ರೈತ ಸಂಘ, ಸಾಧು-ಸದ್ಧರ್ಮ ಸಮಾಜ ಸಂಘಟಿಸುವೆ : ಹೆಚ್.ಆರ್. ಬಸವರಾಜಪ್ಪನವರು
1749
Views
08-08-2022 11:00 AM ಅಧ್ಯಕ್ಷರೇ ಪ್ರತಿ ಜಿಲ್ಲೆಗೆ ಆಗಮಿಸಿ ಎಲ್ಲಾ ತಾಲೂಕಿನ ಸಮಾಜದ ಮೀಟಿಂಗ್ ಮಾಡಿ ಹಿಂದೆ ಯಾರು ಮಾಡಿಲ್ಲ ತಾವು ಮಾಡಿ ಸರ್ ಪ್ಲೀಸ್
ಕರೇಗೌಡ ಶಿವಪ್ಪ ಬಾಗೂರ
08-08-2022 10:59 AM ಅಧ್ಯಕ್ಷರೇ ಪ್ರತಿ ಜಿಲ್ಲೆಗೆ ಆಗಮಿಸಿ ಎಲ್ಲಾ ತಾಲೂಕಿನ ಸಮಾಜದ ಮೀಟಿಂಗ್ ಮಾಡಿ ಹಿಂದೆ ಯಾರು ಮಾಡಿಲ್ಲ ತಾವು ಮಾಡಿ ಸರ್ ಪ್ಲೀಸ್
ಕರೇಗೌಡ ಶಿವಪ್ಪ ಬಾಗೂರ
06-08-2022 10:09 AM ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿ 7 ಹಳ್ಳಿಗಳಲ್ಲಿ ಸಾಧು ಲಿಂಗಾಯತ ಸಮಾಜದವರಿದ್ದಾರೆ.. ಇಲ್ಲಿನ ಜನರು ಬಡವರಾಗಿದ್ದು ಸಮಾಜದ ಏಳಿಗೆಗೆ ಇತ್ತಕಡೆ ಗಮನ ಕೊಡಿ..
ಶಾಂತಪ್ಪ ಮಹದೇವಪ್ಪ
06-08-2022 03:47 AM My support is there to form SANGHA AND SANGHATANE😀😀😀😀😀
Mallappa B Tavarageri
06-08-2022 03:40 AM We are always with you.
F.P.Patil
06-08-2022 03:39 AM We are always with all developments Sir
F.P.Patil
06-08-2022 03:27 AM ಹಿರಿಯರು ಜೊತೆಗೆ ನಮ್ಮ ಸಮಾಜದ ಯುವಕರುಗಳನು ಬಳಸಿಕೋಳ್ಳಿ ಅದ್ಯಕ್ಷರೆ ಶಿವಸೈನ್ಯ ಯುವಕರು ಒಂದು ಸಂಘಟನೆಯನು ಬಳಸಿಕೋಳ್ಳಿ ಅದರಲ್ಲಿ ಮುಂದಿರುವಂತಹ ಇಬ್ಬರನ್ನೂ ಬಳಸಿಕೋಳಬೇಡಿ ಸರ್ ಪ್ರತಿ ತಾಲ್ಲೂಕಿನ ಇಬ್ಬರು ಬಳಸಿಕೋಳ್ಳಿ
ಶ್ರೀನಿವಾಸ ರಾಮಘಟ್ಟ
06-08-2022 03:26 AM ಹಿರಿಯರು ಜೊತೆಗೆ ನಮ್ಮ ಸಮಾಜದ ಯುವಕರುಗಳನು ಬಳಸಿಕೋಳ್ಳಿ ಅದ್ಯಕ್ಷರೆ ಶಿವಸೈನ್ಯ ಯುವಕರು ಒಂದು ಸಂಘಟನೆಯನು ಬಳಸಿಕೋಳ್ಳಿ ಅದರಲ್ಲಿ ಮುಂದಿರುವಂತಹ ಇಬ್ಬರನ್ನೂ ಬಳಸಿಕೋಳಬೇಡಿ ಸರ್ ಪ್ರತಿ ತಾಲ್ಲೂಕಿನ ಇಬ್ಬರು ಬಳಸಿಕೋಳ್ಳಿ
ಶ್ರೀನಿವಾಸ ರಾಮಘಟ್ಟ
06-08-2022 03:15 AM ಸಾಧು ಲಿಂಗಾಯತ ಬಾಂಧವರು ಒಂದಾಗಬೇಕು ಉತ್ತರಕರ್ನಾಟಕದ ಭಾಗದಲ್ಲಿ ಹೆಚ್ಚು ಸಂಘಟನೆಯಗಬೇಕು ನಮ್ಮ ಶ್ರೀ ಗಳವರ 😀😀😀😀 ಕೃಪೆ, ಆಶೀರ್ವಾದ, ತಮ್ಮಲ್ಲಿಯ ಸಂಘಟನಾ ಚಾತುರ್ಯದಿಂದ ಇನ್ನು ಎತ್ತರಕ್ಕೆ ಬೆಳೆಯಲಿ 😀😀😀😀😀
Mahadevappa C Naykar
06-08-2022 03:12 AM ಶ್ರೀಯುತ ಬಸವರಾಜಪ್ಪನವರು ಎಲ್ಲಾ ಹೋರಾಟಗಳಲ್ಲಿ ಭಗಿಯಾಗಿ ಅನುಭವವಿರುವ ವ್ಯಕ್ತಿ ಹಾಗಾಗಿ ಈ ಸಾಧು ಸದ್ಧಮ್೯ ದಲ್ಲಿ ತಮ್ಮದೇ ಹಾದಿಯಲ್ಲಿ ಜಯಶೀಲರಾಗುತ್ತಾರೆಂಬ ನಂಬಿಕೆ ವಿಶ್ವಾಸ ನನಗಿದೆ
ಶಿವಸ್ವಾಮಿ ಜಿ ಡಿ
06-08-2022 03:02 AM ಮಾನ್ಯ ನಮ್ಮ ಸಾಧು ಸದ್ಧರ್ಮ ಪೀಠದ ಅಧ್ಯಕ್ಷರಾದ ಬಸವರಾಜಪ್ಪನವರು ಪ್ರತಿ ತಾಲೂಕಿನಲ್ಲಿ ಅತ್ಯಾಧುನಿಕ ನರ್ಸರಿ ಶಾಲೆಯನ್ನು ಪ್ರಾರಂಭಿಸಲು ತೆಗೆದುಕೊಂಡ ನಿರ್ಧಾರ ಅತ್ಯಂತ ಉತ್ತಮವಾಗಿರುತ್ತದೆ ಆದರೆ ಹೋಬಳಿ ಮಟ್ಟದಲ್ಲಿ ಪ್ರಾರಂಭಿಸುವುದು ಉತ್ತಮವಾಗಿರುತ್ತದೆ