N-2437 

  21-04-2024 02:47 PM   

ತರಳಬಾಳು ತ್ರೈಮಾಸಿಕಕ್ಕೆ ಚಂದಾದಾರರಾಗಲು ಮನವಿ.

 ನಾನು ತ್ರೈಮಾಸಿಕ ಪತ್ರಿಕೆ ಯನ್ನು ಓದಲು ಕಾತುರನಾಗಿದ್ದೇನೆ.
Dr CHETHANA BANAKARA
HARAPANAHALLI

N-2518 

  21-04-2024 11:00 AM   

ಹುಬ್ಬಳ್ಳಿ : ಕಾಲೇಜೊಂದರಲ್ಲಿ ಹತ್ಯೆಗೀಡಾದ ವಿದ್ಯಾರ್ಥಿನಿ ಪೋಷಕರಿಗೆ ಶ್ರೀಗಳವರಿಂದ ಸಾಂತ್ವಾನ

 ಗುರುಗಳು ಮಾತೃ ಹೃದಯ ಹೊಂದಿರುವ ಕಾರಣಕ್ಕಾಗಿಯೇ...ನೊಂದ ಭಕ್ತರ ಮನೆಗೆ ತಾವೇ ಸ್ವತಃ ದಯಮಾಡಿಸಿ ಸಾಂತ್ವಾನ ಹೇಳುತ್ತಿದ್ದಾರೆ.....ಹೃದಯ ಪೂರ್ವಕ ಧನ್ಯವಾದಗಳು
Shailakumar S
Hassan

N-2518 

  21-04-2024 10:17 AM   

ಹುಬ್ಬಳ್ಳಿ : ಕಾಲೇಜೊಂದರಲ್ಲಿ ಹತ್ಯೆಗೀಡಾದ ವಿದ್ಯಾರ್ಥಿನಿ ಪೋಷಕರಿಗೆ ಶ್ರೀಗಳವರಿಂದ ಸಾಂತ್ವಾನ

 Swamiji should offer for justices that murdered person should hang or shoot
Shivaprakash.V
Bangalore

N-2518 

  21-04-2024 10:10 AM   

ಹುಬ್ಬಳ್ಳಿ : ಕಾಲೇಜೊಂದರಲ್ಲಿ ಹತ್ಯೆಗೀಡಾದ ವಿದ್ಯಾರ್ಥಿನಿ ಪೋಷಕರಿಗೆ ಶ್ರೀಗಳವರಿಂದ ಸಾಂತ್ವಾನ

 Dr.Swamiji.s concern is great
Hanumanthe gowda
Holalkere

N-2518 

  21-04-2024 09:56 AM   

ಹುಬ್ಬಳ್ಳಿ : ಕಾಲೇಜೊಂದರಲ್ಲಿ ಹತ್ಯೆಗೀಡಾದ ವಿದ್ಯಾರ್ಥಿನಿ ಪೋಷಕರಿಗೆ ಶ್ರೀಗಳವರಿಂದ ಸಾಂತ್ವಾನ

 ದುಃಖದಲ್ಲಿರುವ ಹತ್ಯೆಗೀಡಾದ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ನಿವಾಸಕ್ಕೆ ಶ್ರೀ ತರಳಬಾಳು ಜಗದ್ಗುರು ಗಳು ಭೆಟ್ಟಿನೀಡಿ ಅವರ ತಂದೆ ತಾಯಿಗಳಿಗೆ ಸಾಂತ್ವನ ನೀಡಿದ್ದು ಇಡೀ ಸಮಾಜವೇ ಮೆಚ್ಚಿಕೊಳ್ಳುವಂತಹ ಸಂಗತಿ.ಭಕ್ತರು ಸಂತೋಷದಿಂದ ಇದ್ದಾಗ ಮಠಕ್ಕೆ ಹೋಗಿ ಗುರುಗಳ ದರ್ಶನ, ಆಶೀರ್ವಾದ ಪಡೆಯುವುದು ಸೋಜಿಗದ ಸಂಗತಿ ಆಗಲಾರದು..ಭಕ್ತರು ದುಃಖ ದಲ್ಲಿದ್ದಾಗ, ಗುರುಗಳೇ ಭಕ್ತರ ನಿವಾಸಕ್ಕೆ ತೆರಳಿ ಭಕ್ತರಿಗೆ ಸಾಂತ್ವನ ಹೇಳುವುದು ವಿಶೇಷ ಸಂಗತಿ..ರಾಜಕಾರಣಿಗಳು ತಮ್ಮ ರಾಜಕೀಯ ಲೆಕ್ಕಾಚಾರಕ್ಕಾಗಿ ಹೋಗಿ ನೀಡುವ ಸಾಂತ್ವನ ಕ್ಕಿಂತ ಜಗದ್ಗುರುಗಳು ನೀಡುವ ಸಾಂತ್ವನ ಹೆಚ್ಚು ಪರಿಣಾಮ ನೀಡಬಲ್ಲದು.ಅವರಲ್ಲಿ ಶಾಂತಿ,ಸಮಾಧಾನ ತರಬಲ್ಲದು.ಇದೊಂದು ರೀತಿಯ ಮಾನವೀಯ ಮೌಲ್ಯಗಳ ಪ್ರಕ್ರಿಯೆ..ನಾಡಿನ ಮಠಾಧೀಶರಲ್ಲಿಯೇ ತರಳಬಾಳು ಜಗದ್ಗುರು ಗಳು ತಾಯಿ ಹೃದಯ ಹೊಂದಿದವರು, ಮಹಾಜ್ಞಾನಿ ಗಳು. ಅವರ ಪಾದಕಮಲಗಳಿಗೆ ಶರಣು, ಶರಣಾರ್ಥಿ ಗಳು..
ಡಾ.ಗಂಗಾಧರಯ್ಯ ಹಿರೇಮಠ
ದಾವಣಗೆರೆ

N-2518 

  21-04-2024 09:49 AM   

ಹುಬ್ಬಳ್ಳಿ : ಕಾಲೇಜೊಂದರಲ್ಲಿ ಹತ್ಯೆಗೀಡಾದ ವಿದ್ಯಾರ್ಥಿನಿ ಪೋಷಕರಿಗೆ ಶ್ರೀಗಳವರಿಂದ ಸಾಂತ್ವಾನ

 ಶ್ರೀಗಳ ಭೇಟಿಯಿಂದ ನೊಂದ ಮನಸ್ಸು ಗಳಿಗೆ ಧೈರ್ಯ ತುಂಬುವಲ್ಲಿ ಯಶಸ್ವಿಯಾಗಿದೆ. ಹಾಗೂ ಅವರ ಕುಟುಂಬಕ್ಕೆ ದೇವರ ಸದಾಕಾಲವು ಇರಲಿ ಎಂದು ನಾವೆಲ್ಲರೂ ಆಶಿಸೋಣ. ಜೈ ಶ್ರೀ ತರಳಬಾಳು
Rotti Ajjappa
Guttal pin 581108

N-2518 

  21-04-2024 08:31 AM   

ಹುಬ್ಬಳ್ಳಿ : ಕಾಲೇಜೊಂದರಲ್ಲಿ ಹತ್ಯೆಗೀಡಾದ ವಿದ್ಯಾರ್ಥಿನಿ ಪೋಷಕರಿಗೆ ಶ್ರೀಗಳವರಿಂದ ಸಾಂತ್ವಾನ

  ಪರಮಪೂಜ್ಯ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಭೇಟಿಯಿಂದ ದಿ!!ಕುಮಾರಿ ನೇಹ ಕುಟುಂಬದ ಸದಸ್ಯರಿಗೆ ಶ್ರೀಗಳ ಸಾಂತ್ವನದ ಮಾತುಗಳು ಆ ಕುಟುಂಬದ ನೊಂದ ಮನಸ್ಸುಗಳಿಗೆ ಸ್ಪೂರ್ತಿಯನ್ನು ನೀಡುವಲ್ಲಿ ಸಹಕಾರಿ ಯಾಗುವುದರಲ್ಲಿ ಸಂದೇಹವಿಲ್ಲ ಜೈ ತರಳಬಾಳು ಸಂತಾನ ಶ್ರೀ
ಪ್ರಕಾಶ್ S ಸಾವಕಾರ
ಕಡೂರು /ರಟ್ಟೀಹಳ್ಳಿ /ಕರ್ನಾಟಕ

N-2518 

  21-04-2024 07:37 AM   

ಹುಬ್ಬಳ್ಳಿ : ಕಾಲೇಜೊಂದರಲ್ಲಿ ಹತ್ಯೆಗೀಡಾದ ವಿದ್ಯಾರ್ಥಿನಿ ಪೋಷಕರಿಗೆ ಶ್ರೀಗಳವರಿಂದ ಸಾಂತ್ವಾನ

 ಪರಮಪೂಜ್ಯರ ಭೇಟಿ ನಿಜಕ್ಕೂ ಕು.ನೇಹ ಕುಟುಂಬದವರ ನೊಂದ ಮನಗಳಿಗೆ ಒಂದಿಷ್ಟು ಸಾಂತ್ವನ ನೀಡಿದೆ. ಇದು ಅತ್ಯಂತ ಸಕಾಲಿಕವಾಗಿದೆ.....
G.A.Jagadeesh
Bengaluru.

N-2518 

  21-04-2024 07:37 AM   

ಹುಬ್ಬಳ್ಳಿ : ಕಾಲೇಜೊಂದರಲ್ಲಿ ಹತ್ಯೆಗೀಡಾದ ವಿದ್ಯಾರ್ಥಿನಿ ಪೋಷಕರಿಗೆ ಶ್ರೀಗಳವರಿಂದ ಸಾಂತ್ವಾನ

 ಪರಮಪೂಜ್ಯರ ಭೇಟಿ ನಿಜಕ್ಕೂ ಕು.ನೇಹ ಕುಟುಂಬದವರ ನೊಂದ ಮನಗಳಿಗೆ ಒಂದಿಷ್ಟು ಸಾಂತ್ವನ ನೀಡಿದೆ. ಇದು ಅತ್ಯಂತ ಸಕಾಲಿಕವಾಗಿದೆ.....
G.A.Jagadeesh
Bengaluru.

N-2515 

  20-04-2024 05:59 PM   

ದೇವರ ನಿಂದೆಯೂ ಭಕ್ತಿಯಾಗಬಲ್ಲುದೆ?

 ಸ್ವಾಮೀಜಿಯವರ ಅಡಿದಾವರೆಗಳಿಗೆ ಭಕ್ತಿ ಪೂರ್ವಕ ನಮನಗಳು.

18-4-2024ರ ಬಿಸಿಲು ಬೆಳದಿಂಗಳು ದೈವ ನಿಂದನೆ ಭಕ್ತಿಯಾಗಬಲ್ಲದೆ ? ಶೀರ್ಷಿಕೆ ಅಡಿಯಲ್ಲಿ ಗುರುಗಳು ತರ್ಕಬದ್ಧವಾದ ವಿಚಾರಗಳನ್ನು ಹರಿಸಿದ್ದಾರೆ. ಓದಿದ ಪ್ರತಿಯೊಬ್ಬರೂ ಈ ವಿಚಾರವನ್ನು ತರ್ಕಿಸುತ್ತಾ ಸಾಗುತ್ತಾರೆ. ಕೊನೆಗೆ ಸ್ವಾಮೀಜಿಯವರ ಹೇಳಿಕೆಯಂತೆ ಭಕ್ತಿಯೇ ದೊಡ್ಡದು ಭಕ್ತಿಯ ಮುಂದೆ ಬೇರೇನೂ ಇಲ್ಲ ಎಂಬ ತೀರ್ಮಾನಕ್ಕೆ ಬರುತ್ತೇವೆ. ಈ ಭಕ್ತಿ ಭಾವನೆ ಎಂತಹದೆಂದರೆ ದೇವರ ಬಗ್ಗೆ ಭಕ್ತನಲ್ಲಿ ಅತಿಯಾದ ಸಲಿಗೆ ಬೆಳೆಯುತ್ತೆ. ರಾಜಾಧಿರಾಜ ಶ್ರೀರಾಮಚಂದ್ರನನ್ನು ನಾವೆಲ್ಲರೂ ಏಕವಚನದಲ್ಲಿ ಸಂಭೋದಿಸುತ್ತೇವೆ. ಉತ್ತುಂಗದಲ್ಲಿರುವ ಒಬ್ಬ ಚಿತ್ರನಟನನ್ನು ಕೂಡ ಪ್ರೀತಿ ಸಲಿಗೆಯಿಂದ ಏಕವಚನದಲ್ಲೇ ವ್ಯವಹರಿಸುತ್ತೇವೆ. ಇಲ್ಲಿ ನಮ್ಮದು, ನಮ್ಮವ,ನಮ್ಮ ಸ್ವಂತದವ ಎಂಬ ಭಾವ ಒಂದೇ ಎದ್ದು ಕಾಣುವುದು.

ಪುರಂದರ ದಾಸರ ಗೀತೆಯಲ್ಲಿನ ಸಾರಾಂಶವನ್ನು ಸ್ವಾಮೀಜಿಯವರು ಹೇಳುತ್ತಾ, ಭಕ್ತನೊಬ್ಬನು "ಆರು ಬದುಕಿದರಯ್ಯಾ? ಹರಿ ನಿನ್ನ ನಂಬಿ" ಎಂದು ದೇವರನ್ನು ದೂಷಿಸುತ್ತಾನೆ ಎಂದಿದ್ದಾರೆ.ಆಗ ನನಗೆ ನೆನಪಾದದ್ದು ಇನ್ನೊಂದು ಕೀರ್ತನೆ. "ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ರೆ ಸಾಕೊ" ಹರಿಯೇ ನೀನು ಬೇಡ ನಿನ್ನ ಹಂಗೂ ಬೇಡ. ನಿನ್ನ ನಾಮ ಒಂದೇ ಸಾಕು. ಅಜಮಿಳನಿಗೆ, ದ್ರೌಪದಿಗೆ , ಧ್ರುವನಿಗೆ ಕಷ್ಟಕಾಲದಲ್ಲಿ ನೀನೇನು ಬಂದು ಪೊರೆದೆ? ಪೊರೆದದ್ದು ನೀನಲ್ಲ ನಿನ್ನ ನಾಮವೊಂದೇ ಕಾಪಾಡಿದ್ದು ಎಂದು ವ್ಯಂಗ್ಯವಾಡುತ್ತಾರೆ ದಾಸರು. ಇವರ ಇನ್ನೊಂದು ಕೀರ್ತನೆಯಲ್ಲಿ ಶ್ರೀಹರಿಯನ್ನು ತರಾಟೆಗೆ ತೆಗೆದುಕೊಂಡು ಪ್ರಶ್ನಿಸುತ್ತಾರೆ ದಾಸರು. "ಯಾಕೆ ನಿರ್ದಯನಾದೆ ಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯೆ ಇಲ್ಲಯ್ಯ. ಪ್ರಹ್ಲಾದನನ್ನು ಅಪ್ಪಿ,ಅವಗೆ ಮಂಗಳ ಪದವಿಯಿತ್ತೆ. ಅವ ನಿನಗೆ ಎಷ್ಟು ಬಂಗಾರ ಲಂಚವಾಗಿ ಕೊಟ್ಟಿದ್ದ ಎಂದು ಕೇಳಿದ್ದಾರೆ. , ಭರದಿಂದ ಓಡಿ ಬಂದು ಕರಿರಾಜನನ್ನು ಸಲಹಿದೆಯಲ್ಲ ಅವನು ನಿನಗೆಷ್ಟು ಕನಕ ಕೊಟ್ಟಿದ್ದ? ಅಜಮಿಳನು ನಿನಗೇನು ಅಣ್ಣನೇ? ವಿಭೀಷಣ ನಿನಗೇನಾದರೂ ತಮ್ಮನೆ? ಅವರೆಲ್ಲರೂ ನಿನ್ನವರಾದರೆ ನಾ ನಿನಗೆ ಅನ್ಯನೇ? ತ್ರಿಜಗಪತಿ ನನ್ನನ್ನು ಅವರಂತೆಯೇ ಸಲಹಲಾರೆಯ ಎಂದು ಸವಾಲ್ ಹಾಕುತ್ತಾರೆ. ಹೀಗೆ ಭಕ್ತಿಯ ಪರಾಕಾಷ್ಠ ತೆ ಎಷ್ಟು ಹೇಳಿದರೂ ಕಡಿಮೆಯೇ.

ರಾಮಾಯಣದ ಒಂದು ಸಂದರ್ಭ. ರಾಮ ಸೇತು ಕಟ್ಟುವ ಸಮಯದಲ್ಲಿ ಕಲ್ಲುಗಳ ಮೇಲೆ ಶ್ರೀರಾಮ ಎಂಬ ನಾಮ ಬರೆದು ಆ ಕಲ್ಲನ್ನು ಸಮುದ್ರದಲ್ಲಿ ಬಿಟ್ಟಾಗ ಕಲ್ಲುಗಳು ತೇಲಿ ಹೋಗಿ ಸೇತು ನಿರ್ಮಾಣವಾಗುತ್ತಿತ್ತು. ರಾಮನಿಗೆ ಕುತೂಹಲ ಇದು ಹೇಗೆ ಸಾಧ್ಯ ಎಂದು. ಯಾರಿಗೂ ಕಾಣದಂತೆ ಒಂದು ಕಲ್ಲನ್ನು ಸಮುದ್ರದಲ್ಲಿ ಬಿಟ್ಟನಂತೆ. ಆ ಕಲ್ಲು ತೇಲಲಿಲ್ಲ ಮುಳುಗಿದೆ. ರಾಮನಿಗೆ ಮತ್ತಷ್ಟು ಅಚ್ಚರಿಯಾಗಿದೆ. ಎಲ್ಲರೂ ಬಿಟ್ಟ ಕಲ್ಲುಗಳು ತೇಲುತ್ತಿವೆ. ನೀನೇಕೆ ಮುಳುಗಿದೆ ಎಂದು ಆ ಕಲ್ಲನ್ನು ಎತ್ತಿ ರಾಮ ಕೇಳಿದನಂತೆ. ಆಗ ಕಲ್ಲು ಹೇಳಿತಂತೆ "ಶ್ರೀರಾಮ.. ಕಾಪಾಡುವ ನೀನೇ ಕೈಬಿಟ್ಟರೆ ಮುಳುಗದೆ ಇನ್ನೇನು ಪ್ರಭು?" ಅಂದಿತಂತೆ. ಇದನ್ನೆಲ್ಲಾ ಮರೆಯಲ್ಲಿ ನಿಂತು ನೋಡುತ್ತಾ ಮುಸಿನಕ್ಕ ಹನುಮನು "ತಂದೆ ಶ್ರೀರಾಮ.... ನಿನ್ನ ನಾಮ ಬಲದಿಂದ ರಾಮಾ ಎಂದು ಬರೆದ ಕಲ್ಲುಗಳು ಮಾತ್ರ ತೇಲುತ್ತಿವೆ. ಶ್ರೀರಾಮಾ, ನಿನಗಿಂತ ನಿನ್ನ ನಾಮ ಬಲಕ್ಕೆ ಹೆಚ್ಚು ಶಕ್ತಿ" ಅಂದನoತೆ. ನಂಬಿಕೆಯೇ ಹಿರಿದು. ಭಕ್ತಿಯೇ ದೊಡ್ಡದು. ಭಕ್ತಿಯ ಮಹಿಮೆಯ ಅಪಾರವಾದದ್ದು ಅಲ್ಲವೇ ಓದುಗರೇ,

ಓದುವುದರ ಮೂಲಕ, ಹಾಗೂ ಬರೆಯುವುದರ ಮೂಲಕ ನಮ್ಮೆಲ್ಲರ ಜ್ಞಾನವನ್ನು ಹೆಚ್ಚಿಸುತ್ತಿರುವ ಶ್ರೀಯುತ ವೆಂಕಟೇಶ ಶೆಟ್ರು ರವರಿಗೆ, ಅನಂತಾನಂತ ನಮಸ್ಕಾರಗಳು.
*ಶಕುಂತಲಾ ಸಿದ್ದರಾಜು* ಹೊಸದುರ್ಗ


N-2516 

  20-04-2024 10:35 AM   

ಸಿರಿಗೆರೆ ಗ್ರಾಮದ ಶ್ರೀಕಲ್ಲೇಶ್ವರ ಸ್ವಾಮಿಯ ರಥೋತ್ಸವಕ್ಕೆ ತರಳಬಾಳು ಶ್ರೀಗಳವರು ಚಾಲನೆ ನೀಡಿದರು

 ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ದೇವರುಗಳ ಉತ್ಸವಗಳು ಮತೀಯ ವಾಗಿರದೆ ಜನಮತವಾಗಿರಲು ಕಾರಣ ಸಮರಸ,ಸಹಬಾಳ್ವೆ ಗಳೇ ಕಾರಣ.ವೈಯಕ್ತಿಕ ಮತ್ಸರ ಬಿಟ್ಟು ಒಟ್ಟಿಗೆ ಸೇರಿ ರಥೋತ್ಸವ, ಮುಂತಾದ ಊರಿನ ಕಾರ್ಯಕ್ರಮ ಗಳು ಸಾಮರಸ್ಯದ ಸಂಕೇತವಾಗಿ ರುತ್ತವೆ.ಅಲ್ಲಿನ ಗ್ರಾಮದ ಹಿರಿಯರು ಇಂದಿನ ಪೀಳಿಗೆಯ ಹುಡುಗರ ಜೊತೆಗೆ ದೈವ ಭಾವ ಸಂಬಂಧಗಳಿರಬೇಕು,ಒಗ್ಗಟ್ಟಿರಬೇಕು. ಹಾಗೇ ಹಿರಿಯರ ಜೊತೆ ಯುವಕರೂ ಕೂಡ ಸಹಮತ ವ್ಯಕ್ತವಾಗಬೇಕು .ಅದಕ್ಕೆ ತಕ್ಕಂತೆ ಗ್ರಾಮದ ಹಿರಿಯರ ನಡಾವಳಿಕೆಗಳು ಕಿರಿಯರಿಗೆ ದಾರಿ ದೀಪ ಹಾಗಾಗಿ ಉತ್ಸವಗಳ ಮೂಲಕ ಭಕ್ತಿ,ಭಾವಗಳ ನಂಟು ಹೆಚ್ಚಾಗಬೇಕು..ನಾವು ನಮ್ಮವರಂತೆ ಬೇರೆ ಬೇರೆ ವರ್ಗದ ಜನರೂ ಕೂಡ ಸಹಮತದ ಜೂತೆ ಹೆಜ್ಜೆ ಹಾಕಬೇಕಾಗಿದೆ.ಗ್ರಾಮದ ದೇವರು ಗಳು ಆಯಾ ಗ್ರಾಮದ ಜನರ ಉತ್ತಮ ಬದುಕಿಗೆ ಆರ್ಶೀವಾದ ಗಳಿರಲಿ.ಶ್ರೀಗಳ ನುಡಿಯಂತೆ ಭಕ್ತಿ ಉನ್ನತ ಮಟ್ಟದ ಲ್ಲಿರಬೇಕು ,ಇದು ಅವರ ವ್ಯಕ್ತಿತ್ವಕ್ಕೆ ಊಳಶ ಪ್ರಾಯವಲ್ಲವೆ.
ಪ್ರಣಾಮಗಳೂಂದಿಗೆ
ಹೆಚ್ ಎಸ್ ಸಿದ್ದಲಿಂಗಮೂರ್ತಿ
ಸಿರಿಗೆರೆ

N-2514 

  20-04-2024 09:26 AM   

ಪಕ್ಷಾಂತರಕ್ಕೆ ಕಡಿವಾಣ ಹಾಕಬೇಕಿದೆ : ಶ್ರೀ ತರಳಬಾಳು ಜಗದ್ಗುರುಗಳವರು

 ನಮ್ಮೆಲ್ಲರ ಹೆಮ್ಮೆಯ ಪರಮಪೂಜ್ಯ ತರಳಬಾಳು ಜಗದ್ಗುರುಗಳ ಅಭಿಪ್ರಾಯ ಪ್ರಸ್ತುತ ರಾಜಕಾರಣಕ್ಕೆ ಅತ್ಯಂತ ಅನ್ವಯಿಸುತ್ತದೆ.. ಕೆಲವು ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೀಗೆ ಪಕ್ಷಾಂತರ ಮಾಡುತ್ತಾ ಮತದಾರರಿಗೆ ಮಣ್ಣೆರೆಚುತ್ತಿದ್ದಾರೆ..ಇಂತಹವರೆಗೆ ಮತದಾರರು ಸರಿಯಾಗಿ ಚುನಾವಣೆಯಲ್ಲಿ ಪಾಠಕಲಿಸಬೇಕು..ಶ್ರೀ ಗಳ ಆಶಯದಂತೆ ಕಾನೂನು ತಂದರೆ ರಾಜಕಾರಣ ಒಂದು ಹಂತಕ್ಕೆ ಬರುತ್ತದೆ...ಪರಮಪೂಜ್ಯ ಶ್ರೀ ಗಳಿಗೆ ಅನಂತ ಅನಂತ ಪ್ರಣಾಮಗಳು....
ಮರುಳಸಿದ್ಧೇಶ್ವರ ಎ.ಜಿ.
ನಾಗೇನಹಳ್ಳಿ ಅರಸೀಕೆರೆ ತಾಲ್ಲೂಕು.ಭಾರತ.

N-2515 

  19-04-2024 10:51 PM   

ದೇವರ ನಿಂದೆಯೂ ಭಕ್ತಿಯಾಗಬಲ್ಲುದೆ?

 *ಈ ಅಂಕಣ ಲೇಖನದ ಕುರಿತು ನನ್ನ ಪ್ರತಿಕ್ರಿಯೆ.*
ಪರಮಪೂಜ್ಯರ ಈ ಲೇಖನ ಅದ್ಭುತವಾದ ಅರ್ಥಪೂರ್ಣವಾದ ಮತ್ತು ವಾಸ್ತವವಾದುದಾಗಿದೆ. ಈ ಹಿಂದಿನ ಮೂರೂ ಲೇಖನಗಳ ಮನ ಮಿಡಿಯುವ ವಾಸ್ತವಿಕ ಘಟನೆಗಳು ಓದುಗರೆಲ್ಲರ ಮನಕಲಕುವಂತಹದ್ದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಲೇಖನಗಳು *""ಏನಾದರೂ ಆಗು ಮೊದಲು ಮಾನವನಾಗು"* ಎನ್ನುವ ಡಾ.ಸಿದ್ದಯ್ಯ ಪುರಾಣಿಕ್ ಅವರ ಕವಿವಾಣಿಯನ್ನು ನೆನಪಿಸುತ್ತದೆ. ಹೃದಯ ಕಲಕುವ ಈ ಮೂರೂ ವಿಭಿನ್ನ ಘಟನೆಗಳು ವ್ಯಕ್ತಿಗತ ಸಂಬಂಧವಿಲ್ಲದವರಿಗೂ ಮನಕಲಕುವಂತೆ ಮಾಡಿರುವುದು ಅತ್ಯಂತ ಗಮನಾರ್ಹವಾಗಿದೆ. ಇದು ಜೀವನದ ನೆಲೆಗಟ್ಟಿನಲ್ಲಿ ಮಾನವೀಯ ಅಂತಃಕರಣವನ್ನು ವ್ಯಕ್ತಪಡಿಸುತ್ತದೆ. ಹೆತ್ತ ತಾಯಿ ತನ್ನ ಮುದ್ದಿನ ಮಗುವಿನ ಲಾಲನೆ ಪಾಲನೆ ಮಾಡುವಾಗ ಪ್ರೀತಿಯಿಂದ ತನ್ನ ಮಗುವನ್ನು `ಛೀ ಕಳ್ಳ` ಎಂದು ಅಕ್ಕರೆಯಿಂದ ಮೂದಲಿಸುತ್ತಾಳೆ. ಅಂತೆಯೇ ನೆರಮನೆಯ ಮಹಿಳೆ ತನ್ನ ಮಗನ ಬಗ್ಗೆ `ನಿನ್ನ ಮಗ ಕಳ್ಳ` ಎಂದಾಗ ಅದೇ ತಾಯಿ ತಕ್ಷಣ ಸಿಟ್ಟಿಗೇಳುತ್ತಾಳೆ. ಇದು ನಿಂದನೆಯಾದರೆ ಮತ್ತೊಂದು ನಿಂದಾಸ್ತುತಿಯಾಗುತ್ತದೆ.ಇಂತಹಾ ನಿಂದಾಸ್ತುತಿಯು ದೇವರನೊಲಿಸುವ ಒಂದು ಬಗೆ. ಇದು ಅದ್ಭುತವಾದ ಮಾನವೀಯ ಸಂಬಂಧಗಳ ಗಟ್ಟಿತನ ಹಾಗೂ ವಾಸ್ತವಿಕತೆಯ ಜೀವನ ಶೈಲಿಯನ್ನು ಮನಗಾಣಬಹುದು. ಈ ಲೇಖನ ಓದುಗರಲ್ಲಿ ಕುಟುಂಬದ ಮೌಲ್ಯ, ಮಾನವೀಯತೆ, ಮಾನವೀಯ ಸಂಬಂಧ, ಸಂಸ್ಕಾರ, ಸಂಸ್ಕೃತಿ, ಸದ್ಗುಣ ಮತ್ತು ಪರೋಪಕಾರದ ಬೀಜವನ್ನು ಬಿತ್ತುತ್ತದೆ. - ಜಿ. ಎ.ಜಗದೀಶ್, ಬೆಂಗಳೂರು.
G.A.Jagadeesh, SP Retd
BENGALURU CITY.

N-2515 

  19-04-2024 10:50 PM   

ದೇವರ ನಿಂದೆಯೂ ಭಕ್ತಿಯಾಗಬಲ್ಲುದೆ?

 *ಈ ಅಂಕಣ ಲೇಖನದ ಕುರಿತು ನನ್ನ ಪ್ರತಿಕ್ರಿಯೆ.*
ಪರಮಪೂಜ್ಯರ ಈ ಲೇಖನ ಅದ್ಭುತವಾದ ಅರ್ಥಪೂರ್ಣವಾದ ಮತ್ತು ವಾಸ್ತವವಾದುದಾಗಿದೆ. ಈ ಹಿಂದಿನ ಮೂರೂ ಲೇಖನಗಳ ಮನ ಮಿಡಿಯುವ ವಾಸ್ತವಿಕ ಘಟನೆಗಳು ಓದುಗರೆಲ್ಲರ ಮನಕಲಕುವಂತಹದ್ದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಲೇಖನಗಳು *""ಏನಾದರೂ ಆಗು ಮೊದಲು ಮಾನವನಾಗು"* ಎನ್ನುವ ಡಾ.ಸಿದ್ದಯ್ಯ ಪುರಾಣಿಕ್ ಅವರ ಕವಿವಾಣಿಯನ್ನು ನೆನಪಿಸುತ್ತದೆ. ಹೃದಯ ಕಲಕುವ ಈ ಮೂರೂ ವಿಭಿನ್ನ ಘಟನೆಗಳು ವ್ಯಕ್ತಿಗತ ಸಂಬಂಧವಿಲ್ಲದವರಿಗೂ ಮನಕಲಕುವಂತೆ ಮಾಡಿರುವುದು ಅತ್ಯಂತ ಗಮನಾರ್ಹವಾಗಿದೆ. ಇದು ಜೀವನದ ನೆಲೆಗಟ್ಟಿನಲ್ಲಿ ಮಾನವೀಯ ಅಂತಃಕರಣವನ್ನು ವ್ಯಕ್ತಪಡಿಸುತ್ತದೆ. ಹೆತ್ತ ತಾಯಿ ತನ್ನ ಮುದ್ದಿನ ಮಗುವಿನ ಲಾಲನೆ ಪಾಲನೆ ಮಾಡುವಾಗ ಪ್ರೀತಿಯಿಂದ ತನ್ನ ಮಗುವನ್ನು `ಛೀ ಕಳ್ಳ` ಎಂದು ಅಕ್ಕರೆಯಿಂದ ಮೂದಲಿಸುತ್ತಾಳೆ. ಅಂತೆಯೇ ನೆರಮನೆಯ ಮಹಿಳೆ ತನ್ನ ಮಗನ ಬಗ್ಗೆ `ನಿನ್ನ ಮಗ ಕಳ್ಳ` ಎಂದಾಗ ಅದೇ ತಾಯಿ ತಕ್ಷಣ ಸಿಟ್ಟಿಗೇಳುತ್ತಾಳೆ. ಇದು ನಿಂದನೆಯಾದರೆ ಮತ್ತೊಂದು ನಿಂದಾಸ್ತುತಿಯಾಗುತ್ತದೆ.ಇಂತಹಾ ನಿಂದಾಸ್ತುತಿಯು ದೇವರನೊಲಿಸುವ ಒಂದು ಬಗೆ. ಇದು ಅದ್ಭುತವಾದ ಮಾನವೀಯ ಸಂಬಂಧಗಳ ಗಟ್ಟಿತನ ಹಾಗೂ ವಾಸ್ತವಿಕತೆಯ ಜೀವನ ಶೈಲಿಯನ್ನು ಮನಗಾಣಬಹುದು. ಈ ಲೇಖನ ಓದುಗರಲ್ಲಿ ಕುಟುಂಬದ ಮೌಲ್ಯ, ಮಾನವೀಯತೆ, ಮಾನವೀಯ ಸಂಬಂಧ, ಸಂಸ್ಕಾರ, ಸಂಸ್ಕೃತಿ, ಸದ್ಗುಣ ಮತ್ತು ಪರೋಪಕಾರದ ಬೀಜವನ್ನು ಬಿತ್ತುತ್ತದೆ. - ಜಿ. ಎ.ಜಗದೀಶ್, ಬೆಂಗಳೂರು.
G.A.Jagadeesh, SP Retd
BENGALURU CITY.

N-2515 

  19-04-2024 08:47 PM   

ದೇವರ ನಿಂದೆಯೂ ಭಕ್ತಿಯಾಗಬಲ್ಲುದೆ?

 ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ
ಚಿರಮಭಿವರ್ಧತಾಂ ಶ್ರೀ ತರಳಬಾಳು ಸಂತಾನ ಶ್ರೀ

KAVITHA VN
India

N-0 

  19-04-2024 06:02 PM   

 



N-2515 

  19-04-2024 04:56 PM   

ದೇವರ ನಿಂದೆಯೂ ಭಕ್ತಿಯಾಗಬಲ್ಲುದೆ?

 ಗುರುಗಳ ಪಾದಾರವಿಂದಗಳಿಗೆ
ಸಾಷ್ಟಾಂಗ ಪ್ರಣಾಮಗಳು.

ಬಿಸಿಲು ಬೆಳದಿಂಗಳ ಅಂಕಣ *ದೈವನಿಂದಲೇ ಭಕ್ತಿಯಾಗಬಲ್ಲದೆ*
ಗುರುಗಳ ಹಿಂದಿನ ಮೂರು ಅಂಕಣಗಳು ಮನುಜನ ಭಾವನೆಗಳು ಮತ್ತು ಮನಸ್ಸುಹೇಗೆ ವಾಸ್ತವಿಕ ಘಟನೆಗಳಿಗೆ ಸಂಬಂಧವಿಲ್ಲದಿದ್ದರೂ ಹೇಗೆ ಸ್ಪಂದಿಸುತ್ತದೆ ಎಂಬುದಾಗಿತ್ತು.

ಇಂದಿನ ಅಂಕಣ ಮಾನವ ಮತ್ತು ಮಹದೇವನ ಬಗ್ಗೆ ಆಗಿರುತ್ತದೆ ‌‌.ಮಾನವ ಭಕ್ತಿಯಿಂದ ಭಗವಂತನನ್ನು ಆರಾಧಿಸುತ್ತಾನೆ. ಭಕ್ತಿಯ ಪರಕಾಷ್ಟೆಯಿಂದ ಭಗವಂತನೊಡನೆ ವಾದಕ್ಕೂ ಇಳಿಯುತ್ತಾನೆ. ಬೇಡಿಕೊಳ್ಳುತ್ತಾನೆ ಮಾತನಾಡುತ್ತಾನೆ. ಕನಕನ ಭಕ್ತಿಗೆ ಕೃಷ್ಣ ದರ್ಶನ ಕೊಡುತ್ತಾನೆ .ಬೇಡರ ಕಣ್ಣಪ್ಪನ ನಿಷ್ಕಲ್ಮಶ ಮನಸ್ಸಿಗೆ ಸೋಲುತ್ತಾನೆ‌ ರಾಮಕೃಷ್ಣ ಪರಮಹಂಸರು ಭಗವಂತನ ಜೊತೆ ಮಾತನಾಡುತ್ತಿರುತ್ತಾರೆ. ಹೀಗೆ ನಮ್ಮ ಜೀವನದಲ್ಲಿ ಅನೇಕ ಮಹಾ ಪುರುಷರು ಭಕ್ತಿಗಾಗಿ ಮಿಡಿಯುವುದನ್ನು ಕಾಣುತ್ತೇವೆ .ಭಗವಂತ ತನ್ನ ಭಕ್ತ ಹೀಗೆ ಇರಬೇಕೆಂದು ಹೇಳುವುದಿಲ್ಲ. ಇದೆಲ್ಲಾ ನಾವುಭಗವಂತನನ್ನು ಕಾಣಲು ಹಾಕಿಕೊಂಡಿರುವ ಮಾರ್ಗಗಳು. ಗಂಡ ಹೆಂಡತಿಯರು ಪ್ರೀತಿಯ ಸಲುಗೆ ಹೆಚ್ಚಾದಾಗ ನಿಂದನೆ ಪ್ರತಿನಿಂದನೆ ಮಾಡಿಕೊಳ್ಳುವು ದರಲ್ಲಿ ಯಾವ ತಪ್ಪು ಇಲ್ಲವಷ್ಟೇ ಹಾಗೆ ಭಕ್ತನು ದೇವರೊಂದಿಗೆ ಬೆಳೆಸಿಕೊಂಡಿರುವ ಆತ್ಮೀಯತೆಯ ಪ್ರತೀಕ ಎಂದು ಗುರುಗಳು ಬಹಳ ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ.ದೈವ ನಿಂದನೆಯು ಸಹ ಭಕ್ತಿಯ ಇನ್ನೊಂದು ರೂಪವಾಗಿ ಪರಿಣಮಿಸುತ್ತದೆ ಎಂಬ ವಿಚಾರ ತಿಳಿಸುತ್ತದೆ.

ಪ್ರತಿಕ್ರಿಯೆ ಬರೆದು ಕಳುಹಿಸುವಂತೆ ಪ್ರೋತ್ಸಾಹ ನೀಡುತ್ತಿರುವ ವೆಂಕಟೇಶ ಶೆಟ್ಟಿ ಅವರಿಗೆ ಹೃತ್ಪೂರ್ವಕ ವಂದನೆಗಳು.
*ಕಾಂತಾ ರಾಮುಲು* ಚಂದ್ರ ಲೇಔಟ್, ಬೆಂಗಳೂರು


N-2515 

  19-04-2024 04:50 PM   

ದೇವರ ನಿಂದೆಯೂ ಭಕ್ತಿಯಾಗಬಲ್ಲುದೆ?

 ಪೂಜ್ಯರ ಆಡಿದಾವರಿಗಳಲ್ಲಿ ಭಕ್ತಿ ಪೂರ್ವಕ ಪ್ರಣಾಮಗಳು.

*ನಿಂದಾಸ್ತುತಿಗೆ ಒಲಿಯುವ ದೈವ*.
ಕಳೆದ ಮೂರು ವಾರದ ಅಂಕಣಗಳು ಮನ ಮಿಡಿಯುವ ಘಟನೆಗಳನ್ನು ಒಳಗೊಂಡಿವೆ. ಈ ವಾರದ ಅಂಕಣವು ಮನಮುಟ್ಟುವಂತಹ ಅಂಕಣವಾಗಿದೆ.
ಅನಿರೀಕ್ಷಿತವಾಗಿ ಬರುವ ಕಷ್ಟ ನೋವುಗಳಿಗೆ ನಾವೆಲ್ಲರೂ ದೇವರನ್ನು ದೂಷಿಸುತ್ತಲೇ ಇರುತ್ತೇವೆ. ಬರಸಿಡಿಲಿನಂತೆ ಬರುವ ಕಷ್ಟಗಳನ್ನು ಕಂಡಾಗ ಮೊದಲು ದೂಷಿಸುವುದೇ ಭಗವಂತನನ್ನು. ಇದಕ್ಕೆ ನಾನು ಹೊರೆತಲ್ಲ. ನನ್ನ ಜೀವನದಲ್ಲಿ ಬಂದಿರುವ ಕಷ್ಟಗಳಿಗೆ ಇಂದಿಗೂ ನಾನು ಆ ದೇವರನ್ನು ದೂಷಿಸುತ್ತೇನೆ. ಆದರೂ ದೇವರನ್ನು ಪೂಜಿಸುವುದಾಗಲಿ ಆರಾಧಿಸುವುದಾಗಲಿ ಬಿಟ್ಟಿಲ್ಲ. ಯಾಕೆಂದರೆ ನನಗೆ ಅವನ ಮೇಲಿರುವ ನಂಬಿಕೆ ಮತ್ತು ಭಕ್ತಿ.

ದೇವರ ಆಜ್ಞೆ ಇಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲ ಎಂದು ಹೇಳುತ್ತಾರೆ. ಬರುವ ಕಷ್ಟ ಸುಖಗಳೆಲ್ಲವೂ ಭಗವಂತನ ಇಚ್ಛೆಯಂತೆ ಘಟಿಸುತ್ಯವೆ ಎಂದು ಸಮಾಧಾನ ಮಾಡಿಕೊಳ್ಳುತ್ತೇವೆ.

*ನಂಬಿ ಕೆಟ್ಟವರಿಲ್ಲವೋ ಹರಿ ನಿನ್ನ ನಂಬಿ ಕೆಟ್ಟವರಿಲ್ಲವೋ*
ಈ ಸಂದರ್ಭದಲ್ಲಿ ನೆನಪಾದ ದಾಸರ ಪದವಿದು.
ಗುರುಗಳಾದ ವೆಂಕಟೇಶ ಶೆಟ್ಟಿ ಸರ್ ಗೆ ಧನ್ಯವಾದಗಳು.
*ವಿದ್ಯಾಮೂರ್ತಿ ಸಿರಿಗೆರೆ* ಗೊಪ್ಪೆನಹಳ್ಳಿ.


N-2515 

  19-04-2024 04:43 PM   

ದೇವರ ನಿಂದೆಯೂ ಭಕ್ತಿಯಾಗಬಲ್ಲುದೆ?

 18.04-2024.
*ಬಿಸಿಲು ಬೆಳದಿಂಗಳು*
*ನಿಂದಾಸ್ತುತಿಗೆ ಒಲಿಯುವ ದೈವ*.
ಶ್ರೀ ಗುರುಭ್ಶೋ ನಮಃ.
ಭಗವಂತನನ್ನು ಒಲಿಸಿಕೊಳ್ಳಲು ಅನೇಕ ಮಾರ್ಗಗಳಿವೆ. ಜಪˌ ತಪˌ ಸ್ತುತಿˌ ಕೀರ್ತನೆˌ ಅರ್ಚನೆˌ ಭಜನೆ ಹೀಗೆ ಅನೇಕ ಉಪಾಯಗಳಿವೆ. ಹಾಗೇನೇ ನಿಂದಿಸುವುದುˌ ಮೂದಲಿಸುವುದೂ ಸಹ ಭಕ್ತನ ಪರಿ. ಪ್ರೀತಿಯಿಂದ ಬೈದರೂ ಅದು ಅವನಿಗೆ ಇಷ್ಟವೆ. ಭಗವಂತ ಬಯಸುದಾದರೂ ಏನನ್ನು? ಭಕ್ತನ ನಿರ್ಮಲವಾದ ಪರಿಶುಧ್ಧವಾದ ಪ್ರೀತಿಯೆಂಬ ಭಕ್ತಿಯನ್ನು.

ನಮ್ಮಿಂದ ಅನ್ಶರಿಗೆ ಸಹಾಯ ಮಾಡಲಾಗದಿದ್ದರೂ ಸರಿˌ ಇನ್ನೊಬ್ಬರ ಮನಸ್ಸಿಗೆ ನೋವುಂಟುಮಾಡದಿರುವುದೇ ಭಗವಂತನಿಗೆ ನಾವು ಕೊಡುವ ದೊಡ್ಡ ಕೊಡುಗೆ.

ತಮ್ಮ ಧರ್ಮವನ್ನು ಬಿಡುವುದಾಗಲಿ ಅನ್ಶ ಧರ್ಮವನ್ನು ಹೀಯ್ಶಾಳಿಸುವುದಾಗಲಿ ಸಲ್ಲ.
ನಮ್ಮ ಭಾರತ ದೇಶ ಅದೆಷ್ಟೋ ಜಾತಿ ಧರ್ಮˌ ಭಾಷೆಗಳೆಂಬ ಸಂಕೋಲೆಗಳಿಂದ ಕಟ್ಟಲ್ಪಟ್ಟಿದೆ. ಸಂಕೋಲೆಗಳಿಂದ ಮುಕ್ತವಾಗುವುದು ಅಸಾಧ್ಶ. ಆದ್ದರಿಂದ ನಾವೆಲ್ಲ ಒಂದು ದೇಶˌ ಒಬ್ಬನೇ ದೈವˌ ಒಂದು ಧರ್ಮˌ ಒಂದು ಭಾಷೆಗಾಗಿ ಹೋರಾಡದೆ ಸೌಹಾರ್ದತೆಯಿಂದ ಬದುಕುವುದೇ ಸರಿ. ಈ ನಮ್ಮ ಭಾರತ ದೇಶದಲ್ಲಿ ನೂರಾನಲವತ್ನಾಲ್ಕು ಕೋಟಿ ಜನರೂ ಒಂದೇ ರೂಪಿನಿಂದುರುವರೆ? ಹಾಗಾದರೆ ಒಂದೇ ಮತˌ ಧರ್ಮಕ್ಕಾಗಿ ಹೋರಾಡುವುದಾದರೂ ಏಕೆ? ಎಲ್ಲವೂ ದೈವ ಸಂಕಲ್ಪವೆಂದು ಬಗೆದುˌ ತಲೆ ಭಾಗಿ ಒಟ್ಟಾಗಿ ಬದುಕುವುದರಲ್ಲಿ ಅಡಗಿದೆ ಸಹಿಷ್ಣುತೆ.
*ಅನ್ಶತಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ*

ಶ್ರೀಗಳ ಚರಣಗಳಿಗೆ ಶರಣು ಶರಣಾರ್ಥಿ.
*ದೇವತಾ ಚಂದ್ರಮತಿ* *ಬೆಂಗಳೂರು.


N-2516 

  19-04-2024 02:30 PM   

ಸಿರಿಗೆರೆ ಗ್ರಾಮದ ಶ್ರೀಕಲ್ಲೇಶ್ವರ ಸ್ವಾಮಿಯ ರಥೋತ್ಸವಕ್ಕೆ ತರಳಬಾಳು ಶ್ರೀಗಳವರು ಚಾಲನೆ ನೀಡಿದರು

 Very good and very nice
Naganagouda S Patil
Jogihalli Hirekerur