಶಿವಾದದಿಂದ ಹಾಗೂ ದೇವರ ಕರುಣೆಯಿಂದ ಮಳೆ ಚೆನ್ನಾಗಿ ಬಂದು ಎಲ್ಲ ಕೆರೆಗಳು ಕೋಡಿ ಬಿದ್ದಿವೆ.
ಮಲ್ಲಿಕಾರ್ಜುನ ಕೆ.ಎಂ
ಕಕ್ಕರಗೋಳ್ಳ ದಾವಣಗೆರ ತಾ ಜಿ

N-2696 

  15-10-2024 07:45 PM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 Super super 🌹🌹🌹
Vageesh Lic Raju
DM KURKE

N-2696 

  15-10-2024 06:45 PM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 🙏🙏🙏
ತಿಪ್ಪೇಸ್ವಾಮಿ, ಮತ್ತೆ ಮುದ್ದಾಪುರ ಪೋಸ್ಟ್ ಚಿತ್ರದುರ್ಗ ತಾಲೂಕು ಡಿಸ್ಟಿಕ್
ಕರ್ನಾಟಕ್

N-2696 

  15-10-2024 06:41 PM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 Super Plus my native nearest place compulsorily I will come
APS Akash
DVG D. Chadaragolla P

N-2696 

  15-10-2024 05:54 PM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 🙏🙏🙏
Kanthesheswra.m.r
S.k.halli

N-2696 

  15-10-2024 05:48 PM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ನಮ್ಮ ಗುರುಗಳು ರೈತರ ಜೀವನಾಡಿಗಳಾದ ಕೆರೆಗಳನ್ನು ತುಂಬಿಸುತ್ತಿರುವುದು ನಮ್ಮ ರೈತರಿಗೆ ಜೀವ ಬಂದಂತಾಗಿದೆ.... ಇಂತಿ ಶ್ರೀ ಮಠದ ಭಕ್ತ... ಪ್ರಸನ್ನ ಕುಮಾರ್.H.T. ಬಸವಪುರ ದಾವಣಗೆರೆ ತಾಲೂಕು ದಾವಣಗೆರೆ ಜಿಲ್ಲಾ.
ಪ್ರಸನ್ನ ಕುಮಾರ್.H.T
H.Basavapura.Davanagere. tq Davanagere Dist

N-2696 

  15-10-2024 02:41 PM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 Good
Halesha mt
Davanagere