26-12-2022 04:44 AM
ನಮ್ಮ ಪೂಜ್ಯ ಶ್ರೀ ಗಳ ಮಾತು ಅಕ್ಷರಶಃ ನಿಜ...ಏಕೆಂದರೆ ನಮ್ಮ ತರಳಬಾಳು ಹುಣ್ಣುಮೆ ಮಹೋತ್ಸವ ಯಾವುದೇ ಮತ,ಧರ್ಮ,ಜಾತಿಗೆ... ಸೀಮಿತವಾಗಿಲ್ಲ...ಇದು ಸರ್ವ ಜನಾಂಗದ ಶಾಂತಿಯ ತೋಟ... ಕೊಟ್ಟೂರು ಹುಣ್ಣುಮೆ ಅಭೂತಪೂರ್ವ ಯಶಸ್ಸು ಕಾಣಲಿ... ತರಳಬಾಳು.. ಜೈ ವಿಶ್ವಬಂಧು...ಪರಮಪೂಜ್ಯ ಶ್ರೀ ಗಳಿಗೆ ಅನಂತಾನಂತ ಪ್ರಣಾಮಗಳು...
MARULASIDDESWARA A G,ಸಿಂಗಟಗೆರೆ ಕಡೂರು ತಾ.
ಚಿಕ್ಕಮಗಳೂರು, ಕರ್ನಾಟಕ.