N-2696 

  15-10-2024 09:40 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ನಮ್ಮ ಗುರುಗಳು ಯಾವುದೇ ನಿರ್ಧಾರ ತೆಗೆದುಕೊಂಡರೆ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆ ಭರಮಸಾಗರದಲ್ಲಿ ಮಾಡುವುದು ಜನರಿಗೆ ಹೋಗಲು ಬರಲು ಅನುಕೂಲವಾಗುತ್ತದೆ ಆದ ಕಾರಣ ತರಳಬಾಳು ಹುಣ್ಣಿಮೆ ವಿಜೃಂಭಣೆಯಿಂದ ಆಗುತ್ತದೆ

ಇಂದ :..
ರಾಣೆಬೆನ್ನೂರು ತಾಲೂಕು, ಅಸುಂಡಿ ಗ್ರಾಮದ ಸಾಧು ಲಿಂಗಾಯತ ಸಮಾಜದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಸರ್ವ ಭಕ್ತ ಮಂಡಳಿ
ಕಾಂತೇಶ ಹ ಹಿತ್ತಲಮನಿ ಸಾ. ಅಸುಂಡಿ
ಅಸುಂಡಿ ರಾಣೇಬೆನ್ನೂರ್ ಹಾವೇರಿ

N-2696 

  15-10-2024 09:38 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ಜೈ ತರಳಬಾಳು🚩
Gajendra M S
Rastemakunte

N-2696 

  15-10-2024 09:30 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ಶ್ರೀ ಮಠದ ಪರಮ ಪೂಜ್ಯ ಶ್ರೀಗಳ ಅಬುತ ಪೂರ್ವ ಕಾರ್ಯಕ್ರಮ ಶ್ರೀ ಮಠದ ಭಕ್ತರಿಂದ ಶಿಷ್ಯವೃಂದವರಿಂದ ಪರಿ ಪೂರ್ಣವಾಗಿ ನೆಡೆಯುವುದು ಬಹಳ ಹೆಮ್ಮೆಯ ವಿಷಯ ತಮಗೆ ರೈತರ ಬದುಕಿನ ಬಗ್ಗೆ ಇರುವ ಕಾಳಾಜಿ ಸರ್ಕಾರ ಅಳುವ ರಾಜಕೀಯ ಮುಖಂಡರಿಗೆ ಕಿಂಚಿತ್ತೂ ಇಲ್ಲ ತಮ್ಮ ಅರ್ಶಿವಾದ ಕೃಪೆ ಎಲ್ಲಿವರಿಗು ಇರುತ್ತದೆಯೋ ಅಲ್ಲಿ ವರೆಗು ನಾವು ನೆಮ್ಮದಿ ಜೀವನ ಮಾಡುತ್ತೆ ವೆ ಬುದ್ಧಿ ಜೈ ಶ್ರೀ ತರಳಬಾಳು ಜಗದ್ಗುರು ವೇ
ಎಸ್ ಜಿ ಮಲ್ಲಿಕಾರ್ಜುನ ಸೂಗೂರು
Shivamog

N-2696 

  15-10-2024 09:27 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ಇ ಬಾರಿಯ ತರಳಬಾಳು ಹುಣ್ಣಿಮೆಯೂ ಒಂದು ದಾಖಲೆ ಯನ್ನೇ ಸೃಷ್ಟಿಸಬಹುದು ಎಂದು ಹೇಳಬಹುದು ಏಕೆಂದರೆ ಬರದ ನಾಡಿಗೆ ಶ್ರೀಗಳು ತುಂಗಬದ್ರೆ ಯನ್ನೇ ಹಾರೈಸಿ ಹರಿಸಿರುವ ಆಧುನಿಕ ಭಗೀರಥ ಎಂದುಜನರಿಂದ ಬಿರುದು ಪಡೆದಿರುವ ಶ್ರೀಗಳನ್ನು ನೋಡಿ ಕಣ್ತುಂಬಿಕೊಳ್ಳಲು ನಾಡಿನ ಜನ ಮನ ಗಳೆಲ್ಲವೂ ದಣಿದು ತಣಿದು ಭರಮಸಾಗರ ವನ್ನೇ ತಲುಪಲು ಸಿದ್ದವಾಗಿವೆ ಇಂತಹ ಅಮೃತ ಗಳಿಗೆ ಯನ್ನು ಓದಲು ಎನ್ನ ಕಂಗಳು ಕಾತರಿಸುತ್ತಿವೆ
ರಂಗಸ್ವಾಮಿ ಏನ್
ನಾಗೇನಹಳ್ಳಿ

N-2696 

  15-10-2024 09:26 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 Jai tharalabalu🚩🚩✨✨❤❤
Mohan kumar kp
Chatnihalli

N-2696 

  15-10-2024 09:21 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ನಡೆದಾಡುವ ದೇವರ ಸಿರಿಗೆರೆಯ ದಿವ್ಯ ಸನ್ನಿಧಿಯಲ್ಲಿ ಈ ಒಂದು ಉತ್ಸವವನ್ನು ಕಣ್ತುಂಬಿಕೊಳ್ಳಲು ಭಗವಂತನ ಕೃಪೆ ನಮ್ಮ ಪಾಲಿಗೆ ದೊರೆತರೆ ಸಾಕು ಎಂದು ನನ್ನ ಪ್ರಾರ್ಥನೆ.ತರಳಬಾಳು ಸಂಸ್ಥೆಯಲ್ಲಿ ಸೇವೆ ಮಾಡುವವರ ಭಾಗ್ಯ .ನಾನಿನ್ನು ಅದೇ ಗುಂಗಿನಲ್ಲಿ ಇದ್ದೇನೆ.ಅವರ ವಚನಾಮೃತ ನುಡಿಗಳನ್ನು ಕೇಳಿದ ನಾವು ಧನ್ಯರು.
Sujatha Shetty Udupi
Udupi, Karnataka,

N-2696 

  15-10-2024 09:19 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ತರಳಬಾಳು ಹುಣ್ಣಿಮೆ ಉತ್ಸವವನ್ನು ದಯವಿಟ್ಟು ಶಿವಮೊಗ್ಗದಲ್ಲಿ ನಡೆಸಿಕೊಡಿ, ಶಿಕಾರಿಪುರ ಇಲ್ಲ ಶಿಳಕೊಪ್ಪದಲ್ಲಾದರೂ ನಡೆಸಿಕೊಡಿ, please,
Siddesh D V
Shiralakoppa, Shivamogga dictckt,

N-2696 

  15-10-2024 09:16 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 Excited and happy to get the information about Hunnime.
Shivadeepa Bathi
Davangere

N-2696 

  15-10-2024 09:06 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 Super place
Shivakumara ge
Davanagere

N-2696 

  15-10-2024 09:06 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 🙏🙏🙏🙏🙏🙏
G S Manjunatha
BHARAMASAGAR Karnataka INDIA

N-2696 

  15-10-2024 09:06 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ಸಿರಿಗೆರೆ ತರಳಬಾಳು ಮುದುಜ್ಜಯಿನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ಶ್ರೀ ಶ್ರೀ1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಪಾದಕಮಲಗಳಲ್ಲಿ ನಮಸ್ಕರಿಸುತ್ತಾ
ಭರಮಸಾಗರದಲ್ಲಿ ತರಳಬಾಳು ಹುಣ್ಣಿಮೆ ಸ್ಥಳ ಕಾರ್ಯವನ್ನು ಪೂಜ್ಯರು ಚಾಲನೆ ಭಕ್ತರಲ್ಲಿ ಸಂತಸವಾಗಿದೆ ಈ ವರ್ಷ ಏತನೀರಾವರಿ ಯೋಜನೆಗಳಿಂದ ಜನಮನಗಳಲ್ಲಿ ಉತ್ಸಾಹಭರಿತವಾಗಿದೆ ಕೆರೆ ತುಂಬಿದ ಸಂಭ್ರಮ ನೋಡಿದರೆ ಭಕ್ತಸಾಗರ ಭರಮಸಾಗರದಲ್ಲಿ ಮೆಳೈಸಲಿದೆ ಐತಿಹಾಸಿಕ ಹುಣ್ಣಿಮೆ ಇದಾಗಲಿ ಎಂದು ಹಾರೈಸುವ
ಜೈತರಳಬಾಳು ಶ್ರೀ 🙏🙏🙏🚩🚩🚩
ಮಹೇಶ್ B.R
ಸೂಗೂರ ಶಿವಮೊಗ್ಗ ತಾ

N-2696 

  15-10-2024 09:01 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ಪೂಜ್ಯಡಾ: ಸ್ವಾಮೀಜಿ ಗಳಲ್ಲಿ ವಿನಂತಿಸುವುದೇನಂದರೆ ಮುಂದಿನ 2026 ರ ತರಳಬಾಳು ಹುಣ್ಣಿಮೆ ಚನ್ನಗಿರಿ ಯಲ್ಲಿ ನೆಡೆಯಬೇಕು ಕಾರಣ 2015 ರಲ್ಲಿ ನೆಡೆದ ತರಳಬಾಳು ಹುಣ್ಣಿಮೆ ಬೆಳಗಾವಿ ಕೋಟಾದ್ದು.ತರಳಬಾಳು ಹುಣ್ಣಿಮೆ ಯ ಕೊನೆಯ ದಿನ ಮುಂದಿನ ತರಳಬಾಳು ಹುಣ್ಣಿಮೆ ಯ ಸ್ಥಳ ನಿಗದಿ ಮಾಡಬೇಕು.

ಸಂಗಮೇಶ್ವರಪ್ಪ..G.P
ಆಲೂರು ಚನ್ನಗಿರಿ ತಾಲ್ಲೂಕ್ ದಾವಣಗೆರೆ ಜಿಲ್ಲೆ

N-2696 

  15-10-2024 08:58 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 2026 ಕ್ಕೆ ರಟ್ಟಿಹಳ್ಳಿ ನೆಡೆಸಲು ಭಕ್ತರ ಆಶಯ ಗುರುಗಳಿಗೆ ಮನವಿ
ಶೇಖರ್ ಬಣಕಾರ ವಕೀಲರು

N-2696 

  15-10-2024 08:45 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ಡಾಕ್ಟರ್ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಪಾದಗಳಿಗೆ ಪಡಮಟ್ಟು ಈ ಬಾರಿಯ 2025ರ ತರಳುಬಾಳು ಹುಣ್ಣಿಮೆ ಮಹೋತ್ಸವ ಅತ್ಯಂತ ವಿಜ್ರಂಬಣೆಯಿಂದ ನಡೆಯಲಿ ಎಂದು ಬಯಸುವ ಭದ್ರಾವತಿ ಭಕ್ತ ಸಮೂಹ ವಂದನೆಗಳೊಂದಿಗೆ ನಮಸ್ಕಾರ ಭದ್ರಾವತಿ ತಾಲೂಕು ಸಮಾಜ ಹಾಗೂ ತರಳಬಾಳುವ ವೇದಿಕೆ
K G, ರವಿಕುಮಾರ್
Badravathi karnataka

N-2696 

  15-10-2024 08:42 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 Good place
G E Murigeshaopa
Thimlaour Honmali tq Davanagere

N-2696 

  15-10-2024 08:41 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 Very very good place and this time is very very important and nisasari places good things!
Karibasappa kabbur
Davangere kabbur

N-2696 

  15-10-2024 08:40 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ತುಂಬಾ ಮಳೆ ಬಂದಿರುವುದರಿಂದ ಪರಮ ಪೂಜ್ಯರು ಮಾಡುತ್ತಿರುವುದು ರೈತರ ಬದುಕಿಗೆ ಜೀವ ತುಂಬುವಂತ ಕೆಲಸ ಮಾಡಿರುವ ಪರಮಪೂಜ್ಯರಿಗೆ ಭಕ್ತಿ ಪೂರ್ವಕವಾಗಿ ಪ್ರಣಾಮಗಳನ್ನು ಸಲ್ಲಿಸುತ್ತೇನೆ ಈ ಬಾರಿ ತರಳಬಾಣುಣ್ಣಿಮೆ ಮಾಡುತ್ತಿರುವುದು ಭಕ್ತರಿಗೆ ತುಂಬಾ ಸಂತೋಷಕರ ವಿಷಯವಾಗಿರುತ್ತದೆ ಸದರಿ ಭಕ್ತರು ಪರವಾಗಿ ಭಕ್ತಿ ಪೂರಕವಾಗಿ ಪ್ರಣಾಮಗಳನ್ನು ಸಲ್ಲಿಸುತ್ತೇನೆ
GP KALLESHAPPA
KARNATAKA

N-2696 

  15-10-2024 08:28 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ನಮ್ಮ ತರಳಬಾಳು ಶ್ರೀ ಶ್ರೀ ಡಾಕ್ಟರ್ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ರಾಜ್ಯದ ಕೆಲವು ಜಿಲ್ಲೆಗಳಿಗೆ ಪ್ರತಿಯೊಂದು ಹಳ್ಳಿಗೆ ನೀರು ಕೆರೆಗೆ ತುಂಬಿಸಿರುವ ಭಿಷ್ಮಾ ನಮ್ಮ ತರಳಬಾಳು ಶ್ರೀಗಳು ಅನೇಕ ಬಡ ಮಕ್ಕಳಿಗೆ ವಿದ್ಯಾ ದಾನ ಮಾಡಿರುವ ನಮ್ಮ ರಾಜ್ಯದಲ್ಲಿ ನಮ್ಮ ಗುರುಗಳು ಪ್ರತಿಯೊಂದು ಜಾತಿ ಭೇದವಿಲ್ಲದೆ ನಮ್ಮ ಮಠದ ತರಳಬಾಳು ಮಠಬಗ್ಗೆ ಆಸಕ್ತಿ ಇರುವ ಏಕೈಕ ಮಠ ಅಂದರೆ ಅದು ತರಳಬಾಳು ಮಠ
Shivakumar GE gowdru
Davangere PRHalli

N-2696 

  15-10-2024 08:26 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ತರಡು ಬಾಳು ಹುಣ್ಣಿಮೆ ಬಗ್ಗೆ ಜನ ಕಾತುರದಿಂದ ಕಾಯುತ್ತಿದ್ದಾರೆ ಗುರುಗಳು ಮಾಡಿರುವ ನೀರಾವರಿ ಕಾರ್ಯವನ್ನು ನುಡಿದಂತೆ ನಡೆದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾ ಗುರುಗಳು ಮಾತು ಸಾಧನೆಯಾಗಬಾರದು ಸಾಧನೆ ಮಾತಾಗಭೇಕು. ಎಂಬುದಕ್ಕೆ ಗುರುಗಳು ಮಾಡಿರುವ ನೀರಾವರಿ ಯೋಜನೆಗಳೆ ಜನರ ಹರ್ಷ ಸಂತೋಷಕ್ಕೆ ಪಾರವೇ ಇಲ್ಲ ಸಾವಿರಾರು ಕುಟುಂಬಗಳಿಗೆ ಆರ್ಥಿಕವಾಗಿ ಬಲಬಂದಂತಾಗಿದೆ ಇಂಥ ಮಹತ್ಕಾರ್ಯವನ್ನು ಕೈಗೊಂಡ ತರುಳುಬಾಳು ಗುರುಗಳಿಗೆ ಕೋಟಿ ಕೋಟಿ ನಮನಗಳು ಗುರುದೇವ ಅದ್ದೂರಿಯಾಗಿ ನಡೆಯಲಿ ತರಳುಬಾಳು ಹುಣ್ಣಿಮೆ. ಜನಸಾಗರವೇ ಸಾರಿ ಸಾರಿ ಹೇಳಲಿ ಜಗತ್ತಿಗೆ ತರಳುಬಾಳು ಗುರುಗಳ ಕಾರ್ಯವನ್ನು ಜೈ ತರಳಬಾಳು
ನಾಗರಾಜ್.ಸಿ.ಜೆ
ಜಾಗಟಗೇರಿ

N-2696 

  15-10-2024 08:17 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 Super
Basavanagowda
Chikkaarakere