03-12-2022 03:46 AM
ಇದೊಂದು ಅತ್ಯುತ್ತಮವಾದ ನಿರ್ಧಾರ, ಹಿರಿಯ ಜಗದ್ಗುರುಗಳ ಜೀವಮಾನ ಸಾಧನೆಗೆ ಇದೊಂದು ಚಿಕ್ಕ ಗೌರವ ಅಷ್ಟೆ...ಸಂಬಂಧಿಸಿದ ಅಧಿಕಾರಿಗಳು,ಜನಪ್ರತಿನಿಧಿಗಳು ಗಮನ ಹರಿಸಿ ತುರ್ತಾಗಿ ಈ ಕಾರ್ಯ ಕೈಗೊಳ್ಳಬೇಕು... ಸಂಬಂಧಿಸಿದವರಿಗೆ ಅನಂತ ಧನ್ಯವಾದಗಳು....
MARULASIDDESWARA A G,ಸಿಂಗಟಗೆರೆ, ಕಡೂರು ತಾಲ್ಲೂಕ