05-08-2023 08:27 AM
ನಮಸ್ತೆ 🙏 ಗುರುಗಳಿಗೆ ವಚನಗಳು ಎಂದರೇ ಒಂದು ಅರಿತವಾದ ಖಡ್ಗ ನಾವು ಒಳ್ಳೆಯ ವಚನ ಹೇಳಿದರೆ ಕೇಳುವವರ ಮನಸ್ಸಿಗೆ ಚುಚ್ಚುತ್ತದೇ ಕೆಲವರಿಗೆ ಇಷ್ಟ ಆಗುತ್ತವೆ ಕೆಲವರಿಗೆ ಹೇ ಏನು ಬಡುಕೊಂತನೆ ಅನಿಸುತ್ತದೆ ಅವರವರ ಬವನೆಗಳು ಹೇಗಿರುತ್ತೋ ಹಾಗೆ ಜೀವನ ಆದರೂ ಯಾವಾಗಲು ನನಗೆ ಅನಿಸುವುದು ಮುಂದೆ ಗುರಿ ಇಂದೇ ಗುರುವಿನ ಆಶೀರ್ವಾದ ಇಷ್ಟು ಸಾಕು ಸುಕವಾಗಿ ಜೀವನ ಮಾಡಲು ಆದರೆ ಒಳ್ಳೆಯ ತನವನ್ನು ಯಾವತ್ತು ಬಿಟ್ಟು ಕೊಡಬಾರದು.... 🙏🙏
Veerabhadraswamy s c
Kadur (p) ಹೊಳಲ್ಕೆರೆ ತಲೋಕು ಚಿತ್ರದುರ್ಗ ಜಿಲ್ಲೆ