N-2499 
  09-04-2024 09:50 AM   
ಯುಗಾದಿ ಹಬ್ಬದ ಬೇವು-ಬೆಲ್ಲ : ಶ್ರೀ ತರಳಬಾಳು ಜಗದ್ಗುರುಗಳ ವಿಶೇಷ ಲೇಖನ
ಜೀವನದಲ್ಲಿನ ಸುಖ,ದುಃಖದ ಸಮರಸದ ಜೀವನ.ಆದರೆ ಈಗೀಗ ವಿಚಿತ್ರ ಅಲೌಕಿಕ ಧರ್ಮದ ಆಲೋಚನೆಗಳೆ ಜಾಸ್ಥೀ ,ಇದಕ್ಕೆ ಕಾರಣ ನಮ್ಮ ಸಂಸ್ಕಾರದಲ್ಲಿನ ಸಂಸ್ಕೃತಿ ,ವಿವೇಕ,ವಿವೇಚನೆ,ಮಾಧ್ಯಮಗಳ ದುರುಪಯೋಗ ವೇ.....
ಶ್ರೀಗಳ ಲೇಖನ ಪ್ರಸ್ಥುತ ಬದುಕಿನ ಸಾಂಸ್ಕೃತಿಕ, ಸಂಪ್ರದಾಯಿಕ ವಿವೇಚನೆಗೆ ಹಿಡಿದ ಕನ್ನಡಿ.ಖಂಡಿತಾ ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರಹೂಣೆ.
ಹಾಗೇ ಸಮಾಜದ ಒಗ್ಗಟ್ಟಿಗೆ ಶ್ರೀಗಳ ಆರ್ಶೀವಾದ, ಆರ್ಶೀವಚನಗಳೇ ದಾರೀದೀಪವಲ್ಲವೆ., ಼🙏.ಜೈ ಶ್ರೀತರಳಬಾಳು..ಚಿರಮಭಿವರ್ದತಾಂ ತರಳಬಾಳು ಸಂತಾನಶ್ರೀ. ಪ್ರಣಾಮಗಳೂಂದಿಗೆ.
ಹೆಚ್ ಎಸ್ ಸಿದ್ದಲಿಂಗಮೂರ್ತಿ
ಸಿರಿಗೆರೆ