02-06-2023 04:55 PM
,ನಿರುದ್ಯೋಗ ಭತ್ಯೆ ಸ್ವಾಗತಾರ್ಹ. ಪ್ರಸ್ತುತ ಆಢಳಿತರೂಡ ಸರ್ಕಾರ *ಸ್ಟೈಪಂಡರಿ ಆಧಾರದಲ್ಲಿ* ಮೆರಿಟ್ ಇರುವ ನಿರುದ್ಯೋಗಿ ಯುವಕರಿಗೆ ಅವಕಾಶ ನೀಡಲಿ.28- 30 ವರ್ಷ ಮೀರಿದ 35 ವರ್ಷದ ಒಳಗಿನ ನಿರುದ್ಯೋಗಿ ಯುವಕರಿಗೆ ಆಧ್ಯತೆ ಕಲ್ಪಿಸಲಿ. ಖಂಡಿತಾ ಅವಸರ ಬೇಡ. ಈ ಕುರಿತು ತುರ್ತಾಗಿ ಉನ್ನತ ಮಟ್ಟದ ಸಮಿತಿ ರಚಿಸಿ ಒಂದು ತಿಂಗಳ ಒಳಗೆ ಸರ್ಕಾರ ಕೂಡಲೇ ಸೂಕ್ತ ವರದಿ ಪಡೆಯಲಿ .ಪರಮಪೂಜ್ಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಅಭಿಪ್ರಾಯ ಸಮಂಜಸವಾಗಿದೆ.
G.A.Jagadeesh, SP Retd,
BENGALURU.