26-07-2022 02:55 AM
ಶ್ರೀಗಳು ನಡುದು ಬಂದು ಹಾದಿಯೇ ಯೋಗ ಸೂತ್ರ ಗ್ರಂಥದ ಯೋಗಪಥದಂತಿದೆ.
1.ಜ್ಞಾನ ಯೋಗ:- ಅಪಾರ ಜ್ಞಾನದ ನಿಧಿಯೇ ಶ್ರೀಗಳು
2.ಭಕ್ತಿಯೋಗ:- ಭಕ್ತಿಯ ಸಾಗರವೇ ಶ್ರೀಗಳು
3.ಕರ್ಮಯೋಗ:-ಸದಾ ಸಮಾಜಮುಖಿ ಕಾರ್ಯಕ್ರಮಗಳನ್ನು ಶಿಸ್ತಿನಿಂದ ಮಾಡುತ್ತಾ ಸಮಾಜ ಹೊಳಿತಿಗಾಗಿಯೇ ಶ್ರಮಿಸುತ್ತಿರುವ ನಮ್ಮ ಶ್ರೀಗಳು ನಿಜವಾದ ಕರ್ಮಯೋಗಿಗಳು.
4.ರಾಜಯೋಗ-ಅಷ್ಟಾಂಗ ಯೋಗದ ಎಂಟು ಮೆಟ್ಟಿಲುಗಳನ್ನು ಸಮಾಜದ ಜನತೆಗೆ ಸದಾ ನೆನಪಿಸುತ್ತ ಪಥಂಜಲಿ ಮಹರ್ಷಿಗಳು ರಚಿಸಿದ "ಯೋಗ ಸೂತ್ರ ಗ್ರಂಥ"ದ ಯೋಗಪಥವೇ ನಮ್ಮ ಪ್ರತ್ಯಕ್ಷ ದೈವ ಡಾ.ಶ್ರೀಗಳು "ಧನ್ಯೋಸ್ಮಿ"😀😀😀😀😀😀
ನವೀನ್ ಕುಮಾರ್ ಹೆಚ್ ವಿ