19-01-2023 03:12 AM
ನಮ್ಮೆಲ್ಲರ ಹೆಮ್ಮೆಯ ಪರಮಪೂಜ್ಯ ಶ್ರೀ ಗಳ ಪರಿಸರ ಕಾಳಜಿಯನ್ನು ಎಲ್ಲರೂ ಮೆಚ್ಚಲೇಬೇಕು ಮತ್ತು ಅನುಸರಿಸಲೇಬೇಕು.ಇದರಿಂದ ದುಂದುವೆಚ್ಚಕ್ಕೂ ಕಡಿವಾಣ ಹಾಕಿದಹಾಗೆ ಆಗುತ್ತೆ.ನಮ್ಮ ತರಳಬಾಳು ಹುಣ್ಣುಮೆ ಮಹೋತ್ಸವದ ವಿಷಯ ಜನಮಾನಸದಲ್ಲಿ ಸೇರಿಹೋಗಿದೆ ಅದನ್ನು ಫ್ಲಕ್ಸ್, ಬಂಟಿಂಗ್ಸ್ ಇತ್ಯಾದಿ ಹಾಕುವ ಮೂಲಕ ಜನರಿಗೆ ನೆನಪಿಸುವ ಅಗತ್ಯ ಇಲ್ಲ ಎಂಬುದು ನನ್ನ ಅಭಿಪ್ರಾಯ...ಇಂತಹ ಪರಿಸರ ಸಂರಕ್ಷಣೆಯ ನಿರ್ಧಾರ ಕೈಗೊಂಡಿರುವ ನಮ್ಮೆಲ್ಲರ ಮೆಚ್ಚಿನ ಪೂಜ್ಯ ಶ್ರೀ ಗಳಿಗೆ ಅನಂತ ಅನಂತ ಪ್ರಣಾಮಗಳು...
ಮರುಳಸಿದ್ದೇಶ್ವರ ಎ.ಜಿ.,ಸಿಂಗಟಗೆರೆ ಕಡೂರು ತಾಲ್ಲೂಕು
ಚಿಕ್ಕಮಗಳೂರು, ಕರ್ನಾಟಕ.