N-2522 

  24-04-2024 08:13 AM   

ಶ್ರೀ ತರಳಬಾಳು ಜಗದ್ಗುರುಗಳವರಿಂದ ಶ್ರೀ ಮರುಳಸಿದ್ದರ ರಥೋತ್ಸವಕ್ಕೆ ಭಕ್ತಿ ಸಮರ್ಪಣೆಯೊಂದಿಗೆ ಚಾಲನೆ.

 Super very nice 👏💐
Nagaraj
Harihara. Davanagere (D)

N-2518 

  23-04-2024 11:19 AM   

ಹುಬ್ಬಳ್ಳಿ : ಕಾಲೇಜೊಂದರಲ್ಲಿ ಹತ್ಯೆಗೀಡಾದ ವಿದ್ಯಾರ್ಥಿನಿ ಪೋಷಕರಿಗೆ ಶ್ರೀಗಳವರಿಂದ ಸಾಂತ್ವಾನ

 ಬಹಳ ದುಃಖ್ಖದ ಸಂಗತಿ
ಶೇಖರ್ ದ್ಯಾವಪ್ಪ ಬಣಕಾರ್
ರಟ್ಟೀಹಳ್ಳಿ

N-2504 

  23-04-2024 10:59 AM   

ಶಿಕಾರಿಪುರ ತಾ|| ಶ್ರೀ ಶಿವನಪಾದ ಕ್ಷೇತ್ರ ಜಾತ್ರಾ ಮಹೋತ್ಸವ ಆಹ್ವಾನ ಪತ್ರಿಕೆ

 ಹೀಗೆ ಎಲ್ಲಾ ಕಡೆ ಗುರುಗಳ ಆಶೀರ್ವಾದ ಮತ್ತು ಆಶೀರ್ವಚನ ಎಲ್ಲ ಭಕ್ತರಿಗೂ ದೊರಕಲಿ ಗುರುಗಳಆಶೀರ್ವಾದದಿಂದ ಅಲ್ಲಿರುವ ಎಲ್ಲ ಭಕ್ತ ಸಮೂಹಕ್ಕೆ ಒಳ್ಳೆಯ ಆರೋಗ್ಯ ಆಯಸ್ಸು ಐಶ್ವರ್ಯ ಕರುಣಿಸುವಂತಾಗಲಿ ಆ ಗ್ರಾಮದ ಸರ್ವ ಜನತೆಯು ಅಭಿವೃದ್ಧಿಯ ಸೂಚಕವಾಗಿ ಹೊರ ಹೊಮ್ಮಲಿ ಗುರುಗಳ ಪಾದಸ್ಪರ್ಶದಿಂದ ಭೂಮಿ ಪವಿತ್ರವಾಗಲಿ ಜೈ ತರಳುಬಾಳು
ನಾಗರಾಜ್.ಸಿ.ಜೆ
ಜಾಗಟಗೇರಿ

N-2504 

  23-04-2024 07:54 AM   

ಶಿಕಾರಿಪುರ ತಾ|| ಶ್ರೀ ಶಿವನಪಾದ ಕ್ಷೇತ್ರ ಜಾತ್ರಾ ಮಹೋತ್ಸವ ಆಹ್ವಾನ ಪತ್ರಿಕೆ

 Thumba santhosha
V B Nagaraju Vittalapura Tiptur Tq
Karnataka

N-2521 

  23-04-2024 07:48 AM   

ಸಿರಿಗೆರೆಯಲ್ಲಿ ಅಕ್ಕಮಹಾದೇವಿ ಜಯಂತಿ ಆಚರಣೆ

 ತುಂಬಾ ತುಂಬಾ ಧನ್ಯವಾದಗಳು.. 🙏🙏
ಶಶಿಕಲಾ D.. ನಾಗಭೂಷಣ್..
ಹರಪನಹಳ್ಳಿ. ಕರ್ನಾಟಕ. ಭಾರತ

N-1796 

  23-04-2024 02:46 AM   

ಹಾರುವ ನೊಣಕ್ಕೆ ಆಸೆ ಪಡುವ ಹಾವಿನ ಬಾಯ ಕಪ್ಪೆಗಳು!

 nostrum et ut in itaque aut quasi dicta culpa est dolore et ad id tempora occaecati sunt. quasi est eum doloribus est et deleniti expedita vel nihil dolor enim quia dolorem fugiat sapiente repellat es
35.01hw34jbrdjc130gp1wb94yrkx@mail5u.run
35.01hw34jbrdjc130gp1wb94yrkx@mail5u.run

N-2519 

  22-04-2024 07:51 PM   

ವೈಚಾರಿಕ ಕ್ರಾಂತಿಯ ಕಹಳೆ ಮೊಳಗಿಸಿದ ಆನಗೋಡಿನಲ್ಲಿ ಮರುಳಸಿದ್ಧರ ರಥೋತ್ಸವ

 Om namo shivaya🙏🙏🙏
P.B. Nagaraja
Avaragere davangere

N-2519 

  22-04-2024 07:51 PM   

ವೈಚಾರಿಕ ಕ್ರಾಂತಿಯ ಕಹಳೆ ಮೊಳಗಿಸಿದ ಆನಗೋಡಿನಲ್ಲಿ ಮರುಳಸಿದ್ಧರ ರಥೋತ್ಸವ

 Om namo shivaya🙏🙏🙏
P.B. Nagaraja
Avaragere davangere

N-2519 

  22-04-2024 01:08 PM   

ವೈಚಾರಿಕ ಕ್ರಾಂತಿಯ ಕಹಳೆ ಮೊಳಗಿಸಿದ ಆನಗೋಡಿನಲ್ಲಿ ಮರುಳಸಿದ್ಧರ ರಥೋತ್ಸವ

 ವೈಚಾರಿಕತೆ ಯಲಿ ಚಾರಿತ್ರ್ಯವನ್ನು ಬೆಳಸಿ ಕೂಳ್ಳಬೇಕಿದೆ.ನಂಬಿಕೆ, ಮೂಢನಂಬಿಕೆ,ಗಳನ್ನು ಕೂ ನೆ ಗೂಳಿಸುವಲಿ ಶಿವ ಶರಣರ ಆಲೋಚನೆ ಗಳು
ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಆರ್ಶೀವಚನಗಳು..ನಮ್ಮ ಮಠದ ಮೂಲಪುರುಷ ರಾದ ಮರುಳ ಸಿದ್ದರು ಆಧುನಿಕ ,ನವ ಸಮಾಜ ಕಟ್ಟುವಲಿ ತಮ್ಮ ಪಾದಗಳನ್ನು ಸವೆಸಿ ನಾನು ಎನ್ನುವ ಮಾಯೆ. ಮಾಯಾ ಮಾಡಿ ದಯೆಯ ಮಾನ್ಯತೆಯನ್ನು ಹೆಚ್ಚಿಸಿ #"ವಿಶ್ವಬಂಧು" ವಾಗಿದ್ದರು.ನಮ್ಮ ಸನಾತನ ಸಂಸ್ಕೃತಿ ಯೀಂದಲೆ ಭಾರತ ವಿಶ್ವಬೀಧು ಆಗಿ ಮಾರ್ಪಟ್ಟಿದೆ .ತರಳರನ ಬಾಳಿಸಿದ ಮರುಳಸಿದ್ದರ ಪಾದಕೆ ನಮೋ ನಮಃ
ಹೆಚ್ ಎಸ್ ಸಿದ್ದಲಿಂಗಮೂರ್ತಿ
ಸಿರಿಗೆರೆ

N-2515 

  22-04-2024 12:38 PM   

ದೇವರ ನಿಂದೆಯೂ ಭಕ್ತಿಯಾಗಬಲ್ಲುದೆ?

 Shri Shri Guruji, your every writing opens eyes with new preaching. Feel like to read them every now and then to refresh our memory. 🙏🙏🙏
Dr. Prakash Bulagannawar
Bangalore, India.

N-2519 

  22-04-2024 10:09 AM   

ವೈಚಾರಿಕ ಕ್ರಾಂತಿಯ ಕಹಳೆ ಮೊಳಗಿಸಿದ ಆನಗೋಡಿನಲ್ಲಿ ಮರುಳಸಿದ್ಧರ ರಥೋತ್ಸವ

 ಶ್ರೀ ವಿಶ್ವಬಂಧು ಮರುಳಸಿದ್ದೇಶ್ವರರ ಸ್ಥಳ ಪುರಾಣವನ್ನು ಸವಿಸ್ತಾರವಾಗಿ ತಿಳಿಸಿದ ಗುರುಗಳಿಗೆ ಧನ್ಯವಾದಗಳು. ಹಾಗೂ ಇಡೀ ಭರತ ಭೂಮಿಯಲ್ಲಿ ತನ್ನ ಶಿಖರಕ್ಕೆ ತೈಲವನೆರೆಸಿ ತೇರನೆಳೆಸುವ ಶ್ರೀ ಮದ್ ಉಜ್ಜಿನಿ ಕ್ಷೇತ್ರವೂ ಇವರ ಪವಾಢ ಸ್ಥಳವೆಂದು ನಾಡಿನ ಜನತೆಗೆ ಭಕ್ತಿಪೂರ್ವಕವಾಗಿ ತಿಳಿಸಲು ಹರ್ಷಿಸುತ್ತೇನೆ. -ವಂದನೆಗಳೊಂದಿಗೆ, ಶ್ರೀ ಲಿಂಗರಾಜ್.ಟಿ.ಕುರ್ಕಿ.
Lingaraj.T.kurki
Davanagere

N-2519 

  22-04-2024 09:57 AM   

ವೈಚಾರಿಕ ಕ್ರಾಂತಿಯ ಕಹಳೆ ಮೊಳಗಿಸಿದ ಆನಗೋಡಿನಲ್ಲಿ ಮರುಳಸಿದ್ಧರ ರಥೋತ್ಸವ

 ಓಂ ಶ್ರೀ ಗುರುಬಸವ ಲಿಂಗಾಯ ನಮಃ
ಶ್ರೀ ವಿಶ್ವಬಂಧು ಮರುಳಸಿದ್ದೇಶ್ವರ ಐತಿಹಾಸಿಕ ಚರಿತ್ರೆ ಅತ್ಯುತ್ತಮವಾಗಿ ಮೂಡಿಬಂದಿದೆ. ಸರ್ವರಿಗೂ ರಥೋತ್ಸವದ ಶುಭಾಶಯಗಳು
Nagaraj Pattar
Uchangidurga-583125, Harapanahalli Tq, Vijayanagara Dist

N-2519 

  22-04-2024 09:39 AM   

ವೈಚಾರಿಕ ಕ್ರಾಂತಿಯ ಕಹಳೆ ಮೊಳಗಿಸಿದ ಆನಗೋಡಿನಲ್ಲಿ ಮರುಳಸಿದ್ಧರ ರಥೋತ್ಸವ

 ಶ್ರೀ ವಿಶ್ವಬಂಧು ಮರುಳಸಿದ್ದೇಶ್ವರ ಐತಿಹಾಸಿಕ ಚರಿತ್ರೆ ಅತ್ಯುತ್ತಮವಾಗಿ ಮೂಡಿಬಂದಿದೆ. ಸರ್ವರಿಗೂ ರಥೋತ್ಸವದ ಶುಭಾಶಯಗಳು 🙏
ಎಸ್ ಎನ್ ಜಗದೀಶ್ವರ
Davangere

N-2519 

  22-04-2024 09:10 AM   

ವೈಚಾರಿಕ ಕ್ರಾಂತಿಯ ಕಹಳೆ ಮೊಳಗಿಸಿದ ಆನಗೋಡಿನಲ್ಲಿ ಮರುಳಸಿದ್ಧರ ರಥೋತ್ಸವ

 ಶ್ರೀ ವಿಶ್ವ ಬಂಧು ಮರಳುಸಿದ್ದರ ಚರಿತ್ರೆ ಚೆನ್ನಾಗಿ ಮೂಡಿ ಬಂದಿದೆ ಓಂ ಶ್ರೀ ಗುರುಬಸವ ಲಿಂಗಾಯ ನಮಃ
ಪಿ ಆರ್ ಜಗದೀಶ್ ಕಾಶಿಪುರ
ಕಾಶಿಪುರ ದಾವಣಗೆರೆ ತಾಲೂಕು ದಾವಣಗೆರೆ ಜಿಲ್ಲೆ

N-2348 

  22-04-2024 09:10 AM   

ಸಿರಿಗೆರೆಯಲ್ಲಿ ಶಿವಶರಣ ಸಿದ್ಧರಾಮ ಜಯಂತಿ ಆಚರಣೆ

 ಕರ್ಮಯೋಗಿ ಸಿದ್ಧರಾಮರ ಜಯಂತಿಯಂದು ಉಪನ್ಯಾಸ ನೀಡಲು ಸದಾವಕಾಶ ಒದಗಿಸಿಕೊಟ್ಟಂತಹ ಶರಣ ಮರುಳಸಿದ್ದಯ್ಯ ಸರ್, ಶರಣ ಚಂದ್ರಪ್ಪ ಸರ್ ಅವರಿಗೂ, ಕಾರ್ಯಕ್ರಮಕ್ಕೆ ಹೋಗಿ ಬರಲು ಅನುಮತಿ ನೀಡಿ ಪ್ರೋತ್ಸಾಹಿಸಿದ ನಮ್ಮ ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್ ಪ್ರಾಚಾರ್ಯರಾದ ಶರಣ ಸೋಮಶೇಖರಪ್ಪ ಸರ್ ಅವರಿಗೆ, ನಮಗೆ ಸದಾ ಬೆಂಬಲಿಸಿ ಪ್ರೋತ್ಸಾಹಿಸುವ ಪರಮ ಪೂಜ್ಯರಿಗೂ ಹೃತ್ಪೂರ್ವಕ ಕೃತಜ್ಞತೆಗಳು
ಶಿವಮೂರ್ತಿ ಹೆಚ್
India

N-2519 

  22-04-2024 09:00 AM   

ವೈಚಾರಿಕ ಕ್ರಾಂತಿಯ ಕಹಳೆ ಮೊಳಗಿಸಿದ ಆನಗೋಡಿನಲ್ಲಿ ಮರುಳಸಿದ್ಧರ ರಥೋತ್ಸವ

 Vhiswa bandu marulashiddeswaraya namha nama maneya devaru 🙏🏾🙏🏾🙏🏾🙏🏾🙏🏾🙏🏾🌹🌹🌼🌼💮💮🌼🌼🙏🏾🙏🏾🙏🏾🙏🏾🙏🏾🙏🏾🙏🏾🙏🏾
Basavanagwda
Kadakola

N-2519 

  22-04-2024 08:02 AM   

ವೈಚಾರಿಕ ಕ್ರಾಂತಿಯ ಕಹಳೆ ಮೊಳಗಿಸಿದ ಆನಗೋಡಿನಲ್ಲಿ ಮರುಳಸಿದ್ಧರ ರಥೋತ್ಸವ

 Hindu Sadaru
Shivanna.B.Shirur
Amargol.Hubli.Dhrwad

N-2518 

  21-04-2024 07:39 PM   

ಹುಬ್ಬಳ್ಳಿ : ಕಾಲೇಜೊಂದರಲ್ಲಿ ಹತ್ಯೆಗೀಡಾದ ವಿದ್ಯಾರ್ಥಿನಿ ಪೋಷಕರಿಗೆ ಶ್ರೀಗಳವರಿಂದ ಸಾಂತ್ವಾನ

 Don`t mind to compare to other state CM please fallow UP government
Shivanagowda
Davangere

N-2518 

  21-04-2024 06:55 PM   

ಹುಬ್ಬಳ್ಳಿ : ಕಾಲೇಜೊಂದರಲ್ಲಿ ಹತ್ಯೆಗೀಡಾದ ವಿದ್ಯಾರ್ಥಿನಿ ಪೋಷಕರಿಗೆ ಶ್ರೀಗಳವರಿಂದ ಸಾಂತ್ವಾನ

 This is India/Bharath,once again I pray for rest in peace to sister Neha and crores of crores pranamagalu to Dr`Shivakumara swamiji.
S M Vijayakumar
Davanagere/Shyagale.

N-2518 

  21-04-2024 05:28 PM   

ಹುಬ್ಬಳ್ಳಿ : ಕಾಲೇಜೊಂದರಲ್ಲಿ ಹತ್ಯೆಗೀಡಾದ ವಿದ್ಯಾರ್ಥಿನಿ ಪೋಷಕರಿಗೆ ಶ್ರೀಗಳವರಿಂದ ಸಾಂತ್ವಾನ

 ಯಾವುದೇ ಪೋಷಕರಿಗೆ ಮಕ್ಕಳ ಶ್ರೇಯಸ್ಸು ಕಾಣಲು ಹಾತೊರೆಯುವ ಮನಸಿರುತ್ತೆ.ಗಂಡಸರ ಬುದ್ದೀನೂ ಮೂಣಕಾಲ ಕೆಳಗೆ ಅಂತಾಗಿದೆ.ಸ್ನೇಹದ ಸಲುಗೆ ಕಾಮನೆಗಳನ್ನು ಬಲವಾಗಿ,ಬಲವಂತವಾಗಿ ಕೆರಳಿದ ದರೆ ಮನುಷ್ಯನ ಮನ ವಿಕಸಿತ ಆಗದೆ ವಿಕಾರ ಆದಾಗ ಈತರಹ ಕೆಟ್ಟನಸಿನ ಅವಮಾನವೀಯ ಕೃತ್ಯಗಳು ಆಗುತ್ತೆ.ಇಂತಹ ಬಲವಂತದ ಕಾರ್ಯಕೆ ತಕ್ಕ ಶಿಕ್ಷೆ ಯಾಗಲಿ .ಯೋಗಿ ಆಧಿತ್ಯನಾಥ್ ಅವರ ತರಹ ಕಾನೂನು ಬಿಗಿ ಗೂಳಿಸಿ.ಕಾನೂನು ಎಲ್ಲಾರಿಗೂ ಒಂದೇ. ವಿಕೃತ ಮನಸಿನವರಿಗೆ ವಿಕಾರವಾಗೇ .ಶಿಕ್ಷೆ ಆಗಬೇಕು. ಇಂತಹವರಿಗೂಂದು ಪಾಠವಾದರೆ ಬರೀ ತೀಟೆಗಳ ಪ್ರೀತಿಗೆ ಕಡಿವಾಣ ಹಾಕಬೇಕು. ನೂಂದಮನಸಿನವ.ಅವರಿಗೂ ಆಕ್ಕ ತಂಗಿಯರಿಲ್ಲವೇ? ಹಿಂಧೂಗಳಿಗೆ ಟಾರ್ಗೆಟ್ .ಎಲ್ಲಾ ಮುಸ್ಲಿಮರು ಅವನತರ ಇರುವುದಿಲ್ಲ ,ಈತರಹದವರಿಂ ಕುಲಕ್ಕೆ ಕೆಟ್ಟೆಸರಲ್ಲವೇ.ಶ್ರೀಗಳ ಸಾಂತ್ವನ ಹಿಂಧೂಗಳಿಗೆ ಧೈರ್ಯ.
ಪ್ರಣಾಮಗಳೂಂದಿಗೆ
ಹೆಚ್ ಎಸ್ ಸಿದ್ದಲಿಂಗಮೂರ್ತಿ
ಸಿರಿಗೆರೆ