N-1888 

  01-04-2024 08:34 PM   

ನಿಂದೆಗೆ ಪ್ರತಿನಿಂದೆ ಮಾಡುವುದರಿಂದ ಪ್ರಯೋಜನವಿಲ್ಲ

 ನಿಮ್ಮ. ಸದೇಶ ತುಂಬಾಅರ್ಥಗಬಿತವಾಗಿದೆ. ನಮಸ್ಕಾರ ಬುದ್ದಿ
YUVARAJA. S
Kodihalli. Karanataka

N-1888 

  01-04-2024 03:55 PM   

ನಿಂದೆಗೆ ಪ್ರತಿನಿಂದೆ ಮಾಡುವುದರಿಂದ ಪ್ರಯೋಜನವಿಲ್ಲ

 ಬಹಳ ಅರ್ಥಗರ್ಭಿತವಾದ ಸಂದೇಶ ಗುರುಗಳೇ
Santhoshkumar k s
Belliganudu

N-2490 

  01-04-2024 10:39 AM   

ಸಿರಿಗೆರೆ ಶ್ರೀಗಳ ಆಶೀರ್ವಾದ ಪಡೆದ ಡಾ. ಪ್ರಭಾ ಮಲ್ಲಿಕಾರ್ಜುನ್

 ಗುರು ಇದ್ದಾರೆ ಗುರಿ
Chandrashekar M.B
India

N-2489 

  01-04-2024 10:35 AM   

ಸತ್ಯದ ಮುಂದೆ ಸರಣಿ ಸುಳ್ಳು ಮಂಡಿಯೂರಲೇಬೇಕು

 ಸತ್ಯವಾಗಿ ನಡೆದು ಕೊಳ್ಳುವವರಿಗೆ ನಮ್ಮ ಸಮಾಜದಲ್ಲಿ ರಕ್ಷಣೆ ಇಲ್ಲ
ಎಸ್ ಬಿ ನಂಜುಂಡಪ್ಪ ಶಿರಗಲೀಪುರ
ಶಿರಗಲೀಪುರ ಶಿವನಿ ಹೋಬಳಿ ಅಜ್ಜಂಪುರ ತಾ

N-1888 

  01-04-2024 09:30 AM   

ನಿಂದೆಗೆ ಪ್ರತಿನಿಂದೆ ಮಾಡುವುದರಿಂದ ಪ್ರಯೋಜನವಿಲ್ಲ

 Great sir
Sanjeev gurusatappa belavigi
Haveri dst sungur

N-1888 

  01-04-2024 09:26 AM   

ನಿಂದೆಗೆ ಪ್ರತಿನಿಂದೆ ಮಾಡುವುದರಿಂದ ಪ್ರಯೋಜನವಿಲ್ಲ

 Bahalachanagide
M.N.THIPPZeRUDRAPPA
Muthugadur

N-1888 

  01-04-2024 09:25 AM   

ನಿಂದೆಗೆ ಪ್ರತಿನಿಂದೆ ಮಾಡುವುದರಿಂದ ಪ್ರಯೋಜನವಿಲ್ಲ

 Bahalachanagide
M.N.THIPPZeRUDRAPPA
Muthugadur

N-1888 

  01-04-2024 09:04 AM   

ನಿಂದೆಗೆ ಪ್ರತಿನಿಂದೆ ಮಾಡುವುದರಿಂದ ಪ್ರಯೋಜನವಿಲ್ಲ

 Nindakana manasu prati nindakana manasu haalu maduva uddesha vaste agiruttade.

Namma matada abiruddi karyagalu avarige
Sahisalu agutilla,namma mata namma Hemme .🙏
Jayanth Halladamane
Durvigere channagiri

N-1888 

  01-04-2024 08:58 AM   

ನಿಂದೆಗೆ ಪ್ರತಿನಿಂದೆ ಮಾಡುವುದರಿಂದ ಪ್ರಯೋಜನವಿಲ್ಲ

 ಬಹಳ ಚೆನ್ನಾಗಿದೆ ಗುರುಗಳೇ ನಿಮಗೆ ನಮಸ್ಕಾರಗಳು
ರಾಮನಗೌಡ ಚಿಗಟೇರಿ
ಚಿಗಟೇರಿ ಕರ್ನಾಟಕ

N-2491 

  01-04-2024 08:31 AM   

ಜಂಗಮ ತರಬೇತಿ ಶಿಬಿರ -2024 : ಎಪ್ರಿಲ್ 1 ರಿಂದ ಮೇ 11 ರ ವರಗೆ

 Very good
Mahesh A K
ದಾವಣಗೆರೆ ಕರ್ನಾಟಕ ಇಂಡಿಯಾ

N-2491 

  01-04-2024 08:03 AM   

ಜಂಗಮ ತರಬೇತಿ ಶಿಬಿರ -2024 : ಎಪ್ರಿಲ್ 1 ರಿಂದ ಮೇ 11 ರ ವರಗೆ

Mahesh A K
ದಾವಣಗೆರೆ ಕರ್ನಾಟಕ ಇಂಡಿಯಾ

N-2491 

  30-03-2024 01:38 PM   

ಜಂಗಮ ತರಬೇತಿ ಶಿಬಿರ -2024 : ಎಪ್ರಿಲ್ 1 ರಿಂದ ಮೇ 11 ರ ವರಗೆ

 Good
Hemadri J
Bharamasagara

N-2491 

  30-03-2024 12:57 PM   

ಜಂಗಮ ತರಬೇತಿ ಶಿಬಿರ -2024 : ಎಪ್ರಿಲ್ 1 ರಿಂದ ಮೇ 11 ರ ವರಗೆ

 ಪ್ರಸ್ತುತ ಜಂಗಮ ತರಬೇತಿ ಶಿಬಿರದ ಅವಶ್ಯಕತೆ ಖಂಡಿತಾ ಇದೆ. ಬಹುತೇಕ ಗ್ರಾಮೀಣ ಪ್ರದೇಶದ ಜಂಗಮರಿಗೆ ಸಂಸ್ಕೃತ ಶ್ಲೋಕಗಳು ಬರುವುದಿಲ್ಲ. ಆಯಾ ಪೂಜಾ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಸೂಕ್ತ ಸಂಸ್ಕೃತ ಶ್ಲೋಕ ಹೇಳಬೇಕು ಆದರೆ ಅವರಿಗೆ ಗೊತ್ತಿರುವುದಿಲ್ಲ. ನಮ್ಮದು ಹಂಪನೂರು ಚಿತ್ರದುರ್ಗ ತಾಲ್ಲೂಕು. ಹಿರಿಯರು ಶ್ರೀ ರೇವಣಸಿದ್ದಯ್ಯ ಇದ್ದರು ಅವರು ಒಳ್ಳೆಯ ಅನುಭವ ಇತ್ತು. ಅವರ ಮಕ್ಕಳಿಗೆ ಯಾವುದೇ ಪೂಜಾ ಕಾರ್ಯಕ್ರಮದ ವಿಧಿ ವಿಧಾನ ಸಂಸ್ಕೃತ ಶ್ಲೋಕ ಗೊತ್ತಿಲ್ಲ. ಪಂಚಾಂಗ ನೋಡಲೂ ಬರುವುದಿಲ್ಲ. ಅವರಿಗೆ ಪ್ರಸ್ತುತ ಕಲಿಯುವ ಆಸಕ್ತಿ ಕೂಡಾ ಇಲ್ಲ ತಂದೆಯ ನಂತರ ಅವರೇ ಮುಂದುವರಿದಿದ್ದಿರೆ. ನಾಮಕರಣ - ಅಂತ್ಯಸಂಸ್ಕಾರ - ಗೃಹ ಪ್ರವೇಶ ಇತ್ಯಾದಿ ಶುಭ ಕಾರ್ಯದಲ್ಲಿ ಗೊತ್ತಿರುವ ಒಂದೇ ಸಂಸ್ಕೃತ ಶ್ಲೋಕ ಪಠಣ ಮಾಡುತ್ತಾರೆ. ನಮ್ಮೂರಿನ ನಮ್ಮ ಸಮುದಾಯದ ಎಲ್ಲರೂ ಅವರನ್ನೇ ಅವಲಂಬಿತವರಾಗಿದ್ದಾರೆ. ಇತ್ತೀಚೆಗೆ ಕೆಲವರು ಮಾತ್ರ ಸಿರಿಗೆರೆಯಿಂದ ಯುವ ಜಂಗಮರನ್ನು ಕರೆಸುತ್ತಾರೆ. ಆಯಾ ಊರಿನ ತರಳಬಾಳು ಯುವಕರ ಗ್ರೂಪ್ ಗಳಲ್ಲಿ ಚರ್ಚಿಸಿ ಈ ದೊಡ್ಡ ಸಮಸ್ಯೆಯನ್ನು ಸರಿಪಡಿಸಬೇಕು. ಪ್ರತಿ ಹಳ್ಳಿಗಳಲ್ಲಿ 3-4 ಜನರು ವಿದ್ಯಾವಂತ ಜಂಗಮರನ್ನು ರೂಪಿಸುವ ಅವಶ್ಯಕತೆ ಇದೆ. ಇದು ಬಹುತೇಕ ಎಲ್ಲಾ ಹಳ್ಳಿಗಳ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಪರಮ ಪೂಜ್ಯರ ತರಳಬಾಳು ಜಂಗಮ ತರಬೇತಿ ಶಿಬಿರ -2024 ಆಯೋಜಿಸುವ ಕಾರ್ಯಕ್ರಮದ ಚಿಂತನೆ ಗಮನಾರ್ಹ ಹಾಗೂ ಸಮಯೋಚಿತವಾಗಿದೆ.
G.A.Jagadeesh
BENGALURU CITY.

  30-03-2024 12:50 PM   

 ವೇದಾ, ಜ್ಯೋತಿ ಕಲಿಯ ಬೇಕೂ
ಉದಯ. K.L
Karannataka

  30-03-2024 10:31 AM   

ಜಂಗಮ ತರಬೇತಿ ಶಿಬಿರ -2024 : ಎಪ್ರಿಲ್ 1 ರಿಂದ ಮೇ 11 ರ ವರಗೆ

 Shuranu sharanath kallu
Dinesh R
Ckm karnatka

N-2491 

  30-03-2024 09:06 AM   

ಜಂಗಮ ತರಬೇತಿ ಶಿಬಿರ -2024 : ಎಪ್ರಿಲ್ 1 ರಿಂದ ಮೇ 11 ರ ವರಗೆ

  ನಾನು ಸಹ ಕಳೆದ ವರ್ಷ ಒಂದು ದಿನ ಈ ತರಬೇತಿ ಶಿಬಿರದಲ್ಲಿ ಗುರು ಲಿಂಗ ಜಂಗಮ ಬಗ್ಗೆ ಉಪನ್ಯಾಸ ಕೊಟ್ಟಿದ್ದೇನೆ. ಅ ಸಂದರ್ಭದಲ್ಲಿ ನನಗೆ ತುಂಬಾ ಸಂತೋಷವಾಯಿತು.
ನಮ್ಮ ಸಮಾಜದ ಸಂಸ್ಕೃತಿ, ಸಂಸ್ಕಾರ ಮತ್ತು ನಾಗರಿಕತೆ ಬದುಕು, ನಡೆ - ನುಡಿ , ಮಡಿ - ಮೌಡ್ಯ, ಆಚಾರ - ವಿಚಾರ, ಅನ್ಯೋನ್ಯತೆ - ಅನುಬಂಧ , ಇಂತಹ ಹಲವಾರು ವಿಚಾರಗಳು ಉರಿಗೊಬ್ಬನಂತೆಯದಾರು ತಿಳಿದುಕೊಳ್ಳುವುದು ಅತ್ಯವಶ್ಯಕತೆ ಇದೇ.
ಪೂಜ್ಯರು ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮವು ಯಶಸ್ವಿಯಾಗಿ ಸದ್ಭಕ್ತರ ಸಂಸ್ಕರವಂತರು ಆಗುತ್ತಿರುವುದು ಹೆಮ್ಮೆಯ ವಿಷಯ ಧನ್ಯವಾದಗಳು.
ಭಕ್ತಿಯ ಶರಣು ಶರಣಾರ್ಥಿ🙏🏾
Bhagyamma GV
Birur , kadur tàluq. Chikkamagalore ಜಿಲ್ಲೆ

N-2491 

  30-03-2024 08:59 AM   

ಜಂಗಮ ತರಬೇತಿ ಶಿಬಿರ -2024 : ಎಪ್ರಿಲ್ 1 ರಿಂದ ಮೇ 11 ರ ವರಗೆ

 ಗುರುಗಳ ಪಾದ ಚರಣಗಳಿಗೆ ಭಕ್ತಿ ಪೂರ್ವಕ ನಮಸ್ಕಾರಗಳು 🙏
ಉತ್ತಮವಾದ ಕಾರ್ಯಕ್ರಮ,ಈ ಕಾರ್ಯಕ್ರಮದಲ್ಲಿ ಜಂಗಮ ಮಕ್ಕಳು ಸದ್ಭಕ್ತಯಿಂದ ಕಲಿತು ಕಾರ್ಯನಿರ್ವಹಿಸಲಿ ಎಂದು ಪ್ರಾರ್ಥಿಸುತ್ತೇನೆ 🙏.
H.B.Karibasappa
India

N-2491 

  30-03-2024 08:58 AM   

ಜಂಗಮ ತರಬೇತಿ ಶಿಬಿರ -2024 : ಎಪ್ರಿಲ್ 1 ರಿಂದ ಮೇ 11 ರ ವರಗೆ

 ಶಿಬಿರಗಳ ಅವಶ್ಯಕತೆ ಇದೆ, ಪ್ರತೀ ಹಳ್ಳಿಯಲ್ಲೂ ಶ್ರೀ ತರಳಬಾಳು ಗುರು ಪರಂಪರೆಯ ಜಂಗಮರು ಭಕ್ತರಿಗೆ ದೊರಕುವಂತೆ ಸೂಕ್ತ ಸರ್ವೆ ಮಾಡಿ ಕೊರತೆ ತುಂಬಲು ಪ್ರಯತ್ನಿಸೋಣ. ಈ ವಿಷಯದಲ್ಲಿ ಸಮಿತಿಗಳು ಗಮನಹರಿಸಬೇಕು. ಪರಮಪೂಜ್ಯ
ಜಗದ್ಗುರುಗಳ ಮಾರ್ಗದರ್ಶನದಂತೆ ಕಾರ್ಯಪ್ರವೃತ್ತರಾಗೋಣ.
Gurushanthappa B Masanagi
ರಾಣೆಬೆನ್ನೂರು