27-10-2022 04:04 PM ಪ್ರಸ್ತುತ ಸಮಾಜದ ರೀತಿ ನೀತಿ ಕುರಿತು ಬರೆದಿರುವ ಸ್ವಾಮೀಜಿಯ ಅವರ ಅನಿಸಿಕೆ ಸರಿಯಾಗಿದೆ, ಪರಿಶುದ್ಧ ಮನಸ್ಸಿನ ಜನರ ಸಂಖ್ಯೆಯು ಇಂದು ಬಹಳ ವಿರಳ,
BhagyaLR
26-10-2022 05:35 AM ಪಟಾಕಿ ಸಿಡಿಸಿದಾಗ ಆಗುವ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡುವ ಮೂಲಕ ನಮ್ಮೊಳಗಿನ ಅರಿವಿನ ಅಲೆಗಳು ಬಂದು ಬಡಿದು ಎಬ್ಬಿಸಿದಂತಾಯಿತು. 😀😀😀.
ಲತಾ ಶೇಕರ್
26-10-2022 05:18 AM Happy Diwali
Kavya s
26-10-2022 03:46 AM ಗುರುಗಳ ಮಾರ್ಗದರ್ಶನ ಅವರ ವಚನಗಳು ಅವರ ಬರೆದ ಅಂಕಣಗಳು ಈಗಿನ ಯುವಕರಿಗೆ ಸ್ಪೂರ್ತಿ ಆಗಲಿದೆ ಇವತ್ತಿನ ದಿವಸ ಕೈಯಲ್ಲಿ ಫೋನ್ ಇಲ್ಲದೆ ಯಾರು ಇಲ್ಲ ಅನ್ಯ ಅವಶ್ಯಕತೆ ಇಲ್ಲದ ಫೇಸ್ಬುಕ್ ವಾಟ್ಸಾಪ್ ಅಂತ ಬಳಸುವ ಜನ ಹೆಚ್ಚುತ್ತಾರೆ ಫೋನ್ ಮುಖಾಂತರ ವಚನ ಸಂದೇಶ ಸಾರುವ ನಮ್ಮ ಗುರುಗಳಿಗೆ ಅನಂತ ಅನಂತ ನನ್ನ ನಮನಗಳು
Jagadishgouda d Patil
26-10-2022 03:42 AM ಗುರುಗಳ ಮಾರ್ಗದರ್ಶನ ಅವರ ವಚನಗಳು ಅವರ ಬರೆದ ಅಂಕಣಗಳು ಈಗಿನ ಯುವಕರಿಗೆ ಸ್ಪೂರ್ತಿ ಆಗಲಿದೆ ಇವತ್ತಿನ ದಿವಸ ಕೈಯಲ್ಲಿ ಫೋನ್ ಇಲ್ಲದೆ ಯಾರು ಇಲ್ಲ ಅನ್ಯ ಅವಶ್ಯಕತೆ ಇಲ್ಲದ ಫೇಸ್ಬುಕ್ ವಾಟ್ಸಾಪ್ ಅಂತ ಬಳಸುವ ಜನ ಹೆಚ್ಚುತ್ತಾರೆ ಫೋನ್ ಮುಖಾಂತರ ವಚನ ಸಂದೇಶ ಸಾರುವ ನಮ್ಮ ಗುರುಗಳಿಗೆ ಅನಂತನಂತ ನನ್ನ ನಮನಗಳು