10-12-2022 01:25 PM
ಸಮಾಜದ ಸರ್ವ ಹಿರಿಯ ಮುಖಂಡರಿಗೆ ಕೇಳಿಕೊಳ್ಳುವುದೇನೆಂದರೆ ಸಿರಿಗೆರೆ, ಸಾಣೇಹಳ್ಳಿ, ಶ್ರೀಗಳು ಸಮಾಜದ ಎರಡು ಕಣ್ಣುಗಳಿದ್ದಂತೆ. ಈ ಹುಣ್ಣಿಮೆಯು ಇಬ್ಬರು ಸ್ವಾಮಿಗಳು ಒಂದಾಗುವಂತೆ ಮಾಡಲಿ, ಇಲ್ಲದಿದ್ದರೆ ನಮ್ಮ ಸಮಾಜದ ಒಳ ಜಗಳ ಬಹಿರಂಗವಾಗುತ್ತದೆ, ಮತ್ತು ಸಮಾಜವು ಎರಡು ಗುಂಪುಗಳಾಗುತ್ತದೆ, ದಯವಿಟ್ಟು ಏನೇ ಒಳ ಜಗಳ ಇದ್ದರೂ ಸಮಾಜದ ಒಗ್ಗಟ್ಟು ಹಾಳಾಗದಿರಲು, ಇಬ್ಬರು ಗುರುಗಳು ಒಂದಾಗಿ ಹುಣ್ಣಿಮೆಯನ್ನು ಆಚರಿಸುವಂತೆ ಮಾಡಿರಿ.
ರಕ್ಷಾ ಜಿ ಕೆ