ಚಿತ್ತಾ ಮಳೆಯ ಅಬ್ಬರ : ಕೆರೆಗಳು ಕೋಡಿಬಿದ್ದಿವೆ, ತುಂಬಿ ಹರಿದ ಹಳ್ಳಗಳು, ಶಾಂತಿವನದಲ್ಲಿ ತಡೆ ಗೋಡೆ ಕುಸಿತ
1488
Views
18-10-2022 02:46 AM ನಮ್ಮ ಪರಮಪೂಜ್ಯ ಶ್ರೀ ಗಳ ಜಲಕೃಷಿ ಕಾರ್ಯ ಅತ್ಯಂತ ಶ್ಲಾಘನೀಯ, ಅಭಿನಂದನಾರ್ಹ,ಸರ್ವರೂ ಒಪ್ಪುವಂತದ್ದು ಜೈ ತರಳಬಾಳು...
MARULASIDDESWARA A G
17-10-2022 02:51 PM Soma
Soma
17-10-2022 04:45 AM ಗುರುವು ಮುಟ್ಟಿದೆಲ್ಲ ಗುಡ್ಡ ಎಂಬ ಗಾದೆ ಮಾತು ಮಾತಿಗೆ ಅಷ್ಟೆ ಅಲ್ಲ ಇದು ಸತ್ಯ ಗುರುಗಳ ಇಚ್ಛೆಯ ಕೆರೆಗಳೆಲ್ಲಾ ಭರ್ತಿಯಾಗಿ, ಯಲ್ಲಾ ಕೋಡಿ ಬಿದ್ದಿವೆ ಜೈ ತರಳಬಾಳು. ಗುರುಗಳ ಆಶೀರ್ವಾದ ಸದಾ ನಮ್ಮಮೇಲೆ ಇರಲಿ
Hanumanthappa B
17-10-2022 03:05 AM 😀️😀️ ಗುರುಗಳ ಆಶೀರ್ವಾದದಿಂದ ಎಲ್ಲಾ ಕಡೆ ಸಮೃದ್ಧಿ ಮಳೆಯಾಗಿ ಕೆರೆಗಳು ಭರ್ತಿಯಾಗಿವೆ ಜೈ ತರಳಬಾಳು 😀😀😀