04-09-2022 10:26 AM
ಎಲ್ಲರಿಗೂ ಸ್ವಾತಂತ್ರ್ಯ ವಿದೆ ಎಲ್ಲರೂ
ಶಾಂತಿ, ಸಹಬಾಳ್ವೆ ಯಿಂದ ನಡೆದುಕೊಳ್ಳಬೇಕು
ಧರ್ಮ ಧರ್ಮದ ಮದ್ಯೆ ಕಿಚ್ಚು ಹಚ್ಚುವ ಕೆಲಸವನ್ನುಬಿಡಬೇಕು
ಎಲ್ಲಾ ಸಮಾಜಗಳು ಒಂದುಗೂಡಿ ಶಾಂತಿಯಿಂದ,
ಸಂತೋಷದ ಜೀವನ ನಡೆಸುವಂತೆ ಪ್ರಜ್ಞೆ ಮೂಡಿಸಿದ ನೆಚ್ಚಿನ ಗುರುಗಳಿಗೆ ಅಭಿನಂದನೆಗಳು,
Chinmayi Thimmareddy