13-10-2023 09:12 AM
ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ, ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಪಾದಗಳಿಗೆ ನಮಸ್ಕರಿಸುತ್ತ🙏
ನಮ್ಮ ರೈತರು ಕೇಳುವುದರಲ್ಲಿ ನ್ಯಾಯಸಮತವಿದೆ. ಕಾರಣ ಮೊದಲು ಜೀವ ನಂತರ ಜೀವನ, ಅಂದರೆ ದವಸ ಧಾನ್ಯ ಬೆಳೆಯಲು ನಮ್ಮ ರೈತರಿಗೆ ನೀರು ಅತ್ತ್ಯವಶ್ಯಕ ಈ ನೀರನ್ನು ಸರಬರಾಜು ಮಾಡಲು ವಿದ್ಯುತ್ ಶಕ್ತಿಯ ಅವಶ್ಯಕತೆ ಇರುತ್ತದೆ ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಮೊದಲು ನಮ್ಮ ರೈತರಿಗೆ ವಿದ್ಯುತ್ ಶಕ್ತಿಯನ್ನು ಕೊಡಿ ನಂತರ ಅವರು ಬೆಳೆದು ಕೊಟ್ಟ ದವಸ ಧಾನ್ಯಗಳನ್ನು ತಿಂದು ಶಕ್ತಿ ಬರಿತವಾಗಿ ಗಣಿಗಾರಿಕೆಯನ್ನು ಮಾಡೋಣ ಮೊದಲು ಜೀವ ನಂತರ ಜೀವನ ಕಟ್ಟಿಕೊಳ್ಳೋಣ ಇಂತಿ ವಂದನೆಗಳೊಂದಿಗೆ ಇಂತಿ ಪ್ರಾರ್ಥನೆಗಳೊಂದಿಗೆ, 🙏
H.B.Karibasappa
Diddige (Challakere)Karnataka