19-10-2022 11:09 AM
ನಿಜಕ್ಕೂ ಒಳ್ಳೆಯ ಕಾರ್ಯಕ್ರಮ ಅಂದುಕೊಳ್ಳುತ್ತೇನೆ.
ಅಂತರ ಜಾತಿ ಮದುವೆ ಆಗುವುದು ಸುಲಭ
ಅದನ್ನು ಜೀವನ ಪರ್ಯಂತ ನಿಭಾಯಿಸಿಕೊಂಡು, ಸಂಬಂಧವನ್ನು ಉಳಿಸಿಕೊಂಡು ಹೋಗುವುದು ಸಾವಲಿನ ಕೆಲಸ. ಈ ನಿಟ್ಟಿನಲ್ಲಿ ವಧು ವರರು ಯೋಚಿಸಿ , ತಾಳ್ಮೆಯಿಂದ ಹೊಂದಾಣಿಕೆಯಿಂದ, ಜೀವನ ಸಾಗಿಸಿರಿ ಎಂದು, ಹಾರೈಸುತ್ತೇನೆ.
ಜೆ. ಎನ್. ಬಸವರಾಜಪ್ಪ.
ಭದ್ರಾವತಿ.
😀😀
ಜೆ. ಎನ್. ಬಸವರಾಜಪ್ಪ.