17-01-2023 04:08 AM
ನಮ್ಮ ಪರಮಪೂಜ್ಯ ಶ್ರೀ ಗಳು ಎಲ್ಲಾ ರೀತಿಯ ಗ್ರಾಮೀಣ ಕ್ರೀಡೆಗಳಿಗೂ ಮಾನ್ಯತೆ ನೀಡುವ ಮೂಲಕ ಅವುಗಳ ಉಳಿವಿಗೆ ಕಾರಣೀಭೂತರಾಗಿದ್ದಾರೆ..ಭಾಗವಹಿಸುವ ತಂಡಗಳಲ್ಲಿ ಅತ್ಯುತ್ತಮ ತಂಡಕ್ಕೆ ಜಯ ದೊರೆಯಲಿ...ನಮ್ಮ ಕೊಟ್ಟೂರು ತರಳಬಾಳು ಹುಣ್ಣುಮೆ ಮಹೋತ್ಸವ ಅತ್ಯಂತ ಯಶಸ್ಸು ಕಾಣಲಿ ಪೂಜ್ಯ ಶ್ರೀ ಗಳಿಗೆ ಅನಂತ ಅನಂತ ಪ್ರಣಾಮಗಳು....
ಮರುಳಸಿದ್ದೇಶ್ವರ ಎ.ಜಿ.,ಸಿಂಗಟಗೆರೆ ಕಡೂರು ತಾಲ್ಲೂಕು
ಚಿಕ್ಕಮಗಳೂರು, ಕರ್ನಾಟಕ.