ಭರಮಸಾಗರ ಐತಿಹಾಸಿಕ ಭರಮಣ್ಣ ನಾಯಕನ ದೊಡ್ಡಕೆರೆ ಮತ್ತು ಸಿರಿಗೆರೆ ಹೊಸಕೆರೆ ಏರಿ ವೀಕ್ಷಣೆ ಮಾಡಿ ಮಾಹಿತಿ ಪಡೆದ : ಶ್ರೀ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  

ಹೊಸಕೆರೆ ತುಂಬುವುದಕ್ಕಿಂತ ಮುಂಚೆ ಹೂಳು ತೆಗೆಸಿದ ಸಂದರ್ಭದಲ್ಲಿ ಕಾಣಸಿಗುವ ವಿಶಾಲವಾದ ಪ್ರದೇಶ

ಹೊಸಕೆರೆಯಲ್ಲಿ ರಿಂಗ್ ಬಂಡ್ ಕಾಮಗಾರಿಯಲ್ಲಿ 40 ಜನದ ತಂಡ ಕಾರ್ಯನಿರ್ವಹಿಸುತ್ತಿದೆ.

ಜರ್ಮನ್ ಮಾದರಿಯ ತಂತ್ರಜ್ಞಾನ ಬಳಸಿ ಹೊಸಕೆರೆ ಕೋಡಿ ನಿರ್ಮಿಸಿ ಕೊಡಲು ಎಂಜಿನಿಯರ್ ಗಳಿಗೆ ಸೂಚನೆ.

ತುಂಗಭದ್ರೆ ಗಂಗೆಯನ್ನು ಹೊಸಕೆರೆಗೆ ಪ್ರಯೋಗಾರ್ಥವಾಗಿ ಹರಿಸಿದ ಸಂದರ್ಭವನ್ನು ವೀಕ್ಷಿಸಿದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಜೊತೆ ಎಂಜಿನಿಯರ್ ಗಳು ಹಾಗೂ ಗ್ರಾಮಸ್ಥರು

ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಹೊಸಕೆರೆ ಏರಿ ಬಿರುಕು ಹಾಗೂ ಏರಿ ಸುಭದ್ರತೆ ವಿಚಾರದ ಮಾಹಿತಿಯನ್ನು ಎಂಜಿನಿಯರ್ ಎಂ.ಎನ್.ನವೀನ್ ಅವರಿಂದ ಮಾಹಿತಿ ಪಡೆದು ಪ್ರಶ್ನೆಗಳನ್ನು ಕೇಳಿದರು.