21-01-2023 10:44 AM
ಕಾಯಕವೇ ಕೈಲಾಸ ಅನ್ವೈಸಿತ,ಮೃಷ್ಟನ್ನ ಭೋಜನವೇ ಜ್ಞಾನದಾಸೋಹ,ಶರಣಸಂತತಿಯ ಮೇಲ್ಪಮಕ್ತಿ,ಸಮಾನ,
ಆಚರಿತ,ಸಮಾನಬಾಳು,ಕುಲನರಿಯ,ಕಲಹ ತೊರೆದ,ವಿಶ್ವ ಮಾನವ ಪ್ರತಿಪಾದಿತ ಆಚರಿತ ಕಾರ್ಯ ರೂಪಿತ, ಬಸವಾದಿ ತತ್ವಗಳ ರೂಡಿತ,ತರುಳರಬಾಳೇಗೆ ಆಯೋಜಿತ ಪೂಜ್ಯ ಶಿರಿಗೆರೆಮಠದ ಶ್ರೀ,ಶ್ರೀ,ಶ್ರೀ ಗುರು ಪರಂಪ ರೆ ಕಾರ್ಯ್ಯ ವೈಕರಿಯಾದ ತರುಳಬಾಳಹುಣ್ಣೀ ಯು, ಸರ್ವ ಮಾನವ ಜನಾಂಗಕ್ಕೆ ಆದರ್ಶಿನೀಯ ವಾಗಿದೆ ಶ್ರೀ,ಶ್ರೀ,ಶ್ರೀ ಗುರುವಾರ್ಯರ ಪಾದಂಗಳಿ ಗೆ ಶಿರಸ್ರಾಸ್ಟಾಂಗ,ಪ್ರಣಾಮಗಳು
M, Maheshwarappa sahethi N,V,L, ,D, V, G
D, v, g,, shreeramabadavane