N-2698 
  18-10-2024 08:13 PM   
ಬರದ ನಾಡೆಲ್ಲಾ ಬಂಗಾರದ ನಾಡಾಗಲಿ!
ಗುರುಗಳ ಪಾದಗಳಿಗೆ ನಮಸ್ಕರಿಸುತ್ತಾ..
ಕೆರೆ ಕಟ್ಟೆಗಳು ತುಂಬಿದರೆ ಬಂಗಾರದ ಬೆಳೆಯನ್ನೇ ಬೆಳೆಯಬಹುದು ..
ಎಂದು ಕಥೆಯ ಮೂಲಕ ಎಷ್ಟೊಂದು ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿದ್ದೀರಿ ಗುರುಗಳೇ...
ಕಥೆ ಕುತೂಹಲ ಮೂಡಿಸುವಂತಿತ್ತು..
ಕೆರೆ ಕಟ್ಟೆ ತುಂಬಿದರೆ ರೈತನ ಮೊಗದಲ್ಲಿ ಮಂದಹಾಸ..
ಬೆಳೆದ ಪೈರಿಗೆ ತಕ್ಕಂತೆ ಬೆಲೆ
ಸಿಕ್ಕಾಗ ಬದುಕಿನ ಉತ್ಸಾಹ ಎದ್ದು ಕಾಣುತ್ತದೆ..
ಇಂಥ ಉತ್ಸಾಹಕ್ಕೆ ಕಾರಣವಾದ ಗುರುಗಳು ನೀವುಗಳು..
ನಿಮ್ಮಂತ ಗುರುಗಳ ಭಕ್ತರಾಗಿ ನಾವುಗಳು ಇರುವುದೇ ನಮ್ಮ ಪುಣ್ಯ..
ಇಂದಿನ ಲೇಖನ ತುಂಬಾ ಅರ್ಥಪೂರ್ಣವಾಗಿದೆ..
ಧನ್ಯವಾದಗಳು ನಿಮಗೆ..
ಶ್ರೀ ಮಠದ ಭಕ್ತಳು
ಕೆಜಿ ಸರೋಜಾ ನಾಗರಾಜ್
ಪಾಂಡೋಮಟ್ಟಿ..
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ , ಚನ್ನಗಿರಿ