14-08-2022 05:18 AM
ಪೂಜ್ಯರಿಗೆ ಪ್ರಣಾಮಗಳು. ಬರಡು ಭೂಮಿ ಗೆ ನೀರುಣಿಸಿ ಸಾಮಾನ್ಯ ರೈತರು ಇಂದು ಹೊಟ್ಟೆ ತುಂಬಾ ಹಿಟ್ಟು, ಕಣ್ ತುಂಬಾ ನಿದ್ದೆ ಕಾಣುವಂತಾಗಿದೆ. ನಾಟಕ ಒಂದು ಕಲೆ, ಕನಸು ನಿದ್ದೆಯಲ್ಲಿ ಕಾಣುವ ಒಂದು ನಾಟಕವಾದರೆ,ನಾಟಕ ಎಚ್ಚರವಿದ್ದು ಕಾಣುವ ಕನಸು .ಈ ಮಾತು ಮನಸಿಗೆ ಮುದ ನೀಡಿತು.
ಲತಾ ಶೇಖರ್, ಬೀಕನಹಳ್ಳಿ