21-10-2023 01:22 PM
ನಾನು ಸಿರಿಗೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಯೋಗಾಸನ ಸೌಲಭ್ಯ ಇರಲಿಲ್ಲ, ಆದರೂ ನಾನೊಬ್ಬನೇ ಪ್ರತಿನಿತ್ಯ ಬೆಳಗಿನ ಜಾವ ಯೋಗಾಸನ ಮಾಡುತ್ತಿದ್ದೆ.
ಈಗ ಪೂಜ್ಯ ಜಗದ್ಗುರುಗಳವರ ಕೃಪೆಯಿಂದಾಗಿ ಇಂದು ಯೋಗಾಸನ ಮತ್ತು ಅದರ ವಿವಿಧ ಪ್ರಕಾರಗಳು ಸೇರ್ಪಡೆಗೊಂಡಿವೆ. ಈ ಸೌಲಭ್ಯವು ಇಂದಿನ ವಿದ್ಯಾರ್ಥಿಗಳ ಮತ್ತು ನೌಕರರ ಸೌಭಾಗ್ಯವೇ ಸರಿ.
ಪೂಜ್ಯ ಜಗದ್ಗುರುಗಳ ಇಂತಹ ಯೋಜನೆಗಳಿಂದ ಜನರು ಆರೋಗ್ಯ ಸುಧಾರಣೆಗೊಂಡು ಉತ್ತಮ ಸಮಾಜ ನಿರ್ಮಾಣ ಆಗುವಲ್ಲಿ ಸಂಶಯವಿಲ್ಲ.
"ಯೋಗದ ಬಲದಿಂದ ರೋಗದ ಕೇಡ
ನೋಡಯ್ಯ
ಕೃಷ್ಣಮೂರ್ತಿ ಶೆಟ್ಟಿ ರಾ ಚಿಂತಾಲ್