10-01-2023 04:39 PM
ನಮಸ್ತೆ,, 🙏🏻🙏🏻,,ನಮ್ಮೆಲ್ಲ ಕನ್ನಡ ಪತ್ರಿಕಾ ಮಾಧ್ಯಮದವರಿಗೆ.
ನಾನು ಕರ್ನಾಟಕ ರಾಜ್ಯ ಸಾರಿಗೆ ನಿಗಮ ದಲ್ಲಿ (KSRTC) ಒಬ್ಬ ನಿರ್ವಾಹಕ ವೃತ್ತಿ ಮಾಡುತ್ತಿದ್ದೇನೆ.
ನಾನು ಒಂದು ದಿನಕ್ಕೆ ಎಷ್ಟೋ ಶಾಲಾ -ಕಾಲೇಜು ವಿದ್ಯಾರ್ಥಿಗಳನ್ನು ನೋಡುತ್ತೇನೆ ಜೊತೆಗೆ ಸಭ್ಯರೇನಿಸಿದರೆ ಮಾತನಾಡಿಸುತ್ತೇನೆ ಆದರೆ ಇತ್ತೀಚಿನ ಸುಮಾರು ವಿದ್ಯಾರ್ಥಿಗಳಲ್ಲಿ ಮೊದಲು ವಿನಯ, ಸಂಸ್ಕೃತಿ, ಶಿಸ್ತು ಜೊತೆಗೆ ಗೌರವ ಕೊಡುವುದು -ಪಡೆದುಕೊಳ್ಳುವುದು ಕಂಡಿತಾ ಇಲ್ಲದಾಗಿದೆ.. ನನ್ನ ಒಂದು ಸಲಹೆ ಪ್ರಥಮ ಹಂತದಲ್ಲಿ ಮಕ್ಕಳಿಗೆ ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ಇವರಿಗೆ ಈ ಮೇಲೆ ಹೇಳಿದಂಥ ಎಲ್ಲಾ ಗುಣಗಳು ಇವರಲ್ಲಿ ಬರಬೇಕು, ಅದಕ್ಕೆ ಎಲ್ಲಾ ಗುರು -ಹಿರಿಯರಗಳು ದಯವಿಟ್ಟು ನಿಮ್ಮ ನಿಮ್ಮ ಮಕ್ಕಳಿಗೆ ಎಲ್ಲಾ ಒಳ್ಳೆಯ ಗುಣ, ನಡತೆ ಗಳನ್ನು ಮೊದಲು ಕಲಿಸಿರಿ, ಮೌಲ್ಯ ಶಿಕ್ಷಣ ಮುಖ್ಯವಾಗಿ ಮಕ್ಕಳಲ್ಲಿ ಬರಬೇಕಾಗಿದೆ...
ಪೋಷಕರ ಶ್ರಮಕ್ಕೆ ತಕ್ಕ ಪ್ರಯತ್ನ ಮಕ್ಕಳು ಓದಿನಲ್ಲಿ ಜೊತೆಗೆ ಮಾನವೀಯ ಮೌಲ್ಯಗಳಲ್ಲಿ ಬರಲಿ ಎಂಬುದೇ ನನ್ನ ಬಯಕೆ...
ಧನ್ಯವಾದಗಳು 🙏🏻🙏🏻
Thippeswamy N M
India