25-06-2024 03:53 AM ಗ್ರಾಮೀಣ ಪ್ರದೇಶ ಜನರಿಗೆ ಬಹಳ ಸಹಾಯ ಮತ್ತು ಪಕ್ಷಗಳಿಗೆ ಸಮಯ ಮತ್ತು ವಚ್ಛ ಕಡಮಿಯಾಗುತದೆ ಇದು ಬಡವರಿಗೆ ತುಂಬಾ ಸಹಾಯ ಮತ್ತು ನ್ಯಾಯ ಸಿಗುತ್ತದೆ ಎಂದು ತಿಳಿಯಲಾಗುತ್ತದೆ 🌹
ದ್ಯಾವಪ್ಪ ತಾಳಿ
ಬಾದಾಮಿ
24-06-2024 06:39 PM ಕಾನೂನಿಗಿಂತ ಧರ್ಮ ದೊಡ್ಡದು.
Mahadevappa Poojar
Kirasur Bagalkot
02-10-2022 03:28 AM Yes, indeed religion is supreme, in fact it is set of facts that has to incorporate everyone in their life. Therefore, religion is eternal.
Dr. Chidanand Badiger
30-09-2022 06:37 AM Super.matu.hi.Tara.gurugalu.bittare.bete.yaru.helakke.hagalla
Prakash
30-09-2022 06:18 AM Law asks for evidence. It is said Law is blind. To follow Dharma, one acts according to his conscience.
I think both are essential in life. Law makers should follow both
Dr C F Kotur
30-09-2022 04:02 AM Both are equal,if we truly follow our Dhrama we will respect the rules of the land,to me Dharma with good intentions is real path
Geetha Murthy
29-09-2022 02:18 PM Dharma
Manjushree
29-09-2022 01:46 PM ದಯವಿಲ್ಲದ ಧರ್ಮಆವುದಯ್ಯ
ದಯವೇ ಧರ್ಮದ ಮೂಲವಯ್ಯ
ಧರ್ಮದಲ್ಲಿ ನ್ಯಾಯವಿದೆ ಆದರೇ
ಕಾನೂನಿನಲ್ಲಿ ಧರ್ಮಇರಲೇ ಬೇಕಿಲ್ಲ
ನಮ್ಮ ಶ್ರೀಗಳು ನ್ಯಾಯಪೀಠದಲ್ಲಿ ಕುಳಿತು ಕಾನೂನಿನಲ್ಲಿ ಧರ್ಮವಿತ್ತು ನ್ಯಾಯ ನೀಡುತ್ತಾರೆ
ಕಾನೂನು ಪರಕೀಯರ ಶಬ್ದ.
ದೇಶದಲ್ಲಿ ಸಾವಿರಾರು ಮಠಗಳಿದ್ದು
ಸಾವಿರಾರು ಧರ್ಮಾಧಿಕಾರಿಗೂ ಸಹ ಇದ್ದಾರೆ
ಆದರೆ ಭೋದಿಸಿದಂತೆ ಪಾಲಿಸುವವರು
ನುಡಿದಂತೆ ನಡೆಯುವವರು ನಮ್ಮ ತರಳಬಾಳು ಮಠದ ಶ್ರೀಗಳು.
ನಮಸ್ತ ಭಾರತದಲ್ಲಿ ಹಲವಾರು ಮಠಗಳತಮ್ಮ ಆಸ್ತಿಗಳನ್ನು ಬೆಳೆಸಲು, ಉಳಿಸಲು, ನಡೆಸಲು CA ಗಳನ್ನು ನೇಮಕಮಾಡಿಕೊಂಡಿವ ಕಾಲದಲ್ಲಿ ಘಂಟಾಘೋಷವಾಗಿ ಸಾರ್ವಜನಿಕರ ಸಭೆಯಲ್ಲಿ *ಭಕ್ತರೇ ತರಳಬಾಳು ಮಠದ ದೊಡ್ಡ ಆಸ್ತಿ* ಎಂದು ಘೋಷಿಸಿದ ಶ್ರೀಗಳು ನಡೆದಾಡುವ ದೇವರೇ ಹೊರತು ಸಾಮಾನ್ಯರಲ್ಲ
ಗೌತಮ ಬುದ್ಧನ ನುಡಿ ಧರ್ಮೋ ರಕ್ಷತಿ ರಕ್ಷಿತಃ ಎಂಬುದಕ್ಕೆ ಅರ್ಥಪೂರ್ಣವಾಗಿ ವಿವಿರಿಸಿದ ಜಗದ್ಗುರುಗಳು ಮಹಾತ್ಮರು
ಇಂಥವರ ಮಾರ್ಗದರ್ಶನದಲ್ಲಿ ಇರುವ ನಾವೆಲ್ಲರೂ ಧನ್ಯರು
Dr. Yuvaraj B Y
29-09-2022 01:14 PM "ಕಾನೂನಿ"ಗಿಂತ "ಧರ್ಮ" ದೊಡ್ಡದು.
"ಧರ್ಮ" ದಲ್ಲಿ -- "ದಯೆ" ˌ"ಕರುಣೆ"ˌ"ಮಾನವೀಯತೆ" "ಅಂತಕರಣ" ಎಲ್ಲವೂ ಇದೆ.
"ಕಾನೂನಿ"ಗೆ "ದಯೆ" "ಕರುಣೆ" "ಮಾನವೀಯತೆ" ಯಾವುದೂ ಬೇಕಾಗಿರುವುದಿಲ್ಲ.
ಅದಕ್ಕೆ ಬೇಕಾಗಿರುವುದು ಕೇವಲ "ಪುರಾವೆ" ಮಾತ್ರ.
ಯಾವುದೇ "ನ್ಯಾಯ" ಕ್ಕೆ "ಪರಾಮರ್ಶೆ" ಮುಖ್ಯವಾಗುತ್ತದೆ.
ಆದರೆ "ಕಾನೂನು"ಮಾತ್ರ "ಪರಾಮರ್ಶೆ" ಗೊಡವೆಗೆ
ಹೋಗುವುದಿಲ್ಲ.
ಆದರೆ "ಧರ್ಮ" ನಿಂತಿರುವುದೇ "ಪರಾಮರ್ಶೆ" ಯ ಮೇಲೆ ಮತ್ತು "ಧರ್ಮ"ದ ಮೂಲ "ದಯೆ" ಆಗಿದೆ.
ಈ ಎಲ್ಲಾ ಕಾರಣಗಳಿಂದ
"ಕಾನೂನು" ಗಿಂತ
"ಧರ್ಮ" ದೊಡ್ಡದು.
ಐಗೂರು ಸುರೇಶ್ "ರಿಪೋರ್ಟ್" ಪತ್ರಿಕೆ
29-09-2022 11:33 AM ದರ್ಮ & ಕಾನೂನು ಎರಡು ಮನುಷ್ಯ ನಿರ್ಮಿತ ವಿಷಯಗಳೇ.
ಮನುಷ್ಯನ *”ಮಾನವಿಯತೆ”* ಅಂಶಕ್ಕೆ ತಕ್ಕಂತೆ ಈ ದರ್ಮ ಮತ್ತು ಕಾನೂನು ಅದರ ಸ್ಥಾನವನ್ನ ಪಡಿಯುತ್ತೆ.
Prakasha B
29-09-2022 10:11 AM ದರ್ಮ & ಕಾನೂನು ಎರಡು ಮನುಷ್ಯ ನಿರ್ಮಿತ ವಿಷಯಗಳೇ.
ಮನುಷ್ಯನ *”ಮಾನವಿಯತೆ”* ಅಂಶಕ್ಕೆ ತಕ್ಕಂತೆ ಈ ದರ್ಮ ಮತ್ತು ಕಾನೂನು ಅದರ ಸ್ಥಾನವನ್ನ ಪಡಿಯುತ್ತೆ.
Prakasha B
29-09-2022 09:20 AM 😀😀😀😀😀😀😀😀😀😀😀
ಪಾಂಡುರಂಗ
29-09-2022 09:02 AM Dharma
Basavaraj S Muddi
29-09-2022 06:56 AM ಧರ್ಮೋ ರಕ್ಷತಿ ರಕ್ಷಿತಾ ನಮ್ಮ ಪರಮಪೂಜ್ಯ ರು ದಯಾಮಯರು. ಧರ್ಮ ರಕ್ಷಕರು ಭಾರತಾಂಬೆ ಯ ಹರಕೆ ಸುಪುತ್ರ ರು . ತಾಯಿ ಭಾರತಮಾತೆಯ ಯು ಸನಾತನ ಧರ್ಮ ರಕ್ಷಣೆಗಾಗಿ ಜನ್ಮತಾಳಿರುವ ಕಾರಣೀಕ ಶಿಶು. ಜೈ ಗುರುದೇವ್.
Mamtha ms
29-09-2022 06:56 AM DHARMA DOUDHU
CHETHAN S P
29-09-2022 06:56 AM DHARMA DOUDHU
CHETHAN S P
29-09-2022 06:44 AM Dharma doudhu
Adre khannege yalaru tale bhaglebeku
C S Patil
29-09-2022 05:56 AM ಈ ಭಾಷಣ ಬದುಕನ್ನೇ ಬದಲಾಯಿಸಬಹುದಾದ ಭಾಷಣ .