13-02-2023 06:09 PM
*ಪರಮಪೂಜ್ಯರ ಅಡಿದಾವರಗಳಿಗೆ ನನ್ನ ಭಕ್ತಿಪೂರ್ವಕ ನಮಸ್ಕಾರಗಳು. 🙏🙏🙏*
*ಪರಮಪೂಜ್ಯರುಗಳು ತಮ್ಮ ಅವಿರತ ಶ್ರಮದಿಂದ
ಭರಮಸಾಗರ ಕೆರೆಗೆ ನೀರು ತುಂಬಿಸುವ ಯೋಜನೆ ಉಂಬ್ರಾಣಿ ಯಾತ ನೀರಾವರಿ ಯೋಜನೆ ಸಾಸ್ವೆಹಳ್ಳಿ ನೀರಾವರಿ ಯೋಜನೆ ಕೊಟ್ಟರು ಕೆರೆಗೆ ನೀರು ತುಂಬಿಸುವ ಯೋಜನೆ ಮತ್ತು ಇನ್ನೂ ಹತ್ತು ಹಲವು ರೈತ ಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಬರಡು ಸೀಮೆಯ ಭಾಗದ ರೈತರ ಜಮೀನಿನಲ್ಲಿ ಹೂನ್ನನ್ನು ಬೆಳೆಯುವಂತೆ ಮಾಡಿರುವ ಶ್ರಮ ಅಷ್ಟಿಷ್ಟಲ್ಲ. ಮೂರು ತಲೆಮಾರುಗಳ ಕಾಲ ಚಿರಸ್ಥಾಯಿಯಾಗಿ ಉಳಿಯುವಂತಹ ಮಹತ್ಕಾರ್ಯ ಜಗದೊಳಿತಿಗಾಗಿ ಪೂಜ್ಯರುಗಳು ಮಾಡಿದ್ದಾರೆ
ಜಗದೊಳಿತಿಗಾಗಿ ಜನಿಸಿ, ಸಾಧನೆಯಿಂದ ಸಾರ್ಥಕ್ಯದೆಡೆಗೆ ಸಾಗಿದ ಭವ್ಯ ಭರತಭೂಮಿಯ ಜ್ಞಾನ ಸೂರ್ಯ, ಮನುಕುಲದ ಮಹಾಚೇತನ, ಜಲ ಜಂಗಮ, ವಿದ್ವತ್ ಸಂತಶ್ರೇಷ್ಠ, ವಿಶ್ವ ಪೂಜನೀಯ ಜಗದ್ಗುರು, ಆಧುನಿಕ ಭಗೀರಥ, ರೈತರ ಪಾಲಿನ ಸಂಜೀವಿನಿ, ಕಾರುಣ್ಯದ ಕಡಲು, ಸಿರಿಗೆರೆಯ ಸಿರಿದೀಪ, ಪ್ರಾತಃಸ್ಮರಣೀಯರಾದ ಹಿರಿಯ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಶ್ರೀಗಳವರ ಕರಕಮಲ ಸಂಜಾತರಾದ ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ ಶ್ರೀ ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳರಿಗೆ ಅಸಂಖ್ಯ ಭಕ್ತರಲ್ಲೊಬ್ಬನಾದ ನನ್ನಿಂದ ಶ್ರೀ ಗಳ ಆಡಿದಾವರಗಳಿಗೆ ಭಕ್ತಿಪೂರ್ವಕ ನಮಸ್ಕಾರಗಳು.*
*
Basavarajappa K R
Shikaripur