ಗೊತ್ತಿಲ್ಲದೆಯೇ ಮಾಡುವ ತಪ್ಪು, ಗೊತ್ತಿದ್ದೂ ಮಾಡುವ ತಪ್ಪು : ಶ್ರೀ ತರಳಬಾಳು ಜಗದ್ಗುರುಗಳವರು
1496
Views
29-08-2022 02:56 AM ಸುಳ್ಳರಿಗೆ ಕಾಲ,ಸತ್ಯವನ್ನು ತುಳಿದು ಸುಳ್ಳು ಬೇಗ ಹೊರ ಬರುತ್ತದೆ , ಆದರೆ ಸತ್ಯಕ್ಕೆ ಶಾಶ್ವತ ನಿಲುವು.
ಲತಾ ಶೇಖರ್, ಬೀಕನಹಳ್ಳಿ
24-08-2022 09:45 AM ಗುರುಗಳ ಈ ನುಡಿ ಈಗಿನ ಪ್ರಪಂಚಕ್ಕೆ ಹಿಡಿದ ಕನ್ನಡಿಯಾಗಿದೆ ಹಾಗೂ ನಾವು ಮಾಡಿದ ತಪ್ಪನ್ನು ಬೇರೊಬ್ಬರ ಮೇಲೆ ಹೊರಿಸಿ ಆ ಕ್ಷಣ ತಪ್ಪಿಸಿಕೊಳ್ಳಬಹುದು ಆದರೆ ವೃತಯತ್ ಶಿಕ್ಷೆ ಅನುಭವಿಸಿದವರು ಶಪಿಸದೆ ಬಿಡುವುದಿಲ್ಲ . ಭಗವಂತನ ಮನೆಯಲ್ಲಿ ನಿದಾನವಿದೆ ಆದರೆ ಕತ್ತಲೆಯಿಲ್ಲ.
ವಿಜಯಕುಮಾರ
23-08-2022 03:52 PM ಸರಿ ಬುದ್ದಿ ಈ ತರದ ವೆಕ್ತಿ ಗಳು ಬಾಳ ಇದ್ದಾರೆ
ಶಾಂತಕುಮಾರ್ ಬಣಕಾರ್
20-08-2022 06:04 AM A
Puneetha K
20-08-2022 04:14 AM Bereyava ra arivillada tappinindagi navu
Novu anubhavisabekaguttade.
Nethravathi
20-08-2022 03:28 AM ಬುದ್ದಿ ತಮ್ಮ ಈ ಲೇಖನವು ಅತ್ಯಂತ ಅರ್ಥಪೂರ್ಣ ಹಾಗೂ ಸತ್ಯಕ್ಕೆ ಹಿಡಿದ ಕನ್ನಡಿಯಂತಿದೆ... ಇದು ನನ್ನ ಜೀವನಕ್ಕೂ ಹತ್ತಿರ ಎನಿಸುತ್ತಿದೆ...ಗೊತ್ತಿಲದೇ ಆದ ತಪ್ಪಿಗೆ ಶಿಕ್ಷೆ ಅನುಭವಿಸಬೇಕು ಎನ್ನುವುದು... ಜ್ಞಾನಿಗಳು ಹೇಳುವ ಮಾತಿನಂತೆ ಕೊನೆಗೆ ಗೆಲ್ಲುವುದು ಸತ್ಯದ ಜೀವನದ ಮಾರ್ಗವೇ ಹೊರತು ಮಾಮ ಮಾರ್ಗ,ಸುಳ್ಳಿನ ಜೀವನವಲ್ಲ...ಎನ್ನುವ ತಮ್ಮ ಮಾತು ಪ್ರತಿಯೊಬ್ಬರು ಅರ್ಥಮಾಡಿಕೊಂಡರೆ ಜೀವನದಲ್ಲಿ ಸುದಿನ ಲಭಿಸುತ್ತದೆ....ವಂದನೆಗಳೊಂದಿಗೆ ಸ್ವಾಮಿ ಡಿ. ಆರ್
swamy dr
20-08-2022 03:22 AM ನಮ್ಮ ಶ್ರೀಗಳ ಅದ್ಭುತ ಗುರುವಾಣಿ ತಮಗೆ ನನ್ನ ಅನಂತ ಪ್ರಣಾಮಗಳು 😀😀😀😀😀