18-07-2022 08:31 AM
ಕಾಲ ಕಾಲಕ್ಕನುಗುಣವಾಗಿ ಪೀಠದ ಹಿತದೃಷ್ಠಿಯನ್ನಿಟ್ಟುಕೊಂಡು ಇಂದಿನ ಕಾನೂನು ಪರಿಸ್ಥಿತಿಗೆ ಪೂರಕವಾಗಿ 100 ವರ್ಷದ ಸ್ವತಂತ್ರ ಪೂರ್ವ ಇತಿಹಾಸದ ನಮ್ಮ ಪೀಠದ ಭೈಲಾ ತಿದ್ದುಪಡಿ ಮಾಡುವುದು ಸೂಕ್ತವಾಗಿದೆ. ಎಲ್ಲ ಆಯಾಮಗಳಲ್ಲಿ ಸರ್ವಸಮರ್ಥ ಶ್ರೀ ತರಳಬಾಳ ಪೀಠದ ಜಗದ್ಗುರುಗಳಾದ ತಾವೇ ಅತ್ಯತ್ತಮ ಸರ್ವ ಸಮರ್ಥ ಉತ್ತರಾದಧಿಕಾರಿಯನ್ನು ಪೀಠಕ್ಕೆ ಮಾಡುವುದು ಒಳ್ಳೆಯದು.
ಸುರೇಶ ಮ. ಹೊಸಮನಿ ಹಾವೇರಿ