12-05-2023 10:55 AM
ನಮ್ಮ ಗುರುಗಳ ಅಭಿಪ್ರಾಯ ಬಹಳ ಒಳ್ಳೆಯದು ಹಾಗೂ ಇದರ ಅವಶ್ಯಕತೆ ಈಗ ಅವಶ್ಯವಾಗಿದೆ. ಆದರೆ ನಮ್ಮ costitution ನಲ್ಲಿ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ಆಗುವುದು. ಈ ನಮ್ಮ contitution ನ್ನು ಈಗಿನ ಅವಶ್ಯ ಕಥೆಗೆ ತಕ್ಕಂತೆ ಮಾರ್ಪಡಿಸಿದರೆ ಇದು ಸಾಧ್ಯವೆಂದು ನನ್ನ ಅಭಿಪ್ರಾಯ. ಗುರುಗಳಿಗಳಿಗೆ 🙏🙏🙏
Homanna Ramappa
Davangere