04-04-2023 12:54 PM
ಗುರುಗಳು ಧರ್ಮದರಾಜಕಾರಣಕ್ಕೆ ಮಾತ್ರ ಆಶೀರ್ವಾದ ಮಾಡುತ್ತಾರೆ ಫೋಟೋ ಸಂಸ್ಕೃತಿ ಗೇ ಖಂಡಿತ ಅಲ್ಲ..
. ಇಲ್ಲಿ ಎಲ್ಲಾ ಜನಾಂಗದವರು
ಬಂದು ಗುರುಗಳ ಮುಂದೆ ತಲೆ ಬಾಗುತ್ತಾರೆ ಎಲ್ಲಾರೂ ಶ್ರೀ ಮಠದ ಭಕ್ತರೆ.
ಜನೋಪಯೋಗಿ ಕಾರ್ಯಕೆ ಗುರುಗಳು ಮೆಚ್ಚುತ್ತಾರೆ ಹಾಗಂತ ಗುರುಗಳು ಎಂದು ಸತ್ಯ , ನ್ಯಾಯದ ಪರವಾಗಿ ಮಾತ್ರ ಇದ್ದಾರೆ ಮುಂದೆಯೂ ಇರುತ್ತಾರೆ ..
ಇದು ನಮ್ಮ ಹೆಮ್ಮೆ ಕೂಡ....
ಗುರುಗಳ ಪಾದಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳು..🙏
ಕೆ.ಜಿ.ಸರೋಜಾ ನಾಗರಾಜ್.
ಪಾಂಡೋಮಟ್ಟಿ .ಚನ್ನಗಿರಿ ತಾಲ್ಲೂಕು