13-12-2022 03:57 PM
ಗುರುಗಳು ಭವರೋಗ ವೈದ್ಯರು.ಅವರ ಬಳಿ ಸಮಾಜದ ಎಲ್ಲ(ಬಹಳಷ್ಟು) ರೋಗಗಳಿಗೂ(ಸಮಸ್ಯೆಗಳಿಗೆ) ಮದ್ದುಂಟು.
ಭವರೋಗವೈದ್ಯನೆಂದು ನಂಬಿದೆ ನಾನು,
ಒಮ್ಮಿಂಗೆ ಕರುಣಿಸಯ್ಯಾ ಭಕ್ತಿಫಲಪ್ರದಾಯಕ.
ನೀನು ಒಮ್ಮಿಂಗೆ ಕರುಣಿಸಯ್ಯಾ
ಜಯ ಜಯ ಶ್ರೀ ಮಹಾದೇವ ಎನುತಿರ್ದೆನು.
ಕೂಡಲಸಂಗಮದೇವಯ್ಯಾ,
ನಿಮ್ಮ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
- ಬಸವಣ್ಣ.
ಮಲ್ಲಿಕಾರ್ಜುನ. ಎಂ. ಎನ್.