18-10-2023 11:43 AM
ಪೂಜ್ಯ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು 🙏🏾
ನಿಮ್ಮನ್ನು ಇಂತಹ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು .ಅತ್ಯಂತ ಖುಷಿ ಕೊಟ್ಟಿದೆ. ಅ ಭಾಗದ ಲಿಂಗಾಯತರಿಗೆ ,ಧರ್ಮ ಪೀಠ ಉಜ್ಜಯಿನಿ ಆಗಿದ್ದರು, ಧರ್ಮ ಗುರು ತಾವೇ ಆಗಿದ್ದರು, ಸಾದು ಸಮಾಜ ಮತ್ತು ಸಜ್ಜನ ಸಮಾಜಕ್ಕೂ ಉಜ್ಜಯಿನಿ ಮರುಳಿಸಿದ್ದರು ಮೂಲಗುರು ಎಂಬ ಅರಿವು ಇಲ್ಲದೆ, ಸಜ್ಜನ ಲಿಂಗಾಯತರು ದಿಕ್ಕು ದಶ
ಇಲ್ಲದೆ ಕೊಳೆಯುತ್ತಿದೆ. ಈ ಕಾರ್ಯಕ್ರಮದ ಮೂಲಕ, ತಮ್ಮ ಪಾದ ಸ್ಪರ್ಶ್ಡಿಂದ ಸಜ್ಜನ ಲಿಂಗಾಯತರ ಮನ ಪರಿವರ್ತನೆ ಸಾಧ್ಯ ಹಾಗೆ ಸಜ್ಜನ ಲಿಂಗಾಯತರ ಸಮಾಜ ಸಿರಿಗೆರೆ ತರಳಬಾಳು ಬೃಹನ್ಮಠದ ಕಡೆಗೆ ಬರಲೆಂದು. ತಮ್ಮಲ್ಲಿ ಭಕ್ತಿ ಪೂರ್ವಕವಗಿ ಬೇಡುತ್ತೇನೆ ಶರಣು ಶರಣಾರ್ಥಿ 🙏🏾🙏🏾🙏🏾
Bhagyamma GV
Birur. Kadir. Chikkamagalore d.