09-02-2023 07:43 AM
ಒಂದು ಮಠದ ಹಾಗೂ ಒಂದು ಸಮುದಾಯದ ಸ್ವಾಮೀಜಿಗಳಾಗಿ ಸರ್ವರಿಗೂ ಒಳಿತನ್ನು ಬಯಸುವ ಹಾಗೂ ಸಮಾಜಮುಖಿಯಾಗಿ ಕೆಲಸ ಮಾಡುತ್ತಾ ಬಂದಿರುವ ತರಳಬಾಳು ಗುರುಗಳು
ಹುಣ್ಣಿಮೆಗೆ ದೇಣಿಗೆ ನೀಡಲು ಬಂದಿರುವ ಅದಿರು ಕಂಪನಿಯವರ ಹಣವನ್ನು ತಿರಸ್ಕರಿಸಿ . ಅ ಭಾಗದಲ್ಲಿ ಅವರ ವಾಹನಗಳಿಂದ ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರವಾಗಿ 25000 ಲಕ್ಷ ಹಣ ಕೊಡಿಸುವಲ್ಲಿ ತೋರಿದ ಅಂದು ಸ್ವಾಮೀಜಿಗಳ ಕಾರ್ಯ ತುಂಬಾ ಶ್ಲಾಘನೀಯ
ನಮ್ಮ ರಾಜ್ಯದ ಎಲ್ಲಾ ಸ್ವಾಮೀಜಿಗಳು ಇವರಂತೆಯೇ. ಸಮಾಜಮುಖಿಯಾಗಿ ಸಾಗಿದಲ್ಲಿ ನಮ್ಮ ರಾಜ್ಯ ರಾಮರಾಜ್ಯವಾಗಲಿದೆ.
ಜೈ ತರಳಬಾಳು
Siddaramaswamy madhure
Madhure Hosadurga TQ Chitradurga Dist Karnataka State