26-07-2022 01:41 AM
ಅತ್ಯುತ್ತಮ ಕಾರ್ಯಕ್ರಮ. ಹಿರಿಯ ಜಗದ್ಗುರುಗಳ ಕಾಲಕ್ಕೆ ಮದುವೆ ಗಳು ನಡೆಯುವುದನ್ನು ಚಿಕ್ಕವರಿದ್ದಾಗ ಕೇಳುತ್ತಿದ್ದೆವು. ಆಗಿನ ಕಾಲದಲ್ಲಿಯೇ ಅಂತರ್ಜಾತೀಯ, ಅಂತರ್ರಾಷ್ಟ್ರೀಯ ಮದುವೆಗಳನ್ನು ಮಾಡಿಸಿದ ಕೀರ್ತಿ ಹಿರಿಯ ಗುರುಗಳದು. ಅದನ್ನು ಈಗಲೂ ಮುಂದುವರಿಸಿಕೊಂಡು ಹೋಗುತ್ತಿರುವುದು ಬಡವರ ಪಾಲಿಗೆ ಆಶಾಕಿರಣ. ಡಾ //ಜಗದ್ಗುರುಗಳಿಗೆ ಭಕ್ತಿಪೂರ್ವಕ ಪ್ರಣಾಮಗಳು.
G K NAGARAJ