05-12-2022 05:02 AM
ಈ ಬರಡು ಭಾಗಕ್ಕೆ ತರಳಬಾಳು ಹುಣ್ಣಿಮೆ ಹೊಸ ಅಭಿವೃದ್ದಿ ಶಕೆ ಪ್ರಾರಂಭ ಮಾಡಲಿ, ಈ ಭಾಗದ ಸರ್ವ ಜನರು ಸಿರಿಗೆರೆ ಬೃಹನ್ಮಠ ರಾಷ್ಟ್ರದ ಒಂದು ಜಾತ್ಯತೀತ, ಪಕ್ಷತೀತಾ, ಧರ್ಮಾತೀತ ಮಠವೆಂದು ಗುರುತಿಸಬೇಕು, ತರಳಬಾಳು ಹುಣ್ಣಿಮೆ ಇಲ್ಲಿ ಎಲ್ಲರೂ ತಿಳಿದುಕೊಂಡಂತೆ ಜಾತಿಗೆ ಸೀಮಿತವಾಗದೆ ಎಲ್ಲರೂ ಭಕ್ತರಾಗುವಂತೆ ಹುಣ್ಣಿಮೆಯ ಬೆಳಕು ಮನಸ್ಸುಗಳಲ್ಲಿ ಪರಿವರ್ತನೆ ಮಾಡಲಿ, ತರಳಬಾಳು ಮಠ ಈ ಭಾಗದ ಸುತ್ತಲಿನ ವಿವಿಧ ಮಠಗಳ ಸ್ವಾಮಿಗಳು ಹಾಗೂ ಆ ಮಠಗಳ ಭಕ್ತರೂ ಸಿರಿಗೆರೆ ಮಠದ ಬಗ್ಗೆ ಇರುವ ಮನಸ್ಥಿತಿ ಧನಾತ್ಮಕವಾಗಿ ಬದಲು ಮಾಡಬೇಕು. ಒಟ್ಟಾಗಿ ಬದಲಾವಣೆ ಪರ್ವ ಅಭಿವೃದ್ದಿ ಅಂಬಾರಿ ತರಳಬಾಳು ಹುಣ್ಣಿಮೆಯ ಮುಲಕ ಈ ಭಾಗಕ್ಕೆ ಸಾಗಿಬಂದು ಸಿರಿಗೆರೆ ಮಠ ಹೊಸ ಭಾಷ್ಯ ಬರೆಯಲೀ ಎಂಬುದು ಆಶಯ
ಸಿದ್ದಯ್ಯ