16-12-2022 03:54 AM
ದೇವರ ಹೆಸರಿನಲ್ಲಿ ಮುಗ್ಧ ಪ್ರಾಣಿಗಳ ಬಲಿಕೊಡುವುದು ಅಕ್ಷಮ್ಯ...ಅದನ್ನು ದೇವರು ಸಹ ಒಪ್ಪುವುದಿಲ್ಲ. ಹಳೇಬಾತಿ ಗ್ರಾಮಸ್ಥರ ನಿಲುವು ಪ್ರಶಂಸನೀಯ... ನಮ್ಮ ಪರಮಪೂಜ್ಯ ಶ್ರೀ ಗಳು ಅವರಿಗೆ ಸರಿಯಾದ ಜೀವನ ಮಾರ್ಗ ತೋರಿದ್ದಾರೆ..ಪೂಜ್ಯ ಶ್ರೀ ಗಳಿಗೆ ಅನಂತ ಪ್ರಣಾಮಗಳು...
MARULASIDDESWARA A G,ಸಿಂಗಟಗೆರೆ ಕಡೂರು ತಾಲ್ಲೂಕು