N-2717 

  09-11-2024 09:13 AM   

ಕನ್ನಡ ಸಂಪಾದನೆಯ ಭಾಷೆಯಲ್ಲ, ಸಂವೇದನೆಯ ಭಾಷೆ : ತರಳಬಾಳು ಶ್ರೀ

  ಪರಮಪೂಜ್ಯರ ಪಾದಾರವಿಂದ್ಯೆಗಳಿಗೆ ನಮಸ್ಕರಿಸಿ
ಕನ್ನಡದ ತೇರು ಧಾರ್ಮಿಕ ಹಬ್ಬದೋಪಾಯದಿ ಮೂಡಿಬಂದಿದೆ .ಇಂದಿನ ತಾಂತ್ರಿಕತೆಯನ್ನು ಅವಶ್ಯತಕ್ಕ ಹಾಗೆ ಉಪಯೋಗಿಸಿದೆ ಅದರಬಳಕೆಯ ಹಿಂದೆ ಓಡುತ್ತಿರುವುದು ಉದಾ ಮೊಬೈಲ್ ಬಳಕೆಯಲ್ಲಿ ಯುವ ಸಮುದಾಯ ಕನ್ನಡ ಬಳಕೆಗೆ ಒತ್ತು ಕೊಡುತ್ತಿಲ್ಲ.ಗುರುಗಳು ಆಶೀರ್ವಾದ ಸೂಚನೆಯನ್ನು ಯುವಕರು ಪಾಲಿಸಿದಲ್ಲಿ ಕನ್ನಡದ ರಾಜ್ಯೋತ್ಸವದ ಆಚರಣೆಯಲ್ಲಿ ತಮ್ಮ ಭಾಗವಹಿಸುವಿಕೆ ತಮ್ಮ ಮನಸ್ಸಿಗೆ ತ್ರಪ್ತಿ ತರಬಲ್ಲದು.
ಬುದ್ಧಿ ನಾನು ನನ್ನ ಮೊಬೈಲಲ್ಲಿ ತ್ರಿಭಾಷಾ ಅಳವಡಿಸಿಕೊಂಡಿರುವೆನು .ನನ್ನ ಆತ್ಮೀಯರಿಗೆ ಅವರವರ ಭಾಷೆಗೆ ತಕ್ಕ ಹಾಗೆ ಬಳಕೆ ಮಾಡಿಕೊಳ್ಳುವೆ .ಕನ್ನಡ ಬಳಕೆ ಹೊರತು ಇತರೆ ಬಾಷೆ ವಿರಳಾತಿ ವಿರಳ ಬಳಸುವೆನು .
ಶೇಖರಗೌಡ ಪಾಟೀಲ
ಹರಪನಹಳ್ಳಿ

N-2717 

  09-11-2024 08:04 AM   

ಕನ್ನಡ ಸಂಪಾದನೆಯ ಭಾಷೆಯಲ್ಲ, ಸಂವೇದನೆಯ ಭಾಷೆ : ತರಳಬಾಳು ಶ್ರೀ

 ನಮ್ಮ ಶ್ರೀಗಳ ಚಿಂತನೆ ಮುಂದಾಲೋಚನೆಗೆ ಅನಂತ ಕೋಟಿ ಧನ್ಯವಾದಗಳು ನಿಜಕ್ಕು ಈ ದಿನ ಸಿರಿಗೆರೆ ಮಿನಿ ಮೈಸೂರಿನಂತೆ ಕಂಗೊಳಿಸಿತ್ತು ಮತ್ತು ಎಲ್ಲರ ಮನಸಿನಲ್ಲಿ ಕನ್ನಡ ಡಿಂಡಿಂಮ ಭಾರಿಸಿತು ನಮ್ಮ ಸಂಸ್ಕೃತಿಯು ಉಳಿಯಬೇಕಾದರೆ ಇಂತಹ ಜಾಗೃತಿಯ ಹಬ್ಬಗಳು ನಡೆಯಬೇಕು ಇದಕ್ಕೆ ನಾವೆಲ್ಲರು ಭಾಗಿಯಾಗಬೇಕು
ಶಾಂತ ಅಶೋಕ್ ಚಿಕ್ಕಬೆನ್ನೂರು ಭರಮಸಾಗರ ಹೋಬಳಿ ಚಿತ್ರದುರ್ಗ ಜಿಲ್ಲೆ
ಕರ್ನಾಟಕ

N-2716 

  09-11-2024 07:59 AM   

ಸಿರಿಗೆರೆಯಲ್ಲಿ ತರಳಬಾಳು ನುಡಿಹಬ್ಬ ಇಂದಿನಿಂದ

 Taralabalu matt is enrich our humanity and traditions.
Rashmi M
Davanagere/Karnataka/ India

N-1472 

  09-11-2024 05:30 AM   

ಹಂಪಿಯಲ್ಲಿತ್ತು ಕರ್ನಾಟಕ ಸಾಮ್ರಾಜ್ಯ!

 ಶ್ರೀ ಗುರುಗಳಿಗೆ ಮುಂಜಾನೆಯ ದೀರ್ಘ ದಂಡ ನಮಸ್ಕಾರಗಳು. "Sirigannadam gelge, Sirigannadam balge" is a popular Kannada phrase that translates to "Long live Kannada, Long live Kannada`s strength" ¹ ² ³. It`s often used as a rallying cry to promote the Kannada language and culture, particularly during Karnataka Rajyotsava celebrations.

*Karnataka Rajyotsava: A Celebration of Unity*
Karnataka Rajyotsava is observed annually on November 1 to commemorate the state`s formation in 1956 ² ³. The day marks the unification of Kannada-speaking regions in South India. People celebrate with traditional attire, cultural events, and flag-hoisting ceremonies.

*The Significance of the Phrase*
The phrase "Sirigannadam gelge, Sirigannadam balge" was coined by Rao Bahadur R.H. Deshpande, a prominent figure in the Karnataka unification movement ¹. It`s now an integral part of Kannada cultural identity and is often used in various contexts to express pride and solidarity.👏
Prabhudev M S
SHIVAMOGGA

N-2705 

  08-11-2024 05:16 PM   

ದೈವ ಕೃಪೆ ಮತ್ತು ಮಾನವ ಪ್ರಯತ್ನದಿಂದ ಗಂಗಾವತರಣ : ಶ್ರೀ ತರಳಬಾಳು ಜಗದ್ಗುರುಗಳವರು

 Respects at the feet of Swamiji. What an inspiration and marvellous work implemented by swamiji for the rural folk and farmers. He has set an example for the Swamijis and Gurus across the States Nation and abroad.
Prabhudev M S
SHIVAMOGGA

N-2716 

  08-11-2024 03:58 PM   

ಸಿರಿಗೆರೆಯಲ್ಲಿ ತರಳಬಾಳು ನುಡಿಹಬ್ಬ ಇಂದಿನಿಂದ

 ಒಳ್ಳೆಯ ಕಾರ್ಯಕ್ರವಾಗಿದೆ nammamatta ನಮ್ಮ ಹೆಮ್ಮೆ
ವಿಜಯಕುಮಾರ್.sb
ಕೊಣನೂರು

N-2716 

  08-11-2024 02:59 PM   

ಸಿರಿಗೆರೆಯಲ್ಲಿ ತರಳಬಾಳು ನುಡಿಹಬ್ಬ ಇಂದಿನಿಂದ

 Very nice & attractive
Dr Kalleshappa CE
Karnataka

N-2716 

  08-11-2024 11:05 AM   

ಸಿರಿಗೆರೆಯಲ್ಲಿ ತರಳಬಾಳು ನುಡಿಹಬ್ಬ ಇಂದಿನಿಂದ

 Jai Taralabaalu vishva vikhyatha Jagadgurugalu aaykeyaagali
N Jayanna Master
Bastihally CTA TQ n DT

N-2709 

  08-11-2024 10:50 AM   

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತರಳಬಾಳು ನುಡಿಹಬ್ಬ - 2024 ಕಾರ್ಯಕ್ರಮದ ಆಹ್ವಾನ ಪತ್ರಿಕೆ

 ತರಳಬಾಳು ಮಠದಿಂದ ನಾಡು ನುಡಿ ಸಂಸ್ಕೃತಿಯನ್ನು ಉಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿರುವುದು ಸಂತಸದ ಸಂಗತಿ .ನಮ್ಮ ಮಠ ನಮ್ಮ ಹೆಮ್ಮೆ.🙏
ರೇಣುಕ ಟಿ
ಹಿರೇಬೆನ್ನೂರು

N-2716 

  08-11-2024 09:34 AM   

ಸಿರಿಗೆರೆಯಲ್ಲಿ ತರಳಬಾಳು ನುಡಿಹಬ್ಬ ಇಂದಿನಿಂದ

 ಕನ್ನಡ ರಾಜ್ಯೋತ್ಸವ ಆಚರಣೆಗೆ ಶುಭಾಶಯಗಳು
Nijalingappa
Karnataka

N-2716 

  08-11-2024 09:32 AM   

ಸಿರಿಗೆರೆಯಲ್ಲಿ ತರಳಬಾಳು ನುಡಿಹಬ್ಬ ಇಂದಿನಿಂದ

 ಕನ್ನಡ ರಾಜ್ಯೋತ್ಸವ ಆಚರಣೆಗೆ ಶುಭಾಶಯಗಳು
Nijalingappa
Karnataka

N-2716 

  08-11-2024 08:42 AM   

ಸಿರಿಗೆರೆಯಲ್ಲಿ ತರಳಬಾಳು ನುಡಿಹಬ್ಬ ಇಂದಿನಿಂದ

 ಶ್ರೀ ತರಳಬಾಳು ನುಡಿ ಹಬ್ಬ ಯಶಸ್ವಿ ಆಗಲಿ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ದಾರಿದೀಪವಾಗಲಿದೆ ಶುಭವಾಗಲಿ ಜೈ ತರಳಬಾಳು
Basavaraju YN
Bangalore.Karnataka

N-2709 

  07-11-2024 01:10 PM   

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತರಳಬಾಳು ನುಡಿಹಬ್ಬ - 2024 ಕಾರ್ಯಕ್ರಮದ ಆಹ್ವಾನ ಪತ್ರಿಕೆ

 ಕನ್ನಡ ಮನಸ್ಸುಗಳನ್ನು ಒಂದೆಡೆ ಒಗ್ಗೂಡಿಸುವ ಇಂತಹ ಕಾರ್ಯಕ್ರಮದ ಆಯೋಜಕರಿಗೆ, ಮಠದ ಶರಣರಿಗೆ ತುಂಬುಹೃದಯದ ಧನ್ಯವಾದಗಳು

ರಿಯಾಜ್ ಅಹಮದ್ ಕೆ ಆರ್ (ಸ ಶಿ )
ಹರಿಹರ
Riyaz Ahamed K R (A T)
MALEBENNUR. Harihar (tq)

N-2709 

  06-11-2024 12:19 PM   

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತರಳಬಾಳು ನುಡಿಹಬ್ಬ - 2024 ಕಾರ್ಯಕ್ರಮದ ಆಹ್ವಾನ ಪತ್ರಿಕೆ

 ತರಳಬಾಳು ಮಠದ ಕಾರ್ಯಕ್ರಮವೇ ಅದ್ಭುತ ಎನ್ನುವುದು ಜಗಜ್ಜಯಿರಾಗಿದೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ತರಳಬಾಳು ನುಡಿ ಹಬ್ಬ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಲಿ ಎಂದು ಆಶಿಸುತ್ತೇನೆ ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಸಾಹಿತಿಗಳನ್ನು ಆಹ್ವಾನಿಸಿ ಕವಿ ಗೋಷ್ಠಿಯ
ಕಾರ್ಯಕ್ರಮ ನಡೆಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯಕ್ರಮವಾಗಿದೆ, ಶ್ರೀಮಠದ ಕನ್ನಡ ನಾಡು-ನುಡಿಯ ಬಗ್ಗೆ ವರ್ಣ ರಂಜಿತವಾದ ಸಮಾಜಮುಖಿ ಕಾರ್ಯಕ್ರಮಕ್ಕೆ ಶುಭವಾಗಲಿ ಎಂದು ಆಶಿಸುತ್ತೇನೆ ಶುಭವಾಗಲಿ ಶುಭದಿನ 🙏🙏🙏
M G ರಾಜಣ್ಣ
ಕರ್ನಾಟಕ

N-2709 

  06-11-2024 11:03 AM   

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತರಳಬಾಳು ನುಡಿಹಬ್ಬ - 2024 ಕಾರ್ಯಕ್ರಮದ ಆಹ್ವಾನ ಪತ್ರಿಕೆ

 ತರಳಬಾಳಮಠದಲ್ಲಿ ವಿಶೇಷವಾಗಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಿ ಕೊಂಡು ಬರುತ್ತಿದ್ದಾರೆ ತರಳಬಾಳು ಗುರುಗಳು 78 ವರ್ಷವಾದರೂ ನವ ಯುವಕ ನವ ಯುವಕರಂತೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ ಅವರ ಉತ್ಸಾಹ ನಮಗೆ ಹೆಮ್ಮೆ ಇದೆ ಸಿರಿಗೇರಿ ಗುರುಗಳು ಮಾಡುವ ಕೆಲಸವನ್ನು ಯಾವ ಮಠದಲ್ಲಿ ಸಹ ನೋಡಿಲ್ಲ ಇಂತ ಕೆಲಸಗಳನ್ನು ಹೆಚ್ಚು ಹೆಚ್ಚು ಮಾಡಿ ನಮ್ಮ ಮತವನ್ನು ಶ್ರೀಮಂತ ಮಠವನ್ನಾಗಿ ಮಾಡಿದ್ದಾರೆ ನಮ್ಮ ಗುರುಗಳಿಗೆ ಅನಂತ ಅನಂತ ಕೋಟಿ ನಮಗಳನ್ನು ಸಲ್ಲಿಸುತ್ತಿದ್ದೇನೆ
ಕರಿಬಸಪ್ಪ ಬಣಕಾರ್ ಚಿಗಟೇರಿ


N-2709 

  06-11-2024 10:04 AM   

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತರಳಬಾಳು ನುಡಿಹಬ್ಬ - 2024 ಕಾರ್ಯಕ್ರಮದ ಆಹ್ವಾನ ಪತ್ರಿಕೆ

 ಸೂಪರ್ ಒಳ್ಳೆ ಕಾರ್ಯಕ್ರಮ ಇದು ಪ್ರತಿ ವರ್ಷ ಹೀಗೆ ನೆಡೆಯಲಿ
H r patil yalawadhlli havari
Yalawadhlli havari india

N-2714 

  06-11-2024 08:35 AM   

ಸಿರಿಗೆರೆಯಲ್ಲಿ ನ.8 ರಿಂದ ಮೂರು ದಿನಗಳ ಕಾಲ ತರಳಬಾಳು ನುಡಿಹಬ್ಬ ಸಂಭ್ರಮ

 ಜೈ ಗುರುದೇವ ಜೈ ತರಳಬಾಳು 🙏
Santosh
Mudigere karnataka india

N-2714 

  06-11-2024 07:56 AM   

ಸಿರಿಗೆರೆಯಲ್ಲಿ ನ.8 ರಿಂದ ಮೂರು ದಿನಗಳ ಕಾಲ ತರಳಬಾಳು ನುಡಿಹಬ್ಬ ಸಂಭ್ರಮ

 🙏
🙏
Rudresh SH
Davanagere

N-2709 

  05-11-2024 04:29 PM   

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತರಳಬಾಳು ನುಡಿಹಬ್ಬ - 2024 ಕಾರ್ಯಕ್ರಮದ ಆಹ್ವಾನ ಪತ್ರಿಕೆ

 ಮಠಾಧೀಶ್ವರರುಗಳು ನಾಡಿನ ನೆಲ ಜಲ ಕ್ಷಣದ ಸಂಸ್ಕೃತಿಯ ಬಗ್ಗೆ ಚಿಂತಿಸುತ್ತಿರುವುದು ಶ್ಲ್ಯಾಗನೀಯ. ತಮ್ಮ ಜನಪರ ಜೀವಪರ ಭಾಷಾ ಪರ ಸಂಸ್ಕೃತಿ ಪರ ಚಿಂತನೆಗಳಿಗೆ ಅಭಿನಂದನೆಗಳು.

bharamappa mysore
Davanagere

N-2709 

  05-11-2024 09:18 AM   

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತರಳಬಾಳು ನುಡಿಹಬ್ಬ - 2024 ಕಾರ್ಯಕ್ರಮದ ಆಹ್ವಾನ ಪತ್ರಿಕೆ

 ಶ್ರೀ ಮಠದ ಈ ಕಾರ್ಯಕ್ರಮ ಆಯೋಜನೆ ನಿಜಕ್ಕೂ ಶ್ಲಾಘನೀಯ, ನಾಡಿನ ಇನ್ನು ಹೆಸರಾಂತ ಕವಿವರ್ಯ ರನ್ನು ಕರೆಸಿದ್ದರೆ ಚೆನ್ನಾಗಿತ್ತು, ವಿಷಯ ಮಂಡನೆಗಳು ಸಾಮಾಜಿಕ ಸ್ವಾಸ್ತ್ಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಕುರಿತವಾಗಿರಬೇಕಿತ್ತು
ಡಾ,ಮಲ್ಲಿಕಾರ್ಜುನ ಎಚ್, ಆರ್,
ದೊಡ್ಡಮಲ್ಲಾಪುರ