12-09-2022 02:32 PM
ಸ್ವಾಮೀಜೀಯವರು ಸರಿಯಾಗಿ ಹೇಳಿದ್ದಾರೆ. ಆದರೆ ಜನಸಾಮಾನ್ಯರು ಹುಬ್ಬಿದರೆ ನಡೆಯುತ್ತದೆ.ಆದರೆ ಅಧಿಕಾರಿಗಳು, ಯಜಮಾನರು, ಸಂಸಾರದ ಜವಾಬ್ಧಾರರಾಗಿರೊರು, ಸಂಸ್ಥೆಯ ಜವಾಬ್ಧಾರರಾಗಿರೊರು, ಸಮಾಜದ ಮುಖ್ಯಸ್ಥರು ಅನಿಸಿಕೊಂಡವರು ಹಿತ್ತಾಳೆ ಕಿವಿಯವರಾಗಿ ಪಿಸುಮಾತಿಗೆ ಮಾನ್ಯ ಮಾಡುವವರಾದರೆ ಅಥವಾ ಹೊಗಳಿದಾಗ ಹುಬ್ಬೆರಿ ಖುಷಿಯಾದರೆ ಅದು ಅಂಧತ್ವ ಆಗುತ್ತದೆ. ಸ್ವಂತ ಚಿಂತನೆಯಿಂದ ಮನೆಯ, ಸಂಸ್ಥೆಯ, ಶಾಲಾಕಾಲೇಜಿನ, ಹಳ್ಳಿಯ, ನಾಡಿನ, ದೇಶದ ಉದ್ಧಾರಕ್ಕೆ ಮುಂದಾಗಬೇಕು. ಕೆಳವರ್ಗದವರೇ ಆಗಲಿ, ಅಧೀನದಲ್ಲಿರುವ ನೌಕರರಾಗಲಿ, ಸಾಮಾನ್ಯ ಜನರಾಗಲಿ ಏನಾದರೂ ಒಂದು ಉತ್ತಮ ಸಲಹೆ ನೀಡಿದಾಗ ಅದನ್ನು ಸ್ವಂತ ವಿವೇಚನೆಯಿಂದ ಸ್ವೀಕರಿಸುವಂತಿರಬೇ
Ravi T