07-11-2023 10:18 AM
ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವದ ಬಗ್ಗೆ ವೇದಿಕೆ ಮೇಲೆ ಭಾಷಣಗಳು ನಡೆಯುತ್ತವೆ ಗ್ರಾಮಾಂತರ ಪ್ರದೇಶದಲ್ಲಿ ಕನ್ನಡ ಉಳಿದಿದೆ ನಗರ ಪ್ರದೇಶಗಳಲ್ಲಿ ಆಂಗ್ಲ ಮಾಧ್ಯಮವೇ ರಾರಾ ರಾಜ್ಯಸುತ್ತಿದೆ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಕನ್ನಡ ಶಿಕ್ಷಣ ನೀಡಿದಲ್ಲಿ ಕನ್ನಡ ಉಳಿಸಲು ಬೆಳೆಸಲು ಸಾಧ್ಯ ಈ ನಿಟ್ಟಿನಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಉದಾಹರಣೆಗೆ ಬೇಲಿನೆ ಎದ್ದು ಹೊಲ ಮೇಧ ಆಗಿ ಇದೆ ನಮ್ಮ ಕನ್ನಡದ ಮಾರ್ಗದರ್ಶನ
ರಾಜೇಶ್ ಬಿ ಪಿ
ಚಿಕ್ಕಮಗಳೂರು ಬೀಕನಹಳ್ಳಿ