05-11-2022 02:17 AM
ದೇವರ ಹೆಸರಿನಲ್ಲಿ ಅಸ್ಪೃಶ್ಯತೆ, ಜಾತೀಯತೆ, ಅಸಮಾನತೆ, ಬಹಿಷ್ಕಾರದಂತಹ ಅನಿಷ್ಟ ಪದ್ದತಿಗಳನ್ನು ವರ್ಣಾಶ್ರಮದಿಂದ ಆಚೆಯಿರುವ ಪಂಚಮರ ಮೇಲಾಗುತ್ತಿದೆ ಬುದ್ದಿ. ಕನಿಷ್ಟ ಪಕ್ಷ ದೇವಸ್ಥಾನದ ಹಾಲ್ ಗಾದರೂ ದಲಿತರಿಗೆ ಪ್ರವೇಶಕ್ಕೆ ಅವಕಾಶ ನೀಡಲು ಒಂದು ಮಾತನ್ನು ಹೇಳಬೇಕಾಗಿದೆ ಬುದ್ದಿ. ಯಾಕಂದ್ರೆ ಬುದ್ದಿ ಈ ಕಾಲದಲ್ಲೂ ನಾವು ದೇವಸ್ಥಾನದ ಹೊರಗೆ ನಿಲ್ಲುವುದು ಅವಮಾನಕರ / ಹೀನಾಯ ಸ್ಥಿತಿಯಲ್ಲಿ ಪ್ರತಿ ಹಳ್ಳಿಗಳಲ್ಲಿಯೂ ಜೀವಂತವಾಗಿದೆ.
(ಏನಾದರೂ ತಪ್ಪು ಹೇಳಿದ್ರೆ ದಯಮಾಡಿ ಕ್ಷಮಿಸಬೇಕೆಂದು ಬುದ್ದಿಯವರಲ್ಲಿ ವಿನಮ್ರ ವಿನಂತಿ)
ದೇವರ ಮೇಲಿನ ಭಕ್ತಿ ಮುಕ್ಕಾಗಬಾರದು ಎಂತಃ ಅದ್ಭುತ ಮಾತು . ಹೌದು ಬುದ್ದಿ ನಿಮ್ಮ ಮಾತು ಸತ್ಯ.
Ravi T