06-11-2023 10:23 AM
ಈ ಅಬಿಪ್ರಾಯ ನನಗೂ ಮೊದಲಿಂದಲೂ ಇತ್ತು.ಆದರೆ ನಮ್ಮದೆ ಶಾಖಾ ಮಠದ ಸ್ವಾಮೀಜಿ ಬಾಯಿಗೆ ಬಂದಹಾಗೆ ಮಾತಾಡುತ್ತಾ ಪ್ರಸ್ತುತ ಪ್ರಚಾರದಲ್ಲಿ ಇದ್ದಾರೆ.ನಮ್ಮ ಮರುಳಸಿದ್ದನ ದೇಯೋದ್ದೇಶಕ್ಕೆ ವಿರುದ್ಧವಾಗಿದೆ ಅವರು ಎಡಚರ ನಡೆ.ಕೆಲವು ಹಿಂಬಾಲಕ ಬಆಲಬಉಡಉಕರನ್ನ ಇಟ್ಟುಕೊಂಡು ಸಮಾಜವನ್ನು ಹಾಳು ಮಾಡುತ್ತಿದ್ದಾರೆ,ಸಾಯುವ ವಯಸ್ಸಿನಲ್ಲಿ ಹೀಗೇಕೆ ಆಡುತ್ತಿದ್ದಾರೆ ತಿಳಿಯದು.ಮರುಳಸಿದ್ದನ ಪೀಠವನ್ನು ಅಲಂಕರಿಸಿರುವ ನೀವು ಎನೂ ಮಾಡುವುದಕ್ಕೆ ಸಾಧ್ಯವಿಲ್ಲವ, ಅವರನ್ನು ಕೆಳಗಿಳಿಸಿ ವಿಶ್ರಾಂತಿ ಜೀವನವನ್ನ ಕರುಣಿಸಿ
M.B.Vijayakumar
Hassan, Karnataka Bharath