Indian kids living in Zurich, Switzerland, hoisted the National Flag in the presence of His Holiness Sri Taralabalu Jagadguru Mahaswamiji of Sirigere on the eve of Independence Day
17-08-2023 05:21 PM Nice Happy celebration of 77 th Independence day with Children in Switzerland.wish you all N R I people s shows the intrest of the Mother Nation..keep all in features comming era..
Thammaiah Gowda G S
Bangalore
16-08-2023 11:44 PM ನಾವು ಭಾರತೀಯರು ಎಲ್ಲೆ ಇದ್ದರು ನಾವು ಭಾರತ ಮಾತೆಯ ಮಕ್ಕಳು ಎಂದು ಸಾರುವ ದಿವ್ಯ ಸಂದೇಶ ನಮ್ಮ ಸ್ವಾಮೀಜಿ ಯವರದು ನಾವು ನಮ್ಮಲ್ಲಿ ಕರಗತ ಮಾಡಿಕೊಳ್ಳ ಬೇಕು ಜೈ ಗುರದೇವ ಜೈ ಹಿಂದ್ ಜೈ ಕರ್ನಾಟಕ ಮಾತೆ
Nazma kousar A
Sirigere
16-08-2023 10:48 PM Our Swamiji love too much Indian culture.
Rashmi M
Karnataka
16-08-2023 01:56 PM ವಿದೇಶದಲ್ಲಿ ತರಳಬಾಳು ಗುರುಗಳ ಸ್ವಾತಂತ್ರ್ಯೋತ್ಸವದ ಸಂಭ್ರಮ . ನಮ್ಮದೇಶದ ಸಂಸ್ಕ್ರುತಿ ˌ ಸಂಸ್ಕಾರ ಮತ್ತು ಆಚರಣೆಗಳ ಬಗ್ಗೆ ಅರಿವುಮೂಡಿಸುವ ಕಾರ್ಯ .ಅವರಿಗೆ ನನ್ನ ಅನಂತ ಕೋಟಿ ನಮಸ್ಕಾರಗಳು...
Ujjinappa.G
Shivamogga.Karnataka.India
16-08-2023 12:42 PM Nam swamiji andre sumne na 😇😇
Veena
16-08-2023 12:42 PM Nam swamiji andre sumne na 😇😇
Veena
16-08-2023 10:44 AM Super swamiji
Karthik
Hodigere karnaatka india
16-08-2023 09:27 AM ಮುಗ್ಧ ಮನಸ್ಸಿನ ಗುರುಗಳು ಮಕ್ಕಳೊಂದಿಗೆ
ನಮ್ಮ ಹೆಮ್ಮೆಯ ಗುರುಗಳು ಡಾಕ್ಟರ್ ಸ್ವಾಮೀಜಿ
S. Rajahekharappa kondajji
Karnataka
16-08-2023 08:48 AM ಪರಪ್ಮ ಪೂಜ್ಯರ ಪಾದಕಮಲಗಳಿಗೆ ಸಾಸ್ಟಾಂಗ ನಮಸ್ಕಾರ ಗಳು.
ಭಾರತೀಯ ಮಕ್ಕಳಿಗೆ ನಮ್ಮ ದೇಶ ದಾಸ್ಯಮುಕ್ತಗೊಂಡ ಬಗ್ಗೆ ಹಬ್ಬ ಆಚರಿಸುವ ಪ್ರತೀಕವಾಗಿರುಹಾರುವ "ತ್ರಿವರ್ಣ ದ್ವಜ" ಆರೋಹಣ ಮಾಡಿ ಸಂಬ್ರಮ ಪಡುವದರತ್ತ ವಿಷಯ ವನ್ನು ಗುರುಗಳು ಚಿಣ್ಣರಲ್ಲಿ ಆಶೀರ್ವಾದ ಬಿತ್ತನೆಮಾಡಿದ್ದು ಭವಿಷ್ಯತ್ತಿ ಪ್ರಜೆಗಳು ಪರಂಪರೆಮರೆಯದಿರಲೆಂಬುವದದಾಗಿದೆ.ನಮ್ಮಲ್ಲಿ ಗಾಳಿ ಪಟ ಮಕ್ಕಳು ಸ್ವತಹ ತಯಾರಿಸಿದಂತೆ ರಾಷ್ಟ್ರ ದ್ವಜ ತಯಾರಿಸಿದ್ದು ಮಕ್ಕಳ್ಳಿಗೆ ದ್ವಜದ ಬಗ್ಗೆ ಇರುವ ಅದಮ್ಯ ಅಭಿಮಾನ ಬೆಳೆಯುವ ಮನೋಭೂಮಿಕೆ ಇದಾಗಿದೆ. ಗುರುಗಳ ದೂರ ದ್ರಷ್ಠಿ ಮನುಜ ಧರ್ಮದ ಕೊಂಡಿ ಗಟ್ಟಿಯಾಗಿ ಬೆಳೆಯುಸುವಲ್ಲಿ ಸದಾ ಮಗ್ನವಾಗಿರುತ್ತದೆಂಬುದನ್ನು ಎಷ್ಟು ಹೇಳಿದರು ಸಾಲದಾಗಿದೆಯಲ್ಲವೆ.
ಶೇಖರಗೌಡ ಪಾಟೀಲ
ಹರಪನಹಳ್ಳಿ
shekharagouda patil
Harapanahalli
16-08-2023 08:04 AM Paradeshadalli rashtraprema mereda gurugalige bhaktipurvaka pranamagalu.
B. Basavaraja
Kannanayakanakatte. Kottur. Tq. Vijayanagara. Dist