29-07-2022 03:42 AM
ಅಣ್ಣಾ ನೀವು ಇಹಲೋಕವನ್ನು ತ್ಯಜಿಸುವ ಒಂದು ದಿನ ಹಿಂದೆ ನಿಮ್ಮ ಜೊತೆ ಸಂಜೆಯ ತನಕ ಇದ್ದದ್ದು,ಜೊತೆಯಲ್ಲಿ ಊಟ ಮಾಡಿದ ನೆನಪು ಹಾಗೆಯೇ ಮಾಸದೆ ಉಳಿದಿದೆ....ನೀವು ನನ್ನ ಸ್ವಂತ ಅಣ್ಣನ ಜೊತೆಯಲ್ಲಿ ಇದ್ದವರು, ಈ ದಿನ ನಿಮ್ಮನ್ನು ಕಳೆದುಕೊಂಡಿದ್ದು ನಿಜವಾಗಿಯೂ ಮನಸ್ಸಿಗೆ ತುಂಬಾ ಬೇಸರವಾಗುತ್ತಿದೆ...ನಿಮ್ಮ ಆತ್ಮಕ್ಕೆ ದೇವರು ಶಾಂತಿ ತಂಡುಕೊಡಲೆಂದು ಬೇಡಿಕೊಳ್ಳುತ್ತೇನೆ.....ಮತ್ತೆ ಮರು ಹುಟ್ಟನ್ನು ದೇವರು ನಿಮಗೆ ಕೊಡಲಿ ಎಂದು ಬಯಸುವ ನಿನ್ನ ತಮ್ಮನ ಸ್ಥಾನದಲ್ಲಿರುವ ಸ್ವಾಮಿ ಡಿ.ಆರ್///ಎಸ್.ಎನ್.ಜಿ.ಎಚ್.ಎಸ್ ಸಿರಿಗೆರೆ. ಮಿಸ್ ಯು ಅಣ್ಣಾ rip....
SWAMY D R